🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

3 days ago

ನಂಜನಗೂಡು ಶಾಸಕ ದರ್ಶನ್ಗೆ ಸಚಿವ ಸ್ಥಾನಕ್ಕೆ ಕಾರ್ಯಕರ್ತರ ಆಗ್ರಹ
PRPrajavani

ನಂಜನಗೂಡು ಶಾಸಕ ದರ್ಶನ್ಗೆ ಸಚಿವ ಸ್ಥಾನಕ್ಕೆ ಕಾರ್ಯಕರ್ತರ ಆಗ್ರಹ

ನಂಜನಗೂಡು: ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದರು. ನಗರದ ಚಿಂತಾಮಣಿ ಗಣಪತಿ ದೇವಾಲಯದ ಮುಂಭಾಗ ಮಂಗಳವಾರ ಜಮಾವಣೆಗೊಂಡ ...

3 days ago
ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ಸಂತಸ ತಂದಿದೆ: ಸೂರ್ಯಕುಮಾರ್ ಗೌಡ
PRPrajavani

ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ಸಂತಸ ತಂದಿದೆ: ಸೂರ್ಯಕುಮಾರ್ ಗೌಡ

ಎಚ್.ಡಿ.ಕೋಟೆ: ‘ಕಾಂಗ್ರೆಸ್ ಪಕ್ಷವು ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಮುಖ್ಯಂಮತ್ರಿ ಸ್ಥಾನ ನೀಡುತ್ತಿರುವುದು ಸಂತಸದ ವಿಚಾರ’ ಎಂದು ಯರಳ್ಳಿ ಗ್ರಾಮದ ಸೂರ್ಯಕುಮಾರ್ ಗೌಡ ತಿಳಿಸಿದರು. ‘ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸಿದ್ದು, ಹಲವು ಬಾರಿ ಕೂದ...

3 days ago
ಕೆಪಿಎಸ್ ಶಾಲೆ ಆರಂಭಕ್ಕೆ ವಿರೋಧ: ಗ್ರಾಮಸ್ಥರು, ಸಂಘಟನೆಗಳಿಂದ ಪ್ರತಿಭಟನೆ
PRPrajavani

ಕೆಪಿಎಸ್ ಶಾಲೆ ಆರಂಭಕ್ಕೆ ವಿರೋಧ: ಗ್ರಾಮಸ್ಥರು, ಸಂಘಟನೆಗಳಿಂದ ಪ್ರತಿಭಟನೆ

ಹುಣಸೂರು: ಗ್ರಾಮೀಣ ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಮತ್ತು ಸ್ವಯಂ ಸೇವಾ ಸಂಘಟನೆಗಳು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ...

3 days ago
ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ: ಉದ್ಯಮಿ ತರಿಕಲ್ಲು ರಾಜು
PRPrajavani

ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ: ಉದ್ಯಮಿ ತರಿಕಲ್ಲು ರಾಜು

ಹುಣಸೂರು: ಮಕ್ಕಳಿಗೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಪೋಷಕರು ಕಲ್ಪಿಸಿ ಮಕ್ಕಳ ಸರ್ವತೋಮುಖ ಅಭಿವೃ ದ್ಧಿಗೆ ಒತ್ತು ನೀಡಬೇಕಿದ್ದು, ಬೇಸಿಗೆ ಶಿಬಿರಗಳು ಇದಕ್ಕೆ ಪೂರಕವಾಗಿವೆ ಎಂದು ಉದ್ಯಮಿ ತರಿಕಲ್ಲು ರಾಜು ಹೇಳಿದರು. ಕಾವೇರಿ ...

3 days ago
ಬೆಟ್ಟದ ಗ್ರಾಮಗಳಿಗೆ ಆರೋಗ್ಯ ಸೇವೆ: ಜಿಲ್ಲಾಧಿಕಾರಿ ಶ್ರೀರೂಪಾ
PRPrajavani

ಬೆಟ್ಟದ ಗ್ರಾಮಗಳಿಗೆ ಆರೋಗ್ಯ ಸೇವೆ: ಜಿಲ್ಲಾಧಿಕಾರಿ ಶ್ರೀರೂಪಾ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಆರೋಗ್ಯ ಸೇವೆ ಹಾಗೂ ತುರ್ತು ನೆರವು ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಶ್ರೀರೂಪಾ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದ್ದು ಅನುಷ್ಠಾನ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚರ್ಚೆ ನಡೆಯ...

