🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

91 days ago

ಸ್ಮಶಾನಕ್ಕಾಗಿ ಶವ ಇಟ್ಟು ಪ್ರತಿಭಟನೆ
PRPrajavani

ಸ್ಮಶಾನಕ್ಕಾಗಿ ಶವ ಇಟ್ಟು ಪ್ರತಿಭಟನೆ

ಮಂಡ್ಯ: ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಒತ್ತಾಯಿಸಿ ಶವವಿಟ್ಟು 24 ಗಂಟೆ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳ ಭರವಸೆ ಹಾಗೂ ಮನವೊಲಿಕೆ ಮೇರೆಗೆ ಪ್ರತಿಭಟನೆ ಕೈಬಿಟ್ಟು, ಶನಿವಾರ ಅಂತ್ಯಸಂಸ್ಕಾರ ನೆರವೇರಿತು. ಗ್ರಾಮದ ಪೌರಕಾರ್ಮಿಕ ಕುಪ್ಪಯ್ಯ(70) ಎಂ...

102 days ago
ಶಿಕ್ಷಕರ ಸಂಘಕ್ಕೆ ಡಿ.ಎನ್. ಲೋಕೇಶ್ ಅಧ್ಯಕ್ಷ
PRPrajavani

ಶಿಕ್ಷಕರ ಸಂಘಕ್ಕೆ ಡಿ.ಎನ್. ಲೋಕೇಶ್ ಅಧ್ಯಕ್ಷ

ಶ್ರೀರಂಗಪಟ್ಟಣ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಶಾಖೆಯ 2026–31ರ ಸಾಲಿಗೆ ಅಧ್ಯಕ್ಷರಾಗಿ ಡಿ.ಎನ್. ಲೋಕೇಶ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಸಂಘದ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಡಿ.ಎನ್. ಲೋಕೇಶ್ ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನಕ...

102 days ago
ಕುರುಬರ ಸಂಘ: 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ನೇಮಕ
PRPrajavani

ಕುರುಬರ ಸಂಘ: 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ನೇಮಕ

ಮಂಡ್ಯ: ಜಿಲ್ಲಾ ಕುರುಬರ ಸಂಘಕ್ಕೆ ಮುಂದಿನ ಆರು ತಿಂಗಳ ಅವಧಿಗೆ ಮಂಡ್ಯ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಆಡಳಿತಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಈಗಿರುವ ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರ ವಹಿಸಿಕೊಂಡು ಸಂಘದಲ್ಲಿನ ನ್ಯೂನತೆ...

102 days ago
ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರ ಜಿಲ್ಲಾ ಪ್ರವಾಸ 26ಕ್ಕೆ
PRPrajavani

ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರ ಜಿಲ್ಲಾ ಪ್ರವಾಸ 26ಕ್ಕೆ

ಮಂಡ್ಯ: ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷ ಯು.ನಿಸಾರ್ ಅಹಮದ್ ಅವರು ಮೇ 26ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಬೆಳಿಗ್ಗೆ 11ಕ್ಕೆ ಹಿಂದುಳಿದ, ಕೊಳಚೆ ಪ್ರದೇಶಗಳಲ್ಲಿರುವ ಅಂಗನವಾಡಿ ಮತ್ತು ಉರ್ದು ಶಾಲೆಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 3ಕ್ಕೆ ಜಿಲ್ಲಾಧ...

102 days ago
ಬೀದಿ ನಾಯಿಗಳ ದಾಳಿಗೆ ಆರು ಮೇಕೆಗಳ ಬಲಿ
PRPrajavani

ಬೀದಿ ನಾಯಿಗಳ ದಾಳಿಗೆ ಆರು ಮೇಕೆಗಳ ಬಲಿ

ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಹೋಬಳಿಯ ಅವ್ವೇರಹಳ್ಳಿ ಗ್ರಾಮದಲ್ಲಿ ಶನಿವಾರ ಬೀದಿ ನಾಯಿಗಳ ಹಾವಳಿಗೆ ಆರು ಮೇಕೆಗಳು ಬಲಿಯಾಗಿವೆ. ಗ್ರಾಮದ ರೈತ ರಾಮು ತಮ್ಮ ಮನೆಯ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕಟ್ಟಿದ್ದರು. ಶನಿವಾರ ಬೆಳಗಿನ ಜಾವ 10ಕ್ಕೂ ಹೆಚ್ಚು ಬೀದಿ ನಾಯಿಗಳ ಹ...

