🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

50 days ago

ಸ್ತ್ರೀ ಶಿಕ್ಷಣ ಚಳವಳಿಗೆ ಸಾರ್ಥಕ್ಯ: ಕಸ್ತೂರಿ ದಳವಾಯಿ
PRPrajavani

ಸ್ತ್ರೀ ಶಿಕ್ಷಣ ಚಳವಳಿಗೆ ಸಾರ್ಥಕ್ಯ: ಕಸ್ತೂರಿ ದಳವಾಯಿ

ನರೇಗಲ್: ‘ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಆರಂಭಿಸಿದ ಸ್ತ್ರೀ ಶಿಕ್ಷಣ ಚಳವಳಿ ಸಾರ್ಥಕ್ಯ ಕಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು, ಪುರುಷರಿಗೆ ಸಮನಾಗಿ ಸಾಧನೆ ಮಾಡುತ್ತಿರುವುದು ಇದಕ್ಕೆ ನಿದರ್ಶನ’ ಎಂದು ಗದಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಾ...

50 days ago
ಗದಗ | ಬಸ್ನಿಲ್ದಾಣ ಆವರಿಸಿದ ಹಕ್ಕಿ ಹಿಕ್ಕೆ
PRPrajavani

ಗದಗ | ಬಸ್ನಿಲ್ದಾಣ ಆವರಿಸಿದ ಹಕ್ಕಿ ಹಿಕ್ಕೆ

ಗದಗ: ಇಲ್ಲಿನ ಹೊಸ ಬಸ್ನಿಲ್ದಾಣದೊಳಗೆ ಬಂದರೆ ಹಕ್ಕಿಗಳ ಹಿಕ್ಕೆಯೇ ಕಾಲಿಗೆ ಅಂಟುತ್ತದೆ. ದಂಡದ ಭೀತಿ ಇಲ್ಲದೆ ಜನರು ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಬಸ್ನಿಲ್ದಾಣದ ಸುತ್ತಲಿನ ವಾತಾವರಣ ಅಸ್ವಚ್ಛತೆಯ ಆಗರವಾಗಿದೆ. ನಗರದ ಹೊಸ ಬಸ್ನಿಲ್ದಾಣಕ್ಕೆ ಹುಬ...

50 days ago
PRNo image
PRPrajavani

‘ಅಹಿಂದ; 4 ಡಿಸಿಎಂ ಸ್ಥಾನ ನೀಡಿ’

ಪ್ರಜಾವಣಿ ವಾರ್ತೆ ಹುಬ್ಬಳ್ಳಿ: ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಹಿಂದ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ತೇಜಿ ಹೆಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ ...

50 days ago
ಹಾಸ್ಯಕ್ಕೆ ಕಥೆ ಜೋಡಣೆಯ ಪರಿಮಿತಿ ಇರಲಿ: ಕಲಾವಿದ ಸೀತಾರಾಮ
PRPrajavani

ಹಾಸ್ಯಕ್ಕೆ ಕಥೆ ಜೋಡಣೆಯ ಪರಿಮಿತಿ ಇರಲಿ: ಕಲಾವಿದ ಸೀತಾರಾಮ

ಶಿರಸಿ: ‘ಹಾಸ್ಯ ಎಂಬುದು ಸಂದರ್ಭಕ್ಕೆ ತಕ್ಕಂತೆ ಸಹಜವಾಗಿ ಹುಟ್ಟಿಕೊಳ್ಳಬೇಕೇ ಹೊರತು, ಬಲವಂತವಾಗಿ ಸೃಷ್ಟಿಸುವಂತದ್ದಲ್ಲ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರುವಾಸಿಯಾಗಿರುವ ಪ್ರಸಿದ್ಧ ಕಲಾವಿದರಲ್ಲಿ ಸಾಮಾನ್ಯರು ತಪ್ಪು ಹುಡುಕುವ ಪ್ರವೃತ್ತಿ ಕಾಣ...

