🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

92 days ago

‘ಅನಂತಮೂರ್ತಿ ಅಧ್ಯಯನ ಪೀಠ ತೀರ್ಥಹಳ್ಳಿಯಲ್ಲೇ ಸ್ಥಾಪಿಸಲಿ’
PRPrajavani

‘ಅನಂತಮೂರ್ತಿ ಅಧ್ಯಯನ ಪೀಠ ತೀರ್ಥಹಳ್ಳಿಯಲ್ಲೇ ಸ್ಥಾಪಿಸಲಿ’

ಶಿವಮೊಗ್ಗ: ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ಹೆಸರಿನಲ್ಲಿ ಆರಂಭವಾಗಲಿರುವ ಅಧ್ಯಯನ ಪೀಠವನ್ನು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲೇ ಸ್ಥಾಪಿಸಬೇಕು’ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ...

102 days ago
ಹೈಕೋರ್ಟ್ ಪೀಠ; ಸಿಎಂಗೆ ಪತ್ರ ಚಳವಳಿ
PRPrajavani

ಹೈಕೋರ್ಟ್ ಪೀಠ; ಸಿಎಂಗೆ ಪತ್ರ ಚಳವಳಿ

ಶಿವಮೊಗ್ಗ: ‘ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಆಗಬೇಕು’ ಎಂದು ಗೋಪಾಳ ಬಡಾವಣೆಯ ಚಂದನವನ ಆರೋಗ್ಯ ಪಾರ್ಕ್ನ ಪದಾಧಿಕಾರಿಗಳು ಮತ್ತು ವಾಯುವಿಹಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಚಂದನವನ ಪಾರ್ಕ್ನಿಂದ ಗೋಪಾಳ...

102 days ago
ವಿದ್ಯಾರ್ಥಿ ನಿಲಯಗಳಲ್ಲಿ ಆಹಾರದ ಗುಣಮಟ್ಟ ಕಾಪಾಡಿ: ಬೇಳೂರು
PRPrajavani

ವಿದ್ಯಾರ್ಥಿ ನಿಲಯಗಳಲ್ಲಿ ಆಹಾರದ ಗುಣಮಟ್ಟ ಕಾಪಾಡಿ: ಬೇಳೂರು

ಸಾಗರ: ‘ಸರ್ಕಾರದಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರದ ಗುಣಮಟ್ಟ ಕಾಪಾಡಲು ಹಾಸ್ಟೆಲ್ಗಳ ಮೇಲ್ವಿಚಾರಕರು ಗಮನ ಹರಿಸಬೇಕು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು. ನಗರದ ಜೋಗ ರಸ್ತೆಯಲ್ಲಿರುವ ಹಿಂದ...

102 days ago
ಕಾರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್: ಐವರ ಬಂಧನ
PRPrajavani

ಕಾರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್: ಐವರ ಬಂಧನ

ಶಿವಮೊಗ್ಗ: ಕಾರಿನೊಳಗೆ ಕುಳಿತು ಮೊಬೈಲ್ ಆ್ಯಪ್ ಮೂಲಕ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರು ಯುವಕರನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್ಎಂಸಿ ಯಾರ್ಡ್ ಹತ್ತಿರ ಗುರುವಾರ ಕಾರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವ ಬಗ್ಗೆ ದೊರೆತ...

102 days ago
ಮೆಸ್ಕಾಂ ಎಇ ಅಮಾನತು
PRPrajavani

ಮೆಸ್ಕಾಂ ಎಇ ಅಮಾನತು

ಸೊರಬ: ಕೆಡಿಪಿ ಸಭೆಗೆ ಗೈರು ಹಾಗೂ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಸೊರಬ ಉಪ ವಿಭಾಗದ ಉಳವಿ ಶಾಖೆಯ ಸಹಾಯಕ ಎಂಜಿನಿಯರ್ ಇಬ್ರಾಹಿಂ ಎನ್. ಅವರನ್ನು ಅಮಾನತುಗೊಳಿಸಿ ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಎಂಜಿನಿಯರ್ ಜಯದೇವಪ್ಪ ಆದೇಶ ಹೊರಡಿಸಿದ್ದಾರೆ. ಮೇಲಧಿಕಾರಿಗಳ...