102 days ago
ಅಧ್ಯಕ್ಷರಾಗಿ ಚಂದ್ರಶೇಖರ್ ಆಯ್ಕೆ
PRPrajavani

ಅಧ್ಯಕ್ಷರಾಗಿ ಚಂದ್ರಶೇಖರ್ ಆಯ್ಕೆ

ಮದ್ದೂರು: ಭಾರತ್ ವಿಕಾಸ್ ಪರಿಷತ್ ಮದ್ದೂರು ಕದಂಬ ಶಾಖೆಯ 2026–27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ವಿಕಾಸ್ ಸದಸ್ಯ ಎಲ್.ಚಂದ್ರಶೇಖರ ಅವಿರೋಧವಾಗಿ ಆಯ್ಕೆಯಾದರು. ನಗರದ ಭಾವಿಪ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಗಳ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗ...

102 days ago
ರಸ್ತೆ ಅಭಿವೃದ್ಧಿ ಗೆ ಭೂಮಿಪೂಜೆ
PRPrajavani

ರಸ್ತೆ ಅಭಿವೃದ್ಧಿ ಗೆ ಭೂಮಿಪೂಜೆ

ಪಾಂಡವಪುರ: ಬೇಸಿಗೆ ಹಿನ್ನೆಲೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ತಾ...

102 days ago
ಸ್ಫೋಟಕ ವಸ್ತು ಅಕ್ರಮ ಬಳಕೆ ತಡೆಗೆ ಆಗ್ರಹ
PRPrajavani

ಸ್ಫೋಟಕ ವಸ್ತು ಅಕ್ರಮ ಬಳಕೆ ತಡೆಗೆ ಆಗ್ರಹ

ಶ್ರೀರಂಗಪಟ್ಟಣ: ತಾಲ್ಲೂಕಿನ ಮುಂಡುಗದೊರೆ, ಹಂಗರಹಳ್ಳಿ, ಟಿ.ಎಂ. ಹೊಸೂರು, ಚನ್ನಕೆರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕ ವಸ್ತು ಬಳಕೆ ನಡೆಯುತ್ತಿದೆ ಎಂದು ದಲಿತ ಮುಖಂಡರಾದ ಗಂಜಾಂ ರವಿಚಂದ್ರ, ಮುಂಡುಗದೊರೆ ಮೋಹನ್ ದೂರಿದರು. ಪಟ್ಟಣ ಪೊಲ...

102 days ago
ಜಾತಿ, ಧರ್ಮ ಮೀರಿ ದುಡಿಯುವ ವರ್ಗ ಒಂದಾಗಲಿ
PRPrajavani

ಜಾತಿ, ಧರ್ಮ ಮೀರಿ ದುಡಿಯುವ ವರ್ಗ ಒಂದಾಗಲಿ

ಮಳವಳ್ಳಿ: ಜಾತಿ, ಧರ್ಮಗಳನ್ನು ಮೀರಿ ದುಡಿಯುವ ಜನತೆ ಒಂದಾಗಬೇಕು. ಆ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದು ಸಿಪಿಐ(ಎಂ) ರಾಜ್ಯ ಮುಖಂಡ ಜಿ.ಎನ್.ನಾಗರಾಜು ಕರೆ ನೀಡಿದರು. ತಾಲ್ಲೂಕಿನ ಬುಗತಗಹಳ್ಳಿ ಬಳಿಯ ಮದನ್ ಮೋಹನ್ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ...

102 days ago
ಹಾಸನ| ಹಳೆಮಾದಾಪುರ, ಗಾಣದಹಳ್ಳಿ ಭಾಗದ ನಾಲೆಯಲ್ಲಿ ಹೂಳು: ರೈತರ ಗೋಳು
PRPrajavani

ಹಾಸನ| ಹಳೆಮಾದಾಪುರ, ಗಾಣದಹಳ್ಳಿ ಭಾಗದ ನಾಲೆಯಲ್ಲಿ ಹೂಳು: ರೈತರ ಗೋಳು

ಕಿಕ್ಕೇರಿ: ಹೋಬಳಿಯ ಗಡಿಭಾಗವಾದ ಹಳೆಮಾದಾಪುರ, ಗಾಣದಹಳ್ಳಿ ಮತ್ತಿತರ ಪ್ರದೇಶದ ನಾಲೆಯಲ್ಲಿ ಹೂಳು ತುಂಬಿ, ಜೊಂಡು ಬೆಳೆದಿದ್ದು, ಬೇಸಾಯಕ್ಕೆ ನೀರು ಹರಿಯುತ್ತಿಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗಿದೆ. ಈ ಪ್ರದೇಶದಲ್ಲಿ ಹೇಮಾವತಿ ನದಿ ಹರಿಯಲಿದ್ದು, ಇಲ್ಲಿನ ರೈತರಿಗ...