3 days ago
ಮರೆಯಾಗುತ್ತಿರುವ ಸೈಕಲ್ ಜಮಾನ!
PRPrajavani

ಮರೆಯಾಗುತ್ತಿರುವ ಸೈಕಲ್ ಜಮಾನ!

ನಾ.ಮಂಜುನಾಥ ಸ್ವಾಮಿ ಯಳಂದೂರು: ದಶಕಗಳ ಹಿಂದೆ ಗ್ರಾಮೀಣ ಜನರ ಜೀವನಾಡಿಯಾಗಿದ್ದ ಬೈಸಿಕಲ್ (ಸೈಕಲ್) ಬದಲಾದ ಕಾಲಘಟ್ಟದಲ್ಲಿ ಊರು–ಕೇರಿಯಿಂದ ಕಣ್ಮರೆಯಾಗುತ್ತಿದೆ. ಜೀವಕ್ಕೆ ಹಾಗೂ ಪರಿಸರ ಸ್ನೇಹಿಯಾದ ಸೈಕಲ್ಗಳ ಜಾಗವನ್ನು ದ್ವಿಚಕ್ರ ವಾಹನಗಳು ಅತಿಕ್ರಮಿಸಿಕೊಂಡಿದ್ದು, ಸ...

3 days ago
ಬಿರುಸು ಮಳೆ: ಯುಜಿಡಿ ಅವ್ಯವಸ್ಥೆ ಕಿರಿಕಿರಿ
PRPrajavani

ಬಿರುಸು ಮಳೆ: ಯುಜಿಡಿ ಅವ್ಯವಸ್ಥೆ ಕಿರಿಕಿರಿ

ಚಾಮರಾಜನಗರ: ನಗರದಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯಿತು. ಮಧ್ಯಾಹ್ನದವರೆಗೂ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಸುಮಾರು 3 ಗಂಟೆ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ದಟ್ಟ ಕಾರ್ಮೋಡ ಕವಿದು ಜೋರಾಗಿ ಮಳೆ ಬಿತ್ತು. ಸುಮಾರು ಒಂದೂವರೆ ತಾಸು ಸುರಿದ ಮ...

3 days ago
ಜೂಜು: ಆರು ಮಂದಿ ಬಂಧನ, ನಗದು ವಶ
PRPrajavani

ಜೂಜು: ಆರು ಮಂದಿ ಬಂಧನ, ನಗದು ವಶ

ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಪೆಟ್ರೋಲ್ ಬಂಕ್ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿ ಒಂದು ಲಕ್ಷಕ್ಕೂ ಅಧಿಕ ನಗದು ವಶಕ್ಕೆ ಪಡೆದಿದ್ದಾರೆ. ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ...

3 days ago
ಯಳಂದೂರು: ಧರಣಿಗೆ ತಂಪು ನೀಡಿದ ‘ರೋಹಿಣಿ’
PRPrajavani

ಯಳಂದೂರು: ಧರಣಿಗೆ ತಂಪು ನೀಡಿದ ‘ರೋಹಿಣಿ’

ಯಳಂದೂರು: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ರೋಹಿಣಿ ಮಳೆ ಸುರಿಯಿತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ಉಷ್ಣಾಂಶದ ಹೆಚ್ಚಳದಿಂದ ಬಸವಳಿದಿದ್ದ ಜನರು ವರ್ಷಧಾರೆಯಿಂದ ನಿಟ್ಟುಸಿರು ಬಿಟ್ಟರು. ಬಿಸಿಲಿಗೆ ಕಾದಿದ್ದ ನೆಲ ತಂಪು ತುಂಬಿಕೊಂಡು ಚಳಿಯ ಕಚಗುಳಿ ಇಟ್ಟಿತು. ಮಧ...

3 days ago
ಪರಿಸರ ಕಾಳಜಿ ಪ್ರತಿಯೊಬ್ಬರ ಕರ್ತವ್ಯ: ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್
PRPrajavani

ಪರಿಸರ ಕಾಳಜಿ ಪ್ರತಿಯೊಬ್ಬರ ಕರ್ತವ್ಯ: ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್

ಚಾಮರಾಜನಗರ: ಪರಿಸರ ಕಾಳಜಿ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು. ಈಶ್ವರಿ ಸೋಷಿಯಲ್ ಟ್ರಸ್ಟ್ನಿಂದ ವಿಶ್ವ ಪರಿಸರ ಮಾಸಾಚರಣೆ ಅಂಗವಾಗಿ ನಗರದ ಬಿ.ಆರ...

3 days ago
ಬೈಕ್ ಡಿಕ್ಕಿ: ಸೈಕಲ್ ಸವಾರ ಸಾವು
PRPrajavani

ಬೈಕ್ ಡಿಕ್ಕಿ: ಸೈಕಲ್ ಸವಾರ ಸಾವು

ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಹೊರವಲಯದಲ್ಲಿ ಸೈಕಲ್ಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸೈಕಲ್ ಸವಾರ ಮೃತಪಟ್ಟರು. ಗ್ರಾಮದ ಚಿಕ್ಕತಾಂಡ ಶೆಟ್ಟಿ (75) ಮೃತರು. ಬೈಕ್ನಲ್ಲಿದ್ದ ಇಕ್ಕಡಹಳ್ಳಿಯ ಮಹದೇವಸ್ವಾಮಿ ಹಾಗೂ ಲತಾ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ಚಿಕ್ಕ...

3 days ago
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಕಡಿತ ಮಾಡದಂತೆ ಆಗ್ರಹ
PRPrajavani

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಕಡಿತ ಮಾಡದಂತೆ ಆಗ್ರಹ

ಕೊಳ್ಳೇಗಾಲ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಕಡಿತಗೊಳಿಸಿರುವುದನ್ನು ಖಂಡಿಸಿ ತಾಲ್ಲೂಕು ನಾಯಕರ ಸಂಘ ಮತ್ತು ನಾಯಕ ಜನಾಂಗದ ಗಡಿಮನೆ, ಕಟ್ಟೆ ಮನೆ ಮತ್ತು ಕಸಬಾ ಮನೆಯ ಯಜಮಾನರು ಮತ್ತು ಕುಲಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ದೊಡ್ಡ ನಾಯ...

3 days ago
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಜಿಲ್ಲಾಧಿಕಾರಿ ಶ್ರೀರೂಪಾ
PRPrajavani

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಜಿಲ್ಲಾಧಿಕಾರಿ ಶ್ರೀರೂಪಾ

ಚಾಮರಾಜನಗರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿಯಲ್ಲಿ ಅರ್ಹ ಮ...

3 days ago
ಮಲ್ಲಯ್ಯನಪುರ: ಮಕ್ಕಳಿಗೆ ಸ್ವಾಗತ
PRPrajavani

ಮಲ್ಲಯ್ಯನಪುರ: ಮಕ್ಕಳಿಗೆ ಸ್ವಾಗತ

ಚಾಮರಾಜನಗರ: ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರೊಂದಿಗೆ ಪೋಷಕರು ಸಹಕರಿಸಬೇಕು, ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ನಿವೃತ್ತ ಬಿಇಒ ಸೋಮಣ್ಣೇಗೌಡ ಅಭಿಪ್ರಾಯಪಟ್ಟರು. ಮಲ್ಲಯ್ಯನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ...

3 days ago
ಎರಡು ತಿಂಗಳಿಗೆ ಕೆಟ್ಟು ನಿಂತ ಹೈಮಾಸ್ಟ್
PRPrajavani

ಎರಡು ತಿಂಗಳಿಗೆ ಕೆಟ್ಟು ನಿಂತ ಹೈಮಾಸ್ಟ್

ಚಾಮರಾಜನಗರ: ತಾಲ್ಲೂಕಿನ ಮೂಕನಪಾಳ್ಯ ಬಳಿ ಇರುವ ಕುಂಬಾರ ಗುಂಡಿಯಲ್ಲಿ ಎರಡು ತಿಂಗಳ ಹಿಂದಷ್ಟೆ ಅಳವಡಿಸಿದ್ದ ಹೈಮಾಸ್ಟ್ ದೀಪ ಕೆಟ್ಟುನಿಂತಿದೆ ಜಿಲ್ಲೆಯ ಗಡಿಭಾಗದಲ್ಲಿರುವ ಪುಣಜನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಕುಂಬಾರಗುಂಡಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹ...

3 days ago
ತಂಬಾಕು ಸೇವನೆಯಿಂದ ದೂರವಿರಿ: ಪಿಎಸ್ಐ ಮೋಹನ್ ಕುಮಾರ್
PRPrajavani

ತಂಬಾಕು ಸೇವನೆಯಿಂದ ದೂರವಿರಿ: ಪಿಎಸ್ಐ ಮೋಹನ್ ಕುಮಾರ್

ಸಂತೇಮರಹಳ್ಳಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೋಮವಾರ ವಿಶ್ವ ತಂಬಾಕು ವಿರೋಧಿ ದಿನವನ್ನು ಆಚರಿಸಲಾಯಿತು. ಪಿಎಸ್ಐ ಮೋಹನ್ ಕುಮಾರ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಅತಿಯಾದ ತಂಬಾಕು ಸೇವನೆಯಿಂದ ಯುವ...

3 days ago
ಚಾಮರಾಜನಗರ: ವಾರಕ್ಕೊಮ್ಮೆ ಹೃದಯ ತಪಾಸಣೆ ಕಾರ್ಯಕ್ರಮ
PRPrajavani

ಚಾಮರಾಜನಗರ: ವಾರಕ್ಕೊಮ್ಮೆ ಹೃದಯ ತಪಾಸಣೆ ಕಾರ್ಯಕ್ರಮ

ಮೈಸೂರು: ‘ಜಯದೇವ ಹೃದ್ರೋಗ ಸಂಸ್ಥೆ ಯಿಂದ ಚಾಮರಾಜ ನಗರದಲ್ಲಿ ಅಲ್ಲಿನ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ವಾರಕ್ಕೊಮ್ಮೆ ಸಾರ್ವಜನಿಕರಿಗೆ ಹೃದಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ’ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂ...

3 days ago
ಪೋಷಕಾಂಶಗಳ ಆಗರ ಮೊಟ್ಟೆ: ಬಿಸಿಯೂಟದ ಸಹಾಯಕ ನಿರ್ದೇಶಕ ಶ್ರೀನಿವಾಸ್
PRPrajavani

ಪೋಷಕಾಂಶಗಳ ಆಗರ ಮೊಟ್ಟೆ: ಬಿಸಿಯೂಟದ ಸಹಾಯಕ ನಿರ್ದೇಶಕ ಶ್ರೀನಿವಾಸ್

ಯಳಂದೂರು: ಸರ್ಕಾರಿ ಶಾಲೆಯ ಮಗುವಿಗೆ ಪ್ರತಿ ದಿನ ಹಾಲು ನೀಡುವ ಪರಿಪಾಠ ಇದೆ. ಮಧ್ಯಾಹ್ನ ಬಿಸಿಯೂಟದ ಸಮಯದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ಆಹಾರ ಪೂರೈಕೆಯಲ್ಲಿ ವೈವಿಧ್ಯತೆ ತುಂಬಲು ಹಾಗೂ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಸಹಕಾರಿಯಾಗಿರು...

3 days ago
ಹೆಣ್ಣು ಮಕ್ಕಳು ಹಿಂಜರಿಕೆ ಬಿಟ್ಟು ಸಾಧನೆ ಮಾಡಬೇಕು: ಆರ್.ಕೆ.ಮಧು
PRPrajavani

ಹೆಣ್ಣು ಮಕ್ಕಳು ಹಿಂಜರಿಕೆ ಬಿಟ್ಟು ಸಾಧನೆ ಮಾಡಬೇಕು: ಆರ್.ಕೆ.ಮಧು

ಗುಂಡ್ಲುಪೇಟೆ: ‘ಹೆಣ್ಣು ಮಕ್ಕಳು ಹಿಂಜರಿಕೆ ಬಿಟ್ಟು ಸಾಧಕಿಯರನ್ನು ಪ್ರೇರಣೆಯಾಗಿಸಿಕೊಂಡು ಸಾಧನೆ ಮಾಡಬೇಕು’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಸಲಹೆ ನೀಡಿದರು. ತಾಲ್ಲೂಕಿನ ಕಬ್ಬಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲೆಯ ಪ್ರಾರಂಭೋತ್ಸವದೊಂದಿಗೆ ...

3 days ago
ಗುಂಡ್ಲುಪೇಟೆ: ಉತ್ತಮ ಮಳೆ, ರೈತರಲ್ಲಿ ಹರ್ಷ
PRPrajavani

ಗುಂಡ್ಲುಪೇಟೆ: ಉತ್ತಮ ಮಳೆ, ರೈತರಲ್ಲಿ ಹರ್ಷ

ಗುಂಡ್ಲುಪೇಟೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಯಿತು. ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರು ಖುಷಿಪಟ್ಟರು. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಮೇಲುಕಾಮನಹಳ್ಳಿ, ಹಂಗಳ, ಗೋಪಾಲಪುರ, ಬೇರಾಂಬಾಡಿ, ಚೆನ್...

3 days ago
PrevPage 17 of 278Next