102 days ago
‘ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ಎಲ್ಲರ ಜವಾಬ್ದಾರಿ’
PRPrajavani

‘ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ಎಲ್ಲರ ಜವಾಬ್ದಾರಿ’

ಸಾಗರ: ‘ಜಲಮೂಲಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವುದು ಎಲ್ಲರ ಜವಾಬ್ದಾರಿ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಮೀಪದ ಮಡಸೂರು- ಲಿಂಗದಹಳ್ಳಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶ್ರಮಿಸಿದವರನ್ನ...

102 days ago
PRNo image
PRPrajavani

ಪ್ರತಿಭಾ ಪುರಸ್ಕಾರ; ಅರ್ಜಿ ಆಹ್ವಾನ

ಹೊಸನಗರ: ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ 95ಕ್ಕೂ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳು...

102 days ago
ಮೈತ್ರಿಯಲ್ಲಿ ಮೈಮರೆವು ಬೇಡ; ಪಕ್ಷ ಸಂಘಟನೆಗೆ ಒತ್ತು ಕೊಡಿ
PRPrajavani

ಮೈತ್ರಿಯಲ್ಲಿ ಮೈಮರೆವು ಬೇಡ; ಪಕ್ಷ ಸಂಘಟನೆಗೆ ಒತ್ತು ಕೊಡಿ

ಶಿವಮೊಗ್ಗ: ‘ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮುಂದುವರಿಯಬಹುದು ಇಲ್ಲವೇ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಸಂದರ್ಭವೂ ಬರಬಹುದು. ಹೀಗಾಗಿ ಕಾರ್ಯಕರ್ತರು ಮೈ ಮರೆತು ಕೂರದೇ ಪಕ್ಷದ ಸಂಘಟನೆಗೆ ಮುಂದಾಗಬೇಕು’ ಎಂದು ಶಿವಮೊಗ್ಗ ಗ್ರಾಮ...

102 days ago
ಹಿಜಾಬ್: ಅವಕಾಶ ಹಿಂಪಡೆಯಲು ಆಗ್ರಹ
PRPrajavani

ಹಿಜಾಬ್: ಅವಕಾಶ ಹಿಂಪಡೆಯಲು ಆಗ್ರಹ

ಶಿಕಾರಿಪುರ: ‘ಶಾಲೆ– ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ನೀಡಿರುವ ಅವಕಾಶ ಹಿಂದಕ್ಕೆ ಪಡೆಯಬೇಕು. ಗೋಹತ್ಯೆ ತಡೆಗಟ್ಟಬೇಕು’ ಎಂದು ಒತ್ತಾಯಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ‘ರಾಜ್ಯದ ಶೈಕ್ಷಣ...

102 days ago
ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಜಾಗ ಹಸ್ತಾಂತರ
PRPrajavani

ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಜಾಗ ಹಸ್ತಾಂತರ

ಶಿವಮೊಗ್ಗ: ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನಗರದ ಬಿ.ಎಚ್.ರಸ್ತೆಯ ಮೇನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ಶಿಥಿಲಗೊಂಡಿ ರುವ ತಮಿಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಜಾಗ ಹಸ್ತಾಂತರಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷ...

102 days ago
ಗುರುಭವನ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ
PRPrajavani

ಗುರುಭವನ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ

ಸಾಗರ: ‘ನಗರದಲ್ಲಿನ ಗುರುಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಂಘ ಆದ್ಯತೆ ನೀಡಲಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಹೇಳಿದರು. ಇಲ್ಲಿನ ಗುರುಭವನದಲ್ಲಿ ಶನಿವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸ್ಥಳೀಯ ಶಾಖೆಯ ನೂತನ ಪದಾಧಿಕಾ...

