🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

94 days ago

‘ನಡೆದು ನಡೆದವರು’ ಕೃತಿ ಪ್ರಶಿಕ್ಷಣಾಥಿಗಳ ಕೈಪಿಡಿ’
PRPrajavani

‘ನಡೆದು ನಡೆದವರು’ ಕೃತಿ ಪ್ರಶಿಕ್ಷಣಾಥಿಗಳ ಕೈಪಿಡಿ’

ಅಂಕೋಲಾ: ಲೇಖಕ ವಾಸುದೇವ ನಾಯಕ ಅವರು ಸತ್ಯ, ಪ್ರಾಮಾಣಿಕತೆ, ನಿಷ್ಠೆಯಿಂದ ಶಿಕ್ಷಕ ವೃತ್ತಿಯೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು. ಅವರು ಯಾವುದೇ ಅಪಚಾರ ಮಾಡಿದವರಲ್ಲ. ಅವರು ರಚಿಸಿದ ’ನಡೆದು ನಡೆದವರು’ ಕೃತಿಯು ಪ್ರಶಿಕ್ಷಣಾಥಿಗಳಿಗೆ ಮತ್ತ...

133 days ago
ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ
PRPrajavani

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ

ಗೋಕರ್ಣ: ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 99 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 99ರಷ್ಟು ಫಲಿತಾಂಶ ಬಂದಿದೆ.

133 days ago
ಜಾಹ್ನವಿ ರಾಜ್ಯಕ್ಕೆ 7ನೇ ಸ್ಥಾನ
PRPrajavani

ಜಾಹ್ನವಿ ರಾಜ್ಯಕ್ಕೆ 7ನೇ ಸ್ಥಾನ

ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಪ್ರಶಾಂತ ಹೆಗಡೆ (ಶೇ 99.04) ರಾಜ್ಯಕ್ಕೆ 7ನೇ ಸ್ಥಾನದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

133 days ago
‘ಜನರಿಗೆ ಪ್ರೇರಣೆಯಾಗಿದ್ದ ರಾಜ್‌ಕುಮಾರ್‌’
PRPrajavani

‘ಜನರಿಗೆ ಪ್ರೇರಣೆಯಾಗಿದ್ದ ರಾಜ್‌ಕುಮಾರ್‌’

ಕಾರವಾರ: ‘ನಟನೆ ಮೂಲಕ ಯುವಕರನ್ನು ಸರಿದಾರಿಗೆ ಸಾಗಲು ಪ್ರೇರೇಪಣೆ ನೀಡುತ್ತಿದ್ದ ವರನಟ ಡಾ.ರಾಜ್‌ಕುಮಾರ್ ಅವರು ದೇಶ ಕಂಡ ಶ್ರೇಷ್ಠ ಕಲಾವಿದ’ ಎಂದು ಡಾ.ರಾಜ್‍ಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಹೇಳಿದರು.

133 days ago
ಅನಧಿಕೃತ ಗುಜರಿ ತೆರವು ಮಾಡಿ
PRPrajavani

ಅನಧಿಕೃತ ಗುಜರಿ ತೆರವು ಮಾಡಿ

ಶಿರಸಿ: ‘ಜಿಲ್ಲಾಧಿಕಾರಿಗಳ ಸೂಚನೆ ಇದ್ದರೂ ಸ್ಥಳೀಯ ಅಧಿಕಾರಿಗಳು ಅನಧಿಕೃತ ಗುಜರಿ ಅಂಗಡಿ ತೆರವುಗೊಳಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಜನಸಾಮಾನ್ಯರ ನೆರವಿಗೆ ಬರಬೇಕು’ ಎಂದು ಡಬ್ಲ್ಯುಕೆಎಚ್‌ಆರ್ ಆರ್.ಕೆ. ಫೌಂಡೇಶನ್ ವಿಶ್...