50 days ago
ಮುರಿನಕಟ್ಟೆಗೆ ಜಾಗ ಗುರುತು: ಡಿ.ಸಿ
PRPrajavani

ಮುರಿನಕಟ್ಟೆಗೆ ಜಾಗ ಗುರುತು: ಡಿ.ಸಿ

ಕಾರವಾರ: ಭಟ್ಕಳ ನಗರದಲ್ಲಿನ ಮುರಿನಕಟ್ಟೆಗೆ ಈಗ ಇದ್ದ ಜಾಗಕ್ಕೆ ಸಮೀಪದಲ್ಲೇ, ಹೆದ್ದಾರಿಯ ಮಧ್ಯಂತರದಲ್ಲಿ ಪರ್ಯಾಯ ಸ್ಥಳ ಗುರುತಿಸಲಾಗಿದ್ದು, ಅಲ್ಲಿಯೇ ಜಿಲ್ಲಾಡಳಿತದಿಂದ ಕಟ್ಟೆ ನಿರ್ಮಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ‘ರ...

50 days ago
ಖಿನ್ನತೆ: ಗೋಕರ್ಣಕ್ಕೆ ಬಂದಿದ್ದ ಪ್ರವಾಸಿಗ ಆತ್ಮಹತ್ಯೆ
PRPrajavani

ಖಿನ್ನತೆ: ಗೋಕರ್ಣಕ್ಕೆ ಬಂದಿದ್ದ ಪ್ರವಾಸಿಗ ಆತ್ಮಹತ್ಯೆ

ಗೋಕರ್ಣ: ಮಾನಸಿಕ ಖಿನ್ನತೆಗೆ ಒಳಗಾಗಿ ಗೋಕರ್ಣಕ್ಕೆ ಬಂದಿದ್ದ ದಾವಣಗೇರಿ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ದೇವನಾಯಕನಹಳ್ಳಿಯ ನಿವಾಸಿಯೊಬ್ಬರು ಭಾನುವಾರ ತಾವು ಉಳಿದುಕೊಂಡಿದ್ದ ವಸತಿಗೃಹದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಶಿವಕುಮಾರ ...

50 days ago
ಅನುದಾನ ಇಲ್ಲದ ಕೆಲಸ ಮಾಡಲ್ಲ: ಆಶಾ ಕಾರ್ಯಕರ್ತೆಯರ ಸಂಘ
PRPrajavani

ಅನುದಾನ ಇಲ್ಲದ ಕೆಲಸ ಮಾಡಲ್ಲ: ಆಶಾ ಕಾರ್ಯಕರ್ತೆಯರ ಸಂಘ

ಅಂಕೋಲಾ: ಕೇಂದ್ರ ಸರ್ಕಾರದ ಅನು ಮೋದನೆ ಇಲ್ಲದ, ಅನುದಾನ ಇಲ್ಲದ 9 ಚಟುವಟಿಕೆಗಳ ಪ್ರೋತ್ಸಾಹ ಧನದ ಪ್ರಮುಖ ಮಾಡ್ಯೂಲ್ಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿದ್ದು, ಅವುಗಳಿಗೆ ಅನುಮೋದನೆ ಸಿಗುವವರೆಗೆ ಈ ಕೆಲಸಗಳನ್ನು ಆಶಾ ಕಾರ್ಯಕರ್ತೆಯರು ಮಾಡುವುಲ್ಲವೆ...

50 days ago
ಮುಂಡಗೋಡ: ಮುಚ್ಚುವ ಆತಂಕದಿಂದ ದೂರಾದ ಸರ್ಕಾರಿ ಶಾಲೆ
PRPrajavani

ಮುಂಡಗೋಡ: ಮುಚ್ಚುವ ಆತಂಕದಿಂದ ದೂರಾದ ಸರ್ಕಾರಿ ಶಾಲೆ

ಮುಂಡಗೋಡ: ಶಾಲಾ ಆರಂಭೋ ತ್ಸವದ ದಿನದಂದು ಶಾಲೆಗೆ ಮಕ್ಕಳು ಬಾರದೇ, ಮುಚ್ಚುವ ಹಂತಕ್ಕೆ ತಲುಪಿದ್ದ, ಸರ್ಕಾರಿ ಶಾಲೆಗೆ ಪುನಃ ಮಕ್ಕಳನ್ನು ಬರು ವಂತೆ ಮಾಡುವಲ್ಲಿ, ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಪ್ರಯತ್ನಿಸಿದ್ದರ ಫಲವಾಗಿ, ಮಂಗಳವಾರ ಶಾಲೆಗೆ...

