🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

12 days ago

‘ದಾರ್ಶನಿಕರ ಮಾರ್ಗದಲ್ಲಿ ಬದುಕು ಸುಂದರ’
PRPrajavani

‘ದಾರ್ಶನಿಕರ ಮಾರ್ಗದಲ್ಲಿ ಬದುಕು ಸುಂದರ’

ತಾಳಿಕೋಟೆ: ‘ಛಲ ಬಿಡದ ಪ್ರಯತ್ನದಿಂದ ದೇವ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಗಳ ತ್ಯಾಗ ಮತ್ತು ತಪಸ್ಸನ್ನು ಸ್ಮರಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಅಗತ್ಯ ಇದೆ’ ಎಂದು ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕಿ ಸುಜಾತ ಯಡ್ರಾಮಿ ಹೇಳಿದರು.

49 days ago
PRNo image
PRPrajavani

ಅಂತರರಾಷ್ಟ್ರೀಯ ವೆಬಿನಾರ್ ನಾಳೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಂತರರಾಷ್ಟ್ರೀಯ ಹದಿಹರೆಯದ ಆರೋಗ್ಯ ಸಂಘಟನೆ ಸಹಯೋಗದಲ್ಲಿ ಬಿ.ಐ.ಟಿ.ಇ.ಎಸ್ ಅಡಿಯಲ್ಲಿ ‘ಹದಿಹರೆಯದವರಲ್ಲಿ ಸಾಮಾಜಿಕ ಜಾಲತಾಣ ಬಳಕೆ– ನಿಷೇಧ ಮತ್ತು ಅದರಾಚೆಗೆ: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದೃಷ್...

49 days ago
ಅಶ್ವಿನಿ ಪ್ರಥಮ
PRPrajavani

ಅಶ್ವಿನಿ ಪ್ರಥಮ

ಹೊರ್ತಿ: ಸಮೀಪದ ಚಡಚಣ ತಾಲ್ಲೂಕಿನ ಜಿಗಜೇವಣಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯು ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶವು ಶೇ 100 ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳೂ ಉತ್ತಿರ್ಣರಾಗಿದ್ದಾರೆ.

49 days ago
ಅಹಿಂಸೆಯ ಪರಾಕಾಷ್ಠೆ ಬೋಧಿಸಿದ ಬಸವಣ್ಣ
PRPrajavani

ಅಹಿಂಸೆಯ ಪರಾಕಾಷ್ಠೆ ಬೋಧಿಸಿದ ಬಸವಣ್ಣ

ವಿಜಯಪುರ: ‘ಬಹುದೇವೋಪಾಸನೆಯಿಂದ ಏಕದೇವೋಪಾಸನೆಯೆಡೆಗೆ, ಮಂದಿರದಿಂದ ಅನುಭವ ಮಂಟಪದೆಡೆಗೆ, ಜಾತಿಯಿಂದ ನೀತಿಯೆಡೆಗೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತದೆಡೆಗೆ, ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮಸಮಾಜದೆಡೆಗೆ ಕರೆದೊಯ್ದ ಮತ್ತು ಇಂತಹ ...

49 days ago
ಕರ್ನಾಟಕ ಕೋ.ಆಫ್.ಬ್ಯಾಂಕ್: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
PRPrajavani

ಕರ್ನಾಟಕ ಕೋ.ಆಫ್.ಬ್ಯಾಂಕ್: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮುದ್ದೇಬಿಹಾಳ: ‘ಮುದ್ದೇಬಿಹಾಳ ಕರ್ನಾಟಕ ಕೋ.ಆಪರೇಟಿವ್ ಬ್ಯಾಂಕ್ ಪ್ರಗತಿಯಲ್ಲಿದ್ದು, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಆಸೆಯಿದೆ’ ಎಂದು ನೂತನ ಅಧ್ಯಕ್ಷ ಪ್ರಭುರಾಜ ಕಲಬುರಗಿ ಮತ್ತು ಉಪಾಧ್ಯಕ್ಷ ಶ್ರೀಕಾಂತ ಚಲವಾದಿ ಹೇಳಿದರು.

49 days ago
PRNo image
PRPrajavani

‘ಯೋಗ ದಿನದ ಕೌಂಟ್ ಡೌನ್– 2026’ ಇಂದು

ವಿಜಯಪುರ: ಅಂತರರಾಷ್ಟ್ರೀಯ ಯೋಗ ದಿನದ ಕೌಂಟ್ ಡೌನ್- 2026 ಕಾರ್ಯಕ್ರಮ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಕಾಲೇಜಿನಲ್ಲಿ ಏಪ್ರಿಲ್ 27 ರಂದು ಬೆಳಿಗ್ಗೆ 6.30 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ನಡೆಯಲಿದೆ.