133 days ago
PRNo image
PRPrajavani

ಭಟ್ಕಳದಲ್ಲಿ ಸರಗಳ್ಳತನ: ಬಂಧನ

ಭಟ್ಕಳ: ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದ ಸರಗಳ್ಳತನ ಪ್ರಕರಣವನ್ನು ಪೊಲೀಸರು ಶುಕ್ರವಾರ ಪತ್ತೆಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.

133 days ago
ಬ ಖರಾಬು ನಮೂದಿನಿಂದ ಅತಿಕ್ರಮಣ ಭೀತಿ
PRPrajavani

ಬ ಖರಾಬು ನಮೂದಿನಿಂದ ಅತಿಕ್ರಮಣ ಭೀತಿ

ಶಿರಸಿ: ತಲೆತಲಾಂತರದಿಂದ ಅಡಿಕೆ ತೋಟಗಳಿಗೆ ಪೂರಕವಾಗಿದ್ದ ಬೆಟ್ಟದ ಹಕ್ಕು ಭೂಮಿಯನ್ನು ಕಂದಾಯ ದಾಖಲೆಗಳಲ್ಲಿ ಬ ಖರಾಬು ಎಂದು ನಮೂದಿಸಿರುವುದು ಈಗ ಅತಿಕ್ರಮಣದಾರರ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿದೆ.

133 days ago
PRNo image
PRPrajavani

ಆರ್‌ಟಿಒ ಕಚೇರಿಯಲ್ಲಿ ಅಗ್ನಿ ಅವಘಡ

ಕಾರವಾರ: ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.

133 days ago
ವನ್ಯಪ್ರಾಣಿ ಹಾವಳಿ ತಡೆ ಅಗತ್ಯ
PRPrajavani

ವನ್ಯಪ್ರಾಣಿ ಹಾವಳಿ ತಡೆ ಅಗತ್ಯ

ಕುಮಟಾ: ’ರೈತರು ಬೆಳೆದ ತೆಂಗು, ಬಾಳೆ, ವಿವಿಧ ಹಣ್ಣು, ತರಕಾರಿ ಬೆಳೆಗಳನ್ನು ತಿಂದು ನಾಶ ಮಾಡುವ ಮಂಗ, ಹಂದಿ ಮುಂತಾದ ವನ್ಯಪ್ರಾಣಿ ಹಾವಳಿ ತಡೆಯಲು ಅರಣ್ಯ ಇಲಾಖೆಯ ಈಗಿನ ಕಾನೂನಿನಲ್ಲಿ ಅವಕಾಶವಿಲದ್ದರಿಂದ ಈ ಸಮಸ್ಯೆಯನ್ನು ವಿಧಾನಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗು...

133 days ago
‘ನೈಸರ್ಗಿಕ ಇಂಧನ ಬಳಕೆಗೆ ಒತ್ತು ಕೊಡಿ’
PRPrajavani

‘ನೈಸರ್ಗಿಕ ಇಂಧನ ಬಳಕೆಗೆ ಒತ್ತು ಕೊಡಿ’

ಶಿರಸಿ: ‘ಸೌರಶಕ್ತಿಯ ಬಳಕೆಯಿಂದ ಇಂಧನದ ಮೇಲಿನ ಒತ್ತಡ ತಡೆಯಲು ಸಾಧ್ಯ’ ಎಂದು ಗೋಕಲ್‌ದಾಸ್ ಎಕ್ಸಪೋರ್ಟ್ ಫೌಂಡೇಶನ್‌ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್‍ಆರ್) ಮುಖ್ಯಸ್ಥ ರಾಜೇಂದ್ರ ಪ್ರಸಾದ ಅಭಿಪ್ರಾಯಪಟ್ಟರು.

133 days ago
ಯಶಸ್ವಿ ಜಿ.ಬಿಗೆ ಶೇ 98.24 ಅಂಕ
PRPrajavani

ಯಶಸ್ವಿ ಜಿ.ಬಿಗೆ ಶೇ 98.24 ಅಂಕ

ಕುಮಟಾ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಲ್ಲಿಯ ಡಾ. ಎ.ವಿ.ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿ ಜೆ.ಬಿ ಅವರಿಗೆ ಶೇ 98.24 (614 ಅಂಕ) ಅಂಕ ಗಳಿಸಿದ್ದಾರೆ.

133 days ago
ಬಸ್ ಡಿಕ್ಕಿ: ಕಾರುಗಳು ಜಖಂ
PRPrajavani

ಬಸ್ ಡಿಕ್ಕಿ: ಕಾರುಗಳು ಜಖಂ

ಕಾರವಾರ: ಇಲ್ಲಿನ ಗ್ರೀನ್‌ಸ್ಟ್ರೀಟ್‌ನಲ್ಲಿ ರಸ್ತೆ ಪಕ್ಕ ನಿಲುಗಡೆ ಮಾಡಿದ್ದ ನಾಲ್ಕು ಕಾರುಗಳಿಗೆ ಸಾರಿಗೆ ಸಂಸ್ಥೆಯ ಬಸ್‌ವೊಂದು ಗುದ್ದಿದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ಶುಕ್ರವಾರ ನಡೆದಿದೆ.

133 days ago
‘ಸಾಹಿತ್ಯದ ಓದು, ಕಲಾ ಆಸ್ವಾದನೆಯಿಂದ ನೆಮ್ಮದಿ’
PRPrajavani

‘ಸಾಹಿತ್ಯದ ಓದು, ಕಲಾ ಆಸ್ವಾದನೆಯಿಂದ ನೆಮ್ಮದಿ’

ಹೊನ್ನಾವರ: ಪರಸ್ಪರ ದ್ವೇಷ, ಯುದ್ಧ ಮೊದಲಾದ ಕಾರಣಗಳಿಂದ ಜಗತ್ತಿನಲ್ಲಿ ತ್ವೇಷಮಯ ವಾತಾವರಣವಿದ್ದು ಬದುಕಿನ ಸಂಕೀರ್ಣತೆಯನ್ನು ಅನುಭವಿಸುತ್ತಿರುವ ಮನುಷ್ಯನಲ್ಲಿ ಸಂಗೀತ, ನೃತ್ಯ ಸೇರಿದಂತೆ ವಿವಿಧ ಲಲಿತ ಕಲೆಗಳ ಆಸ್ವಾದನೆ ಹಾಗೂ ಉತ್ತಮ ಅಭಿರುಚಿಯ ಸಾಹಿತ್ಯದ ಓದು ಮಾನವೀ...

133 days ago
ಸಾವಿತ್ರಿ ಕೆರೆ ಹೂಳೆತ್ತುವ ಕಾರ್ಯ ಆರಂಭ
PRPrajavani

ಸಾವಿತ್ರಿ ಕೆರೆ ಹೂಳೆತ್ತುವ ಕಾರ್ಯ ಆರಂಭ

ಗೋಕರ್ಣ: ಇಲ್ಲಿಯ ಯಂಗ್ ಸ್ಟಾರ್ ಕ್ಲಬ್ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಈ ವರ್ಷ 50ನೇ ವರ್ಷ ಆಚರಿಸುತ್ತಿದೆ. ಅದರ ಸಂಭ್ರಮದ ಮೊದಲ ಹೆಜ್ಜೆಯಾಗಿ ಊರಿನವರ ಸಹಕಾರದೊಂದಿಗೆ ಪುರಾಣ ಪ್ರಸಿದ್ಧ ಸಾವಿತ್ರಿ ಕೆರೆಯ ಹೂಳೆತ್ತಿ, ಜೀರ್ಣೋದ್ಧಾರ ಮಾಡುವ ಕಾರ್ಯಕ್ಕೆ...

133 days ago
‘ಗ್ರಾಮೀಣ ಅಭಿವೃದ್ಧಿ ಪುಣ್ಯದ ಕೆಲಸ’
PRPrajavani

‘ಗ್ರಾಮೀಣ ಅಭಿವೃದ್ಧಿ ಪುಣ್ಯದ ಕೆಲಸ’

ಕಾರವಾರ: ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಪುಣ್ಯದ ಕೆಲಸ. ಅಧಿಕಾರ ಜನಹಿತಕ್ಕೆ ವಿನಿಯೋಗಿಸಬೇಕೆ ಹೊರತು, ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.