102 days ago
‘ಜನರ ಏಳ್ಗೆಗಾಗಿ ಗ್ಯಾರಂಟಿ ಯೋಜನೆ’
PRPrajavani

‘ಜನರ ಏಳ್ಗೆಗಾಗಿ ಗ್ಯಾರಂಟಿ ಯೋಜನೆ’

ಸೊರಬ: ‘ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯು ಸಾರ್ವಜನಿಕರ ಏಳ್ಗೆಗಾಗಿ ರೂಪಿತವಾಗಿದೆ. ತಾಲ್ಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿದ್ದು, ಈಗಾಗಲೇ ₹ 346 ಕೋಟಿ ವೆಚ್ಚ ಭರಿಸಲಾಗಿದೆ’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಜಯ...

102 days ago
‘ಮರಳು ಹಣದಲ್ಲಿ ಬಿಜೆಪಿಗರು ಮನೆ ಕಟ್ಟಿದ್ದಾರೆ’
PRPrajavani

‘ಮರಳು ಹಣದಲ್ಲಿ ಬಿಜೆಪಿಗರು ಮನೆ ಕಟ್ಟಿದ್ದಾರೆ’

ತೀರ್ಥಹಳ್ಳಿ: ‘ಬಿಜೆಪಿ ಮುಖಂಡರು ಮರಳು ದಂಧೆಯ ಹಣದಲ್ಲೇ ಬೃಹತ್ ಮನೆ ನಿರ್ಮಿಸಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದೇ ಪಕ್ಷ ಹೊರತಾಗಿಲ್ಲ. ಮರಳು ಅಕ್ರಮ ದಂಧೆಯ ಪಾಲು ಕಡಿಮೆಯಾಗಿದ್ದಕ್ಕೆ ಶಾಸಕ ಆರಗ ಜ್ಞಾನೇಂದ್ರ ಮರಳು ಅಡ್ಡೆಗಳಿಗೆ ಅಲೆಯುತ್ತಿದ್ದಾರೆ’ ಎಂದು ಮಾಜ...

102 days ago
‘ಮರಳು ಹಣದಲ್ಲಿ ಬಿಜೆಪಿಗರು ಮನೆ ಕಟ್ಟಿದ್ದಾರೆ’
PRPrajavani

‘ಮರಳು ಹಣದಲ್ಲಿ ಬಿಜೆಪಿಗರು ಮನೆ ಕಟ್ಟಿದ್ದಾರೆ’

ತೀರ್ಥಹಳ್ಳಿ: ‘ಬಿಜೆಪಿ ಮುಖಂಡರು ಮರಳು ದಂಧೆಯ ಹಣದಲ್ಲೇ ಬೃಹತ್ ಮನೆ ನಿರ್ಮಿಸಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದೇ ಪಕ್ಷ ಹೊರತಾಗಿಲ್ಲ. ಮರಳು ಅಕ್ರಮ ದಂಧೆಯ ಪಾಲು ಕಡಿಮೆಯಾಗಿದ್ದಕ್ಕೆ ಶಾಸಕ ಆರಗ ಜ್ಞಾನೇಂದ್ರ ಮರಳು ಅಡ್ಡೆಗಳಿಗೆ ಅಲೆಯುತ್ತಿದ್ದಾರೆ’ ಎಂದು ಮಾಜ...

102 days ago
ಸರಗಳ್ಳರ ಬಂಧನ; ₹1.4 ಲಕ್ಷ ಮೌಲ್ಯದ ಆಭರಣ ವಶ
PRPrajavani

ಸರಗಳ್ಳರ ಬಂಧನ; ₹1.4 ಲಕ್ಷ ಮೌಲ್ಯದ ಆಭರಣ ವಶ

ಶಿವಮೊಗ್ಗ: ಇಲ್ಲಿನ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಲಗೌಡ ಬಡಾವಣೆಯ ಚಾಲುಕ್ಯ ನಗರದ ನಿವಾಸಿ ಭರತ್ (21) ಹಾಗೂ ಮೇಲಿನ ತುಂಗಾ ನಗರದ ನಿವಾಸಿ ಮೊಹಮ್ಮದ್ ಅಬೀ...