50 days ago
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್: ಮಂಕಾಳ ವೈದ್ಯರಿಂದ ವಿಶೇಷ ಪೂಜೆ
PRPrajavani

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್: ಮಂಕಾಳ ವೈದ್ಯರಿಂದ ವಿಶೇಷ ಪೂಜೆ

ಭಟ್ಕಳ: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಮಾಜಿ ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ. ಹಲವು ವರ್ಷಗಳ ನಿರೀ...

50 days ago
ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ
PRPrajavani

ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ

ಕಾರವಾರ: ಕಳೆದ ವರ್ಷ ಪ್ರಕಟವಾದ ಉತ್ತರ ಕನ್ನಡ ಜಿಲ್ಲೆಯ ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕವನ್ನು ಸರ್ಕಾರ ನಿಯಮಾನುಸಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾ ದಲ್ಲಿ ಪುಸ್ತಕ ಖರೀದಿಸಲು ಅರ್ಜಿ ಆಹ್ವಾನಿಸಿದೆ. 2025ರ ಜ.1ರಿಂದ 2025ರ ಡಿ.31ರ ಅವಧಿಯಲ್ಲಿ ಪ್ರಥಮ...

50 days ago
ದಾಖಲೆ ಅಪೂರ್ಣವಾಗಿದ್ದರೆ ಸೂಕ್ತ ಕ್ರಮ: ಸಿಇಒ ಡಾ. ದಿಲೀಷ್ ಶಶಿ
PRPrajavani

ದಾಖಲೆ ಅಪೂರ್ಣವಾಗಿದ್ದರೆ ಸೂಕ್ತ ಕ್ರಮ: ಸಿಇಒ ಡಾ. ದಿಲೀಷ್ ಶಶಿ

ಶಿರಸಿ: ‘ಕಚೇರಿಯ ಕಡತಗಳು ಹಾಗೂ ದಿನನಿತ್ಯದ ಆಡಳಿತಾತ್ಮಕ ದಾಖಲೆಗಳು ಅಪೂರ್ಣವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ ಎಚ್ಚರಿಕೆ ನೀಡಿದರ...

50 days ago
ಸಾರ್ವಜನಿಕರ ಕೆಲಸ ವಿಳಂಬ: ಶಾಸಕ ಶಿವರಾಮ ಹೆಬ್ಬಾರ ಅಸಮಾಧಾನ
PRPrajavani

ಸಾರ್ವಜನಿಕರ ಕೆಲಸ ವಿಳಂಬ: ಶಾಸಕ ಶಿವರಾಮ ಹೆಬ್ಬಾರ ಅಸಮಾಧಾನ

ಮುಂಡಗೋಡ: ಸಾರ್ವಜನಿಕರ ಕೆಲಸ ನಿಧಾನಗತಿಯಲ್ಲಿ ಆಗುತ್ತಿವೆ. ಅದರಲ್ಲಿಯೂ ನಮೂನೆ–3 ಹಾಗೂ ಖಾತಾ ಬದಲಾವಣೆಯಂತ ಕೆಲಸಗಳು ಆಗುತ್ತಿಲ್ಲ ಎಂದು ದೂರಿನ ಹಿನ್ನೆಲೆಯಲ್ಲಿ, ಶಾಸಕ ಶಿವರಾಮ ಹೆಬ್ಬಾರ, ದಿಢೀರನೆ ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿ, ಸಂಬಂಧಿಸಿದ ಸಿ...