102 days ago
ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಪ್ರಾಬಲ್ಯ: ಶ್ಲಾಘನೆ
PRPrajavani

ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಪ್ರಾಬಲ್ಯ: ಶ್ಲಾಘನೆ

ಮಂಡ್ಯ: ಹೆಣ್ಣುಮಕ್ಕಳು ಶಿಕ್ಷಣ ಕ್ಷೇತ್ರವಷ್ಟೇ ಅಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಪರಿಣತಿ ಹೊಂದಿರುತ್ತಾರೆ ಎಂದು ಅಮೆರಿಕದ ಪ್ರೋರಿಡಾ ಅಂತರ ರಾಷ್ಟ್ರೀಯ ವಿವಿ ಕಂಪ್ಯೂಟರ್ ವಿಜ್ಞಾನಿ ಪ್ರೊ.ಸುಂದರ್ರಾಜಾ ಸೀತಾರಾಮ ಅಯ್ಯಂಗಾರ್ ತಿಳಿಸಿದರು. ತಾಲ್ಲೂಕಿನ ಸುಂಡಹಳ್ಳಿ ಕಾವ...

102 days ago
ಮರಳಾಗಾಲದಲ್ಲಿ ಮಳೆರಾಯನ ಹಬ್ಬ
PRPrajavani

ಮರಳಾಗಾಲದಲ್ಲಿ ಮಳೆರಾಯನ ಹಬ್ಬ

ಶ್ರೀರಂಗಪಟ್ಟಣ: ತಾಲ್ಲೂಕಿನ ಮರಳಾಗಾಲದಲ್ಲಿ, ಮಳೆಗಾಗಿ ಪ್ರಾರ್ಥಿಸಿ ಬುಧವಾರ ಮಳೆರಾಯನ ಹಬ್ಬವನ್ನು ಆಚರಿಸಲಾಯಿತು. ಗ್ರಾಮದ ಮಾರಿಗುಡಿ ಬಳಿ ಜೋಡಿ ಕಪ್ಪೆಗಳಿಗೆಮದುವೆ ಮಾಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಪ್ಪೆಗಳ ಜತೆಗೆ ಮಣ್ಣಿನಿಂದ ಮಾಡಿದ ಮ...

102 days ago
‘ಜಾನಪದ ಸಂಶೋಧನಾ ಗ್ರಂಥ’ ಬಿಡುಗಡೆ ಇಂದು
PRPrajavani

‘ಜಾನಪದ ಸಂಶೋಧನಾ ಗ್ರಂಥ’ ಬಿಡುಗಡೆ ಇಂದು

ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಮೇ 24ರಂದು ಸಂಜೆ 5ಕ್ಕೆ ಪ್ರೊ.ಕೆಂಪಮ್ಮ ಅವರು ಬರೆದಿರುವ ‘ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ ಸಂಶೋಧನಾ ಗ್ರಂಥ ಬಿಡುಗಡೆ ಕಾರ್ಯಕ್ರಮವು ನಗರದ ಕೆವಿಎಸ್ ಭವನದಲ್ಲಿ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ. ಬೋರಲಿಂಗಯ...

102 days ago
‘ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ’
PRPrajavani

‘ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ’

ಹಲಗೂರು: ‘ಕಠಿಣ ಪ್ರಯತ್ನ ಮತ್ತು ನಿರಂತರ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಪದವಿ ಪಡೆದರಷ್ಟೇ ಸಾಲದು, ಜ್ಞಾನದ ಜೊತೆಗೆ ಅಗತ್ಯವಿರುವ ವಿಶೇಷ ಕೌಶಲಗಳನ್ನು ವೃದ್ಧಿಸಿಕೊಂಡು ಹೆತ್ತವರಿಗೆ ಮತ್ತು ಹುಟ್ಟೂರಿಗೆ ಒಳ್ಳೆಯ ಹೆಸರು ತನ್ನಿ’ ಎಂದು ದೈಹಿಕ ಶಿಕ್ಷಣ ನಿರ್ದೇಶ...

102 days ago
ಪದವಿಗಿಂತ ಬೌದ್ಧಿಕ ಅರ್ಹತೆಗೆ ಮಾನ್ಯತೆ
PRPrajavani

ಪದವಿಗಿಂತ ಬೌದ್ಧಿಕ ಅರ್ಹತೆಗೆ ಮಾನ್ಯತೆ

ಭಾರತೀನಗರ: ‘ಪದವಿಯ ಅರ್ಹತೆಗಿಂತ ಬೌದ್ಧಿಕ ಜಾಣ್ಮೆಗೆ ಹೆಚ್ಚು ಮಾನ್ಯತೆ ಇದ್ದು, ವಿದ್ಯಾರ್ಥಿಗಳು ಅರ್ಹತೆಗಿಂತ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ನಿವೃತ್ತ ವಿಷಯ ಪರಿವೀಕ್ಷಕ ಸಿ.ಎಲ್.ನಂಜರಾಜು ಹೇಳಿದರು. ಇಲ್ಲಿನ ಸಿರಿ ಕನ್ವೆನ್ಷನ್ ಹಾಲ್ನಲ್ಲಿ ...