102 days ago
ಭದ್ರಾವತಿಯಲ್ಲಿ ಇಂದು ಸಾಮೂಹಿಕ ವಿವಾಹ
PRPrajavani

ಭದ್ರಾವತಿಯಲ್ಲಿ ಇಂದು ಸಾಮೂಹಿಕ ವಿವಾಹ

ಭದ್ರಾವತಿ: ವಿಶ್ವ ಹಿಂದೂ ಪರಿಷತ್ ಹಾಗೂ ವಿಶ್ವಭಾರತಿ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಇಲ್ಲಿನ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಮೇ 24ರಂದು ಬೆಳಿಗ್ಗೆ 11 ಗಂಟೆಯಿಂದ 42ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಕೂಡ್ಲಿ ಮಠದ ಅಭಿನವ ಶಂಕರ ಭಾ...

102 days ago
‘ಹಲುಸಾಲೆ ಶಾಸನ ಹಳೆಯ ಸಂಶೋಧನೆ’
PRPrajavani

‘ಹಲುಸಾಲೆ ಶಾಸನ ಹಳೆಯ ಸಂಶೋಧನೆ’

ತೀರ್ಥಹಳ್ಳಿ: ‘ಹಲುಸಾಲೆ ವೀರಗಲ್ಲು ಜೋಡಿ ಶಾಸನದ ಸಂಶೋಧನೆ ಬಹಳ ಹಿಂದೆಯೇ ನಡೆದಿದೆ. ಎಪಿ ಗ್ರಾಫಿಯಾ ಕರ್ನಾಟಕ ಸಂಪುಟ 13ರಲ್ಲಿ ಶಾಸನ ಸಂಖ್ಯೆ 227, 228, ಪುಟ 615, 616 ಮತ್ತು 617ರಲ್ಲಿ ಶಾಸನ ದಾಖಲಾಗಿದೆ. ಹಳೆಯ ಸಂಶೋಧನೆಯನ್ನು ಹೊಸ ಸಂಶೋಧನೆ ಎಂದು ಈಚೆಗೆ ಪ್ರಾಧ...

102 days ago
‘ಯೋಗದಿಂದ ಅಂಗವಿಕಲರಲ್ಲೂ ಆತ್ಮವಿಶ್ವಾಸ ವೃದ್ಧಿ’
PRPrajavani

‘ಯೋಗದಿಂದ ಅಂಗವಿಕಲರಲ್ಲೂ ಆತ್ಮವಿಶ್ವಾಸ ವೃದ್ಧಿ’

ಭದ್ರಾವತಿ: ‘ಯೋಗ ಮತ್ತು ಪ್ರಾಣಾಯಾಮ ಕಲಿಯುವುದರಿಂದ ಅಂಗವಿಕಲರೂ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಂಡು ಆರೋಗ್ಯಕರ ಜೀವನ ನಡೆಸಬಹುದಾಗಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಎಂಪಿಇಡಿ ವಿದ್ಯಾರ್ಥಿನಿ ಎನ್.ಜಿ. ಚೈತ್ರಾ ಹೇಳಿದರು. ಕುವೆಂಪು ವಿಶ್ವವಿದ್ಯಾಲಯದ ಸ್ನಾತ...

102 days ago
ಜಿರಳೆ ಹೆಸರಿನಲ್ಲಿ ಅಶಾಂತಿ: ಕ್ರಮಕ್ಕೆ ಆಗ್ರಹ
PRPrajavani

ಜಿರಳೆ ಹೆಸರಿನಲ್ಲಿ ಅಶಾಂತಿ: ಕ್ರಮಕ್ಕೆ ಆಗ್ರಹ

ಮಂಡ್ಯ: ದೇಶ ಹಾಳು ಮಾಡುವ ಉದ್ದೇಶದಿಂದ ಯಾವುದೋ ಮೂಲೆಯಲ್ಲಿ ಕುಳಿತು ಜಿರಳೆ ಹೆಸರಿನಲ್ಲಿ ಪಕ್ಷ (ಕಾಕ್ರೋಚ್ ಜನತಾ ಪಾರ್ಟಿ– ಸಿಜೆಪಿ) ಸ್ಥಾಪಿಸಿ ಅಶಾಂತಿ ