🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

94 days ago

PRNo image
PRPrajavani

ಮಳವಳ್ಳಿ ತಾಲ್ಲೂಕು: ಶೇ 97.15 ಸಾಧನೆ

ಮಳವಳ್ಳಿ: ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 97.15ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

135 days ago
ಅವಧಿ ಮೀರಿದ ಬೀಜ ವಿತರಣೆ; ಆರೋಪ
PRPrajavani

ಅವಧಿ ಮೀರಿದ ಬೀಜ ವಿತರಣೆ; ಆರೋಪ

ಮಂಡ್ಯ: ‘ರೈತರಿಗೆ ಅವಧಿ ಮೀರಿದ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಗುರುವಾರ ವಿತರಣೆಗೆ ತಡೆಯೊಡ್ಡಿದ್ದಾರೆ.

135 days ago
‘ಜೆಡಿಎಸ್‌ ನಾಯಕರೇ ಕಾಂಗ್ರೆಸ್ ಸೇರಲಿದ್ದಾರೆ’
PRPrajavani

‘ಜೆಡಿಎಸ್‌ ನಾಯಕರೇ ಕಾಂಗ್ರೆಸ್ ಸೇರಲಿದ್ದಾರೆ’

ಭಾರತೀನಗರ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷವು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ, ಬದಲಾಗಿ ಬೆಂಬಲ ಸೂಚಿಸಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು. ಸಮೀಪದ ಎಸ್.ಐ.ಹಾಗಲಹಳ್ಳಿ ಗೇಟ್ ಬಳಿ ಹೆಬ್ಬಾಳ ಚನ್ನಯ್ಯ ನಾಲೆ ಆಧುನ...

135 days ago
ಪ್ಲಾಸ್ಟಿಕ್ ಮರುಬಳಕೆಯ ಗೋದಾಮಿಗೆ ಬೆಂಕಿ
PRPrajavani

ಪ್ಲಾಸ್ಟಿಕ್ ಮರುಬಳಕೆಯ ಗೋದಾಮಿಗೆ ಬೆಂಕಿ

ಕೆ.ಆರ್.ಪುರ: ಬಿದರಹಳ್ಳಿ ಸಮೀಪದ ರಾಂಪುರದ ಹೊರವಲಯದಲ್ಲಿ ಪ್ಲಾಸ್ಟಿಕ್ ಮರುಬಳಕೆ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಪ್ರಮಾಣದ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿದೆ.

135 days ago
ತಾಂಡಾ ಪ್ರತಿಭೆಗೆ ಶೇ 99.4ರಷ್ಟು ಅಂಕ
PRPrajavani

ತಾಂಡಾ ಪ್ರತಿಭೆಗೆ ಶೇ 99.4ರಷ್ಟು ಅಂಕ

ಹುಣಸಗಿ (ಯಾದಗಿರಿ ಜಿಲ್ಲೆ): ತಂದೆಯೊಂದಿಗೆ ಬೈಕ್‌ನಲ್ಲಿ ನಿತ್ಯ ಒಟ್ಟು 40 ಕಿ.ಮೀ. ಪ್ರಯಾಣಿಸಿ ವಿದ್ಯಾಭ್ಯಾಸ ಮಾಡಿದ ತಾಲ್ಲೂಕಿನ ಜುಮಾಲಪುರ ಸಣ್ಣ ತಾಂಡಾದ ವಿದ್ಯಾರ್ಥಿನಿ ರಾಜೇಶ್ವರಿ ರಾಠೋಡ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 99.4 ಅಂಕ ಗಳಿಸಿ ಉತ್ತಮ ಸಾಧನೆ ಮಾ...

135 days ago
SSLC Result 2026 | ಹುಣಸಗಿ: ತಾಂಡಾ ಪ್ರತಿಭೆಗೆ ಶೇ 99.4ರಷ್ಟು ಅಂಕ
PRPrajavani

SSLC Result 2026 | ಹುಣಸಗಿ: ತಾಂಡಾ ಪ್ರತಿಭೆಗೆ ಶೇ 99.4ರಷ್ಟು ಅಂಕ

ಹುಣಸಗಿ (ಯಾದಗಿರಿ ಜಿಲ್ಲೆ): ತಂದೆಯೊಂದಿಗೆ ಬೈಕ್‌ನಲ್ಲಿ ನಿತ್ಯ ಒಟ್ಟು 40 ಕಿ.ಮೀ. ಪ್ರಯಾಣಿಸಿ ವಿದ್ಯಾಭ್ಯಾಸ ಮಾಡಿದ ತಾಲ್ಲೂಕಿನ ಜುಮಾಲಪುರ ಸಣ್ಣ ತಾಂಡಾದ ವಿದ್ಯಾರ್ಥಿನಿ ರಾಜೇಶ್ವರಿ ರಾಠೋಡ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 99.4 ಅಂಕ ಗಳಿಸಿ ಉತ್ತಮ ಸಾಧನೆ ಮಾ...

135 days ago
PRNo image
PRPrajavani

ಕಿರುಕುಳ: 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರು: ಸಾಲ ನೀಡಿದವರ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬರು ಅಪಾರ್ಟ್‌ಮೆಂಟ್‌ವೊಂದರ 13ನೇ ಮಹಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

135 days ago
ಕಾಂಗ್ರೆಸ್ ಭವನಕ್ಕೆ ನಿವೇಶನ: ಹೋರಾಟ ನಡೆಸುತ್ತೇವೆ ಎಂದ ಡಿ.ಎಸ್‌.ಅರುಣ್‌
PRPrajavani

ಕಾಂಗ್ರೆಸ್ ಭವನಕ್ಕೆ ನಿವೇಶನ: ಹೋರಾಟ ನಡೆಸುತ್ತೇವೆ ಎಂದ ಡಿ.ಎಸ್‌.ಅರುಣ್‌

ಬೆಂಗಳೂರು: ‘ರಾಜ್ಯದ ಹಲವೆಡೆ ಕಾಂಗ್ರೆಸ್‌ ಭವನಗಳನ್ನು ನಿರ್ಮಿಸಲು ಕಾನೂನುಬಾಹಿರವಾಗಿ ನಾಗರಿಕ ಸೌಲಭ್ಯ (ಸಿಎ) ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಇದರ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ಹೇಳಿದರು.

135 days ago
‘ತ್ವರಿತವಾಗಿ ಚುನಾವಣೆ ನಡೆಸಿ’
PRPrajavani

‘ತ್ವರಿತವಾಗಿ ಚುನಾವಣೆ ನಡೆಸಿ’

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ತ್ವರಿತವಾಗಿ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕಲು ಜೆಡಿಎಸ್‌ ನಿರ್ಧರಿಸಿದೆ.

135 days ago
ಹೂಡಿಕೆಗಳಿಗೆ ವಿನಾಯಿತಿ: ಸಂಪುಟ ಉಪ ಸಮಿತಿ ಚರ್ಚೆ
PRPrajavani

ಹೂಡಿಕೆಗಳಿಗೆ ವಿನಾಯಿತಿ: ಸಂಪುಟ ಉಪ ಸಮಿತಿ ಚರ್ಚೆ

ಬೆಂಗಳೂರು: ವಿಶೇಷ ರಿಯಾಯಿತಿ ಮತ್ತು ಉತ್ತೇಜನ ಸವಲತ್ತುಗಳನ್ನು ಪಡೆದುಕೊಂಡು ಹೂಡಿಕೆ ಮಾಡುವ ಕಂಪನಿಗಳು, ಸ್ಥಳೀಯರಿಗೇ ಹೆಚ್ಚಿನ ಉದ್ಯೋಗಗಳನ್ನು ನೀಡಬೇಕು ಎಂಬುದರ ಬಗ್ಗೆ ಹೂಡಿಕೆ ಉತ್ತೇಜನ ಮತ್ತು ರಿಯಾಯಿತಿ ಮಂಜೂರು ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ.

135 days ago
PRNo image
PRPrajavani

ಜಲಮಂಡಳಿ ಫೋನ್‌ಇನ್‌ ಇಂದು

ಬೆಂಗಳೂರು: ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಏ.24ರಂದು ಬೆಳಿಗ್ಗೆ 09.30 ರಿಂದ 10.30 ರವರೆಗೆ ನೇರ ಫೋನ್ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

135 days ago
‘ಮದ್ಯದಂಗಡಿ: ಸಮಯ ಪಾಲಿಸಿ’
PRPrajavani

‘ಮದ್ಯದಂಗಡಿ: ಸಮಯ ಪಾಲಿಸಿ’

ಬೆಂಗಳೂರು: ‘ರಾಜ್ಯದಲ್ಲಿ ಮದ್ಯದಂಗಡಿಗಳ ಕಾರ್ಯನಿರ್ವಹಣಾ ಅವಧಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

135 days ago
ಬೆಂಗಳೂರಲ್ಲಿ 23ನೇ ಆವೃತ್ತಿಯ ರೂಫ್‌ ಇಂಡಿಯಾ ಮೇಳ
PRPrajavani

ಬೆಂಗಳೂರಲ್ಲಿ 23ನೇ ಆವೃತ್ತಿಯ ರೂಫ್‌ ಇಂಡಿಯಾ ಮೇಳ

ಬೆಂಗಳೂರು: 23ನೇ ಆವೃತ್ತಿಯ 'ರೂಫ್ ಇಂಡಿಯಾ 2026' ಮೇಳ ಬೆಂಗಳೂರು ಅಂತ‌ರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಗೊಂಡಿದೆ.

135 days ago
PRNo image
PRPrajavani

ಕರೀಗೌಡ ವಿರುದ್ಧ ಲಂಚದ ಆರೋಪ

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಘನತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು‌ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರೀಗೌಡ ಲಂಚಕ್ಕೆ ಬೇಡಿಕೆ ಇರಿಸಿದ್ದು ಈ ಸಂಬಂಧ ಪ್ರಮಾಣ ಪ...

135 days ago
PRNo image
PRPrajavani

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಪ್ರವಾಸಿ ಬಸ್‌ ಆರಂಭ: ನಿಗಮ

ಬೆಂಗಳೂರು: ಬೇಸಿಗೆ ರಜೆಯಲ್ಲಿ ಬನ್ನೇರುಘಟ್ಟ, ಮುತ್ಯಾಲಮಡುವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸ ಆಯೋಜನೆ ಮಾಡಿದೆ.

135 days ago
ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸಿ: ವಿಶ್ವ ಹಿಂದೂ ಪರಿಷತ್
PRPrajavani

ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸಿ: ವಿಶ್ವ ಹಿಂದೂ ಪರಿಷತ್

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ನಾಸಿಕ್ ಘಟಕ ದಲ್ಲಿ ನಡೆದಿದೆ ಎನ್ನಲಾದ ಮತಾಂತರ ಜಾಲದ ಕಾರ್ಪೊರೇಟ್ ಜಿಹಾದ್ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ‘ದೇಶದ ವಿವಿಧೆಡೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ತಡೆಗೆ ...

135 days ago
PRNo image
PRPrajavani

ಕಾಂಗ್ರೆಸ್‌ ನಿಲುವಿಗೆ ಖಂಡನೆ

ಬೆಂಗಳೂರು: ‘ಮುಸ್ಲಿಮರು ಓಟು ಹಾಕಲು ಮಾತ್ರ’ ಎಂಬ ಸಂದೇಶವನ್ನು ದಾವಣಗೆರೆ ಉಪ ಚುನಾವಣೆಯ ಸಂದರ್ಭ ಮತ್ತು ಆನಂತರ ಮುಸ್ಲಿಮರಿಗೆ ಕಾಂಗ್ರೆಸ್‌ ಒಂದು ಸಂದೇಶ ಕಳುಹಿಸಿದಂತಿದೆ ಎಂದು ಕರ್ನಾಟಕ ಮುಸ್ಲಿಂ ಮುತ್ತಹಿದ ಮಹಾಜ್‌ ಟೀಕಿಸಿದೆ.

135 days ago
PRNo image
PRPrajavani

ಟಿಸಿಎಸ್ ವರ್ಲ್ಡ್ 10ಕೆ ಓಟ ಮೆಟ್ರೊ ಸಂಚಾರ ಬೇಗ

ಬೆಂಗಳೂರು: ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಓಟದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಏ.26ರಂದು ಮುಂಜಾನೆ 3 ಗಂಟೆಗೆ ಮೆಟ್ರೊ ಸಂಚಾರ ಆರಂಭಗೊಳ್ಳಲಿದೆ.

135 days ago
ನೋಡಿ, ಇಲ್ಲಿದೆ ಕಸ!
PRPrajavani

ನೋಡಿ, ಇಲ್ಲಿದೆ ಕಸ!

ನಿಮ್ಮ ಬಡಾವಣೆಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲವೇ? ರಸ್ತೆಗಳಲ್ಲಿ ತ್ಯಾಜ್ಯ ಸುರಿಯಲಾಗು ತ್ತಿದೆಯೇ? ಇಂತಹ ಸಮಸ್ಯೆ ಇದ್ದರೆ, ಚಿತ್ರಸಹಿತ ಮಾಹಿತಿಯನ್ನು ನಿಮ್ಮ ಹೆಸರು, ವಿಳಾಸದೊಂದಿಗೆ ‘ಪ್ರಜಾವಾಣಿ’ಗೆ ಕಳುಹಿಸಿ.

135 days ago
ಬಂಡಾಯ ಸಾಹಿತ್ಯ ಅಭಿಯಾನ ವಿಸ್ತರಣೆ
PRPrajavani

ಬಂಡಾಯ ಸಾಹಿತ್ಯ ಅಭಿಯಾನ ವಿಸ್ತರಣೆ

ಬೆಂಗಳೂರು: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಹಮ್ಮಿಕೊಂಡಿರುವ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನವನ್ನು ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ.

135 days ago
PrevPage 218 of 278Next