50 days ago
ಅಪ್ರಾಪ್ತನಿಗೆ ಬೈಕ್ ಕೊಟ್ಟ ತಂದೆಗೆ ₹25 ಸಾವಿರ ದಂಡ
PRPrajavani

ಅಪ್ರಾಪ್ತನಿಗೆ ಬೈಕ್ ಕೊಟ್ಟ ತಂದೆಗೆ ₹25 ಸಾವಿರ ದಂಡ

ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಕೊಟ್ಟ ತಂದೆಗೆ ಭಟ್ಕಳ ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಗಳವಾರ ₹ 25 ಸಾವಿರ ದಂಡ ವಿಧಿಸಿದೆ. ಮುರುಡೇಶ್ವರ ನ್ಯಾಷನಲ್ ಕಾಲೊನಿ ನಿವಾಸಿ ಸೀಮಾ ಅಖ್ತರ್ ಶೇಖ್ ಮೋಹಿದ್ದಿನ್ ಶಿರೂರ್ ಅವರು ತಮ್ಮ ಅಪ್ರಾಪ್ತ ಬಾಲಕನಿಗೆ...

50 days ago
ಶಿರಸಿ | ಕೋಟಿ ವೆಚ್ಚದ ಎಕ್ಸ್ಪ್ರೆಸ್ ಲೈನ್ ಅರ್ಧಕ್ಕೆ ಸ್ಥಗಿತ
PRPrajavani

ಶಿರಸಿ | ಕೋಟಿ ವೆಚ್ಚದ ಎಕ್ಸ್ಪ್ರೆಸ್ ಲೈನ್ ಅರ್ಧಕ್ಕೆ ಸ್ಥಗಿತ

ಶಿರಸಿ: ತಾಲ್ಲೂಕಿನ ಸಂಪಖಂಡ ಹಾಗೂ ದೇವನಳ್ಳಿ ಭಾಗದ ಜನತೆಗೆ ಮಳೆಗಾಲದಲ್ಲಿ ಎದುರಾಗುವ ತೀವ್ರ ವಿದ್ಯುತ್ ವ್ಯತ್ಯಯ, ಲೋ ವೋಲ್ಟೇಜ್ ಸಮ ಸ್ಯೆಗೆ ಮುಕ್ತಿ ನೀಡಲು ಜಾರಿಗೆ ತಂದ ಕೋಟ್ಯಂತರ ವೆಚ್ಚದ ವಿದ್ಯುತ್ ಯೋಜನೆಯು ಅರೆಬರೆ ಕಾಮಗಾರಿ ಯಿಂದಾಗಿ ಇಂದಿಗೂ ಚಾಲನೆ ಭಾಗ್ಯ ಕ...

50 days ago
ದೈಹಿಕ, ಮಾನಸಿಕ ಆರೋಗ್ಯ ಮುಖ್ಯ: ರವಿ ಹೆಗಡೆ
PRPrajavani

ದೈಹಿಕ, ಮಾನಸಿಕ ಆರೋಗ್ಯ ಮುಖ್ಯ: ರವಿ ಹೆಗಡೆ

ಸಿದ್ದಾಪುರ: ಆರೋಗ್ಯ ರಕ್ಷಣೆಯತ್ತ ಎಲ್ಲರೂ ಗಮನ ಹರಿಸಬೇಕು. ಪಂಚೇಂದ್ರಿಯಗಳ ರಕ್ಷಣೆ ಮತ್ತು ಆರೋಗ್ಯ ಪಾಲನೆಯ ನಿಯಮವನ್ನು ಅನುಸರಿ ಸುವುದು ಮುಖ್ಯವಾದ ಸಂಗತಿ ಯಾಗಿದೆ ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ ಹೇಳಿದರು. ಪಟ್ಟಣದ ಲಯನ್ಸ್ ಕ್ಲಬ್ ವ...