133 days ago
PRNo image
PRPrajavani

ಹುಬ್ಬಳ್ಳಿ ಅಹಿಂದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಿ: ಆರ್.ಜಿ.ನಾಯ್ಕ

ಕುಮಟಾ: ಹುಬ್ಬಳ್ಳಿಯ ವಿಮಾನ ನಿಲ್ದಾಣ ರಸ್ತೆಯ ರಾಯಲ್ ರಿಟೀಜ್ ಹೊಟೆಲ್‌ನಲ್ಲಿ ಏ.26ರಂದು ನಡೆಯುವ ’ಅಹಿಂದ 25 ಹೋರಾಟ ಸಾಧನೆ-ಸಂಕಲ್ಪ’ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಅಹಿಂದ ಮುಖಂಡ, ವಕೀಲ ಆರ್.ಜಿ...

133 days ago
PRNo image
PRPrajavani

‘ನಾಡವರ ಭಾಷಾ ಅಕಾಡೆಮಿ ರಚನೆಯಾಗಲಿ’

ಅಂಕೋಲಾ: ನಾಡವರ ಭಾಷೆ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ತೀರಾ ಹತ್ತಿರವಾಗಿದೆಯಲ್ಲದೇ 'ನಾಡವರ ಭಾಷಾ ಅಕಾಡೆಮಿ' ಘೋಷಿಸಲು ಯೋಗ್ಯವಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಂತಾರಾಮ ನಾಯಕ ಹಿಚ್ಕಡ ಹೇಳಿದ್ದಾರೆ.

133 days ago
‘ಹರಿವ ನೀರಿಗೆ ಡ್ಯಾಂ ನಿರ್ಮಾಣದಿಂದ ಅಂತರ್ಜಲ ಹೆಚ್ಚಳ’
PRPrajavani

‘ಹರಿವ ನೀರಿಗೆ ಡ್ಯಾಂ ನಿರ್ಮಾಣದಿಂದ ಅಂತರ್ಜಲ ಹೆಚ್ಚಳ’

ಯಲ್ಲಾಪುರ: ನೀರು ವ್ಯಥ೯ವಾಗಿ ಹರಿಯುವುದನ್ನು ತಡೆಗಟ್ಟಲು ಡ್ಯಾಂ ನಿಮಿ೯ಸುವುದರಿಂದ ಅಂತಜ೯ಲ ಹೆಚ್ಚುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

133 days ago
ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ
PRPrajavani

ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ

ಅಂಕೋಲಾ: ಪಟ್ಟಣದ ಜೈಹಿಂದ್ ಎಜುಕೇಷನ್ ಸೊಸೈಟಿಯ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. 45 ವಿದ್ಯಾರ್ಥಿಗಳೂ ಪಾಸಾಗಿ ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

133 days ago
ದಾಂಡೇಲಿ ಅಭಿವೃದ್ಧಿಗೆ ಬದ್ಧ: ಶ್ರೀಕುಮಾರ ಬಂಗೂರ
PRPrajavani

ದಾಂಡೇಲಿ ಅಭಿವೃದ್ಧಿಗೆ ಬದ್ಧ: ಶ್ರೀಕುಮಾರ ಬಂಗೂರ

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಿಎಸ್‌ಆರ್‌ ಯೋಜನೆಯಡಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಕ್ರೀಡಾ ಕ್ಷೇತ್ರಗಳ ಅಭ್ಯದಯಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಪೇಪರ್ ಮಿಲ್ ಮಾಲೀಕರಾದ ಶ್ರೀಕುಮಾರ ಬಂಗೂರ ಹೇಳಿದರು.

133 days ago
PrevPage 187 of 278Next