102 days ago
‘ಶಿಕ್ಷಕರು ಕೌಶಲದೊಂದಿಗೆ ಬೋಧಿಸಿ’
PRPrajavani

‘ಶಿಕ್ಷಕರು ಕೌಶಲದೊಂದಿಗೆ ಬೋಧಿಸಿ’

ಕೆ.ಆರ್.ಪೇಟೆ: ‘ಶಿಕ್ಷಕರಾದವರು ನಿರಂತ ಅಧ್ಯಯನ ಮಾಡುವ ಮೂಲಕ ಬೋಧನಾ ಸಾಮರ್ಥ್ಯ ವೃದ್ಧಿಸಿಕೊಂಡು ವಿದ್ಯಾರ್ಥಿಗಳಿಗೆ ಕೌಶಲಗಳ ಮೂಲಕ ಸುಲಭವಾಗಿ ಅರ್ಥೈಸಿ ಕಲಿಸಿ’ ಎಂದು ಉನ್ನತ ಶಿಕ್ಷಣ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಪಿ.ಹರೀಶ್ ಹೇಳಿದರು. ಪಟ್ಟಣದ ಬಿಜಿಎಸ್ ಶಿಕ...

102 days ago
‘ದೈವತ್ವದೆಡೆಗೆ ಕರೆದೊಯ್ಯವ ಸಂಗೀತ’
PRPrajavani

‘ದೈವತ್ವದೆಡೆಗೆ ಕರೆದೊಯ್ಯವ ಸಂಗೀತ’

ಮಂಡ್ಯ: ‘ನಾಟಕ, ಸಾಹಿತ್ಯ ಹಾಗೂ ಸಂಗೀತವು ಹೃದಯವನ್ನು ತಟ್ಟುತ್ತವೆ. ಮನುಷ್ಯತ್ವದಿಂದ ದೈವತ್ವದೆಡೆಗೆ ಕರೆದೊಯ್ಯುವ ಮಾರ್ಗಗಳಾಗಿವೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಹಾರಾಜ ...

102 days ago
‘ನಿರ್ದಿಷ್ಟ ಗುರಿಯೆಡೆಗೆ ಸಾಗುವುದೇ ಸಾಧನೆ’
PRPrajavani

‘ನಿರ್ದಿಷ್ಟ ಗುರಿಯೆಡೆಗೆ ಸಾಗುವುದೇ ಸಾಧನೆ’

ಭಾರತೀನಗರ: ಗುರಿಯೆಡೆಗೆ ಸಾಗುವವರು ಸಾಧಕರಾಗುತ್ತಾರೆ. ಈ ರೀತಿಯ ಸಾಧನೆ ಮಾಡಿರುವವರು ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆಂದು ಮೈಸೂರು ವಿವಿ ರಿಜಿಸ್ಟರ್ ಪ್ರೊ.ಎನ್.ನಾಗರಾಜು ಹೇಳಿದರು. ಇಲ್ಲಿಯ ಬಿಇಟಿ ಆವರಣದ ಕುವೆಂಪು ಸಭಾಂಗಣದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ...

102 days ago
ಸಾಂಸ್ಕೃತಿಕ ಅಭಿವೃದ್ಧಿಗೆ ಧ್ವನಿ ಎತ್ತಲು ಕರೆ
PRPrajavani

ಸಾಂಸ್ಕೃತಿಕ ಅಭಿವೃದ್ಧಿಗೆ ಧ್ವನಿ ಎತ್ತಲು ಕರೆ

ಮಂಡ್ಯ: ‘ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಲು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜೂನ್ 7ರಂದು ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ...

102 days ago
ಪೈಪ್ ಒಡೆದು ರಸ್ತೆಗೆ ಹರಿದ ನೀರು
PRPrajavani

ಪೈಪ್ ಒಡೆದು ರಸ್ತೆಗೆ ಹರಿದ ನೀರು

ಬೆಳಕವಾಡಿ: ಗ್ರಾಮದ ಕೊಳ್ಳೇಗಾಲ ಮುಖ್ಯರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಹಾಗೂ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಗ್ರಾಮದ ಕೊಳ್ಳೇಗಾಲ ಮುಖ್ಯರಸ್ತೆ ಅಭಿವೃದ್ಧಿ ಕಾಣದೆ ಡಾಂಬರ್ ಜಲ್ಲ...

102 days ago
PrevPage 43 of 278Next