50 days ago
ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಇದೆ; ಬಿ. ಎಲ್ ಗುಂಡೂರು
PRPrajavani

ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಇದೆ; ಬಿ. ಎಲ್ ಗುಂಡೂರು

ದಾಂಡೇಲಿ: ದಾಂಡೇಲಿ ಶಿಕ್ಷಣ ಸಂಸ್ಥೆ ಬಂಗೂರನಗರ ಪದವಿ ಮಹಾವಿದ್ಯಾಲಯ ಅಂತರಿಕ ಭರವಸೆ ಕೋಶ ದೈಹಿಕ ಶಿಕ್ಷಣ ವಿಭಾಗ ಹಾಗೂ ಸಾಂಸ್ಕೃತಿಕ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಬಹುಮಾನ ವಿತರಣೆ ಸಮಾರಂಭ ಮಂಗಳವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿ...

50 days ago
ಮುರಿನಕಟ್ಟೆ ಧ್ವಂಸ ಖಂಡನೀಯ: ಅರುಣ ನಾಯ್ಕ
PRPrajavani

ಮುರಿನಕಟ್ಟೆ ಧ್ವಂಸ ಖಂಡನೀಯ: ಅರುಣ ನಾಯ್ಕ

ಭಟ್ಕಳ: ಮುರಿನಕಟ್ಟೆ ಹಿಂದೂ ಧರ್ಮದ ಪ್ರಮುಖ ಶ್ರದ್ಧಾ ಕೇಂದ್ರ. ಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸಿ ಕಟ್ಟೆಯನ್ನು ಧ್ವಂಸಗೊಳಿಸಿರುವುದು ಅತ್ಯಂತ ಖಂಡನೀಯ ಎಂದು ಭಟ್ಕಳ ಆಸರಕೇರಿ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು. ಅವರು ಮಂಗಳವಾರ ಪಟ್ಟಣದ ಆಸರಕೇರಿ ...

50 days ago
ನೆಡುತೋಪು ಕಾಮಗಾರಿ ಮಾಹಿತಿ ಕೊಡಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಆಗ್ರಹ
PRPrajavani

ನೆಡುತೋಪು ಕಾಮಗಾರಿ ಮಾಹಿತಿ ಕೊಡಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಆಗ್ರಹ

ಶಿರಸಿ: ‘ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ನೆಡುತೋಪು ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ಹಾಗೂ ಹಿಂದಿನ ಮೂರು ವರ್ಷಗಳಲ್ಲಿ ನೆಟ್ಟಿರುವ ಮತ್ತು ಬದುಕಿರುವ ಗಿಡಗಳ ಸಂಖ್ಯೆ, ಮಾಡಲಾದ ಖರ್ಚು ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದಿನ 30 ದಿನಗಳಲ್ಲಿ ಸಾರ್ವಜನ...

50 days ago
ಕಾರವಾರ: ಕಡಲ ತೀರದಲ್ಲಿ ಸ್ವಚ್ಛತೆಗೆ ಶ್ರಮದಾನ
PRPrajavani

ಕಾರವಾರ: ಕಡಲ ತೀರದಲ್ಲಿ ಸ್ವಚ್ಛತೆಗೆ ಶ್ರಮದಾನ

ಕಾರವಾರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ವತಿಯಿಂದ ಮಂಗಳವಾರ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು, ಕಸಕಡ್ಡಿಗಳನ್ನು ತೆ...

50 days ago
ಭವಿಷ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಿ: ವೊದ್ಯಾರ್ಥಿಗಳಿಗೆ ವಸಂತ ನಾಯಕ
PRPrajavani

ಭವಿಷ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಿ: ವೊದ್ಯಾರ್ಥಿಗಳಿಗೆ ವಸಂತ ನಾಯಕ

ಅಂಕೋಲಾ: ವಿದ್ಯಾರ್ಥಿಗಳು ಯಾವಾಗಲೂ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿ ತಮ್ಮ ಜ್ಞಾನ ಪಡೆದು ಉತ್ತಮ ವಿದ್ಯಾರ್ಥಿಗಳಾಗಿ ಭವಿಷ್ಯದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಮಿತಿಯ ಅಧ್ಯಕ್ಷ ವಸಂತ ನಾಯಕ ಜಮಗೋಡ ಹೇಳಿದರು. ತಾಲ್ಲೂಕಿನ ಶೆಟಗೇರಿ...

50 days ago
PrevPage 30 of 278Next