49 days ago
PRNo image
PRPrajavani

ಲೊಯೋಲಾ ಶಾಲೆಗೆ ಶೇ 98

ವಿಜಯಪುರ: ನಗರದ ಲೊಯೋಲಾ ಇಂಗ್ಲಿಷ್ ಮಾಧ್ಯಮ ಶಾಲೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 98 ರಷ್ಟು ಉತ್ತಮ ಫಲಿತಾಂಶ ದಾಖಲಿಸಿದೆ.

49 days ago
ಸಿದ್ಧಸಿರಿ: ರಾಮನಗೌಡ ಅಧ್ಯಕ್ಷ
PRPrajavani

ಸಿದ್ಧಸಿರಿ: ರಾಮನಗೌಡ ಅಧ್ಯಕ್ಷ

ವಿಜಯಪುರ: ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ರಾಮನಗೌಡ ಪಾಟೀಲ ಯತ್ನಾಳ ಹಾಗೂ ಉಪಾಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ ಅವರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

49 days ago
ಉರ್ದು ಪ್ರೌಢಶಾಲೆಗೆ ಪೂರ್ಣ ಫಲಿತಾಂಶ
PRPrajavani

ಉರ್ದು ಪ್ರೌಢಶಾಲೆಗೆ ಪೂರ್ಣ ಫಲಿತಾಂಶ

ನಾಲತವಾಡ: ಸ್ಥಳೀಯ ಸರ್ಕಾರಿ ಉರ್ದು ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಲಭಿಸಿದೆ.

49 days ago
‘ಮಲೇರಿಯಾ ನಿಯಂತ್ರಣ: ಸಹಕಾರ ಅಗತ್ಯ’
PRPrajavani

‘ಮಲೇರಿಯಾ ನಿಯಂತ್ರಣ: ಸಹಕಾರ ಅಗತ್ಯ’

ಸಿಂದಗಿ: ‘ಮಲೇರಿಯಾ ಸಾಂಕ್ರಾಮಿಕ ರೋಗವಾಗಿದ್ದು, ಇದರ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆ ಸಮುದಾಯದ ಸಹಕಾರವೂ ಅತ್ಯಗತ್ಯವಾಗಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳುವದರ ಮೂಲಕ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಾಧ್ಯ’ ಎಂ...

49 days ago
‘ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನ’
PRPrajavani

‘ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನ’

ವಿಜಯಪುರ: ‘ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದು ಜಿಲ್ಲಾ ಎನ್‌ಎಸ್‌ಎಸ್ ಸಂಯೋಜಕ ಗಂಗಾಧರ ಅಗಸರ್ ಹೇಳಿದರು.

49 days ago
PRNo image
PRPrajavani

ಸನ್ಮಾನ ಸಮಾರಂಭ ಇಂದು

ಸಿಂದಗಿ: ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಯ ಗಂಗಾಧರ ಎನ್.ಬಿರಾದಾರ ಪಿಯು ಕಾಲೇಜು ಸಭಾಭವನದಲ್ಲಿ ಏ.27 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಡಿವೈಎಸ್ಪಿ ತುಳಜಾರಾಂ ಸುಲ್ಪಿ, ಸಬ್ ಇನ್‌ಸ್ಪೆಕ್ಟರ್ ಶ್ರೀಕಾಂತ ಕಾಂಬಳೆ ಹಾಗೂ ದ್ವಿತೀಯ ಪಿಯುಸಿ ಪ...

49 days ago
‘ಕಾರ್ಮಿಕ ಚಿಂತನೆ ನೈಜ ಸ್ವರೂಪವೇ ಎಸ್‌ಯುಸಿಐ’
PRPrajavani

‘ಕಾರ್ಮಿಕ ಚಿಂತನೆ ನೈಜ ಸ್ವರೂಪವೇ ಎಸ್‌ಯುಸಿಐ’

ವಿಜಯಪುರ: ‘ಕಮ್ಯುನಿಸ್ಟ್ ನಾಮಾಂಕಿತ ಸಿಪಿಐ ಎಂದಿಗೂ ಕಮ್ಯುನಿಸ್ಟ್ ಆಗಲಿಲ್ಲ, ಕಾರ್ಮಿಕ ವರ್ಗ ಮನೋಧರ್ಮ ಬೆಳೆಸಿಕೊಳ್ಳಲಿಲ್ಲ ಆದ್ದರಿಂದ ನೈಜ ಕಮ್ಯುನಿಸ್ಟ್ ಪಕ್ಷವಾಗಿ ಎಸ್‌ಯುಸಿಐ ಹೊರಹೊಮ್ಮಿದೆ’ ಎಂದು ಎಸ್‌ಯುಸಿಐ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಟಿ.ಎಸ್. ಸುನೀತ್ ಕ...

49 days ago
ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ
PRPrajavani

ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

ಹೊರ್ತಿ: ಹೊರ್ತಿಯ ಮಂತ್ರಾವಾಯಿ ಮಂಗಲ ಕಾರ್ಯಾಲದಲ್ಲಿ ಮಾಡರ್ನ್ ಕೋಚಿಂಗ್ ಕ್ಲಾಸಸ್‌ ವತಿಯಿಂದ ಬುಧವಾರ ವ್ಯಕ್ತಿತ್ವ ವಿಕಾಸ ಕಾರ್ಯಕ್ರಮ ಜರುಗಿತು.

49 days ago
‘ನ್ಯಾಯಾಲಯ ಸ್ಥಾಪನೆಗೆ ಶಕ್ತಿ ಮೀರಿ ಪ್ರಯತ್ನ’
PRPrajavani

‘ನ್ಯಾಯಾಲಯ ಸ್ಥಾಪನೆಗೆ ಶಕ್ತಿ ಮೀರಿ ಪ್ರಯತ್ನ’

ಕಂಪ್ಲಿ: ‘ಪಟ್ಟಣದಲ್ಲಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಸ್ಥಾಪನೆಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ’ ಎಂದು ಜೆ.ಎನ್. ಗಣೇಶ್ ತಿಳಿಸಿದರು.

49 days ago
ಎಂ. ಶೇಷಗಿರಿ
PRPrajavani

ಎಂ. ಶೇಷಗಿರಿ

ಹೂವಿನಹಡಗಲಿ: ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ಎಂ. ಶೇಷಗಿರಿ ಆಚಾರ್ಯ (71) ಶನಿವಾರ ರಾತ್ರಿ ನಿಧನರಾದರು. ಅವರಿಗೆ ಇಬ್ಬರು ಸಹೋದರರು ಇದ್ದಾರೆ. ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

49 days ago
ಪೊಲೀಸರಿಂದ ಶ್ರಮದಾನ
PRPrajavani

ಪೊಲೀಸರಿಂದ ಶ್ರಮದಾನ

ಪ್ರಜಾವಾಣಿ ವಾರ್ತೆ

49 days ago
ಮೊರಾರ್ಜಿ ವಸತಿ ಶಾಲೆಗೆ ಶೇ100 ಫಲಿತಾಂಶ
PRPrajavani

ಮೊರಾರ್ಜಿ ವಸತಿ ಶಾಲೆಗೆ ಶೇ100 ಫಲಿತಾಂಶ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಉಪನಾಯಕನಹಳ್ಳಿ-ಹಂಪಾಪಟ್ಟಣ ಬಳಿ ಇರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ100 ರಷ್ಟು ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ಎಂ. ಋಷಿಕೇತ ರೆಡ...

49 days ago
ವ್ಯಕ್ತಿತ್ವ ವಿಕಸನಕ್ಕೆ ಓದುವ ಹವ್ಯಾಸ ಸಹಕಾರಿ
PRPrajavani

ವ್ಯಕ್ತಿತ್ವ ವಿಕಸನಕ್ಕೆ ಓದುವ ಹವ್ಯಾಸ ಸಹಕಾರಿ

ಕೊಟ್ಟೂರು: ‘ಪುಸ್ತಕ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚುವುದರ ಜೊತೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ’ ಎಂದು ಗ್ರಂಥಾಲಯಾಧಿಕಾರಿ ಮಲ್ಲಪ್ಪ ಗುಡ್ಲಾನೂರ್ ಹೇಳಿದರು.

49 days ago
PRNo image
PRPrajavani

ಮಿಶ್ರ ತಳಿ ಹಸು–ಸಹಾಯಧನಕ್ಕೆ ಅರ್ಜಿ ಆಹ್ವಾನ

ಹೊಸಪೇಟೆ: ಪ್ರಸಕ್ತ ಸಾಲಿನಲ್ಲಿ 2 ಮಿಶ್ರ ತಳಿ ಹಸು ಹೊಂದಿರುವ ರೈತರಿಗೆ ಶೇ 50ರಷ್ಟು ಸಹಾಯಧನದಡಿ 2 ರಬ್ಬರ್ ಮ್ಯಾಟ್ ಮತ್ತು ಶೇ 50ರಷ್ಟು ಫಲಾನುಭವಿಯ ವಂತಿಕೆಯೊಂದಿಗೆ ನೀಡುವ ಘಟಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏ.30 ಕೊನೆಯ ದಿನ. ಆಸಕ್ತರು ಅಗ...

49 days ago
PrevPage 93 of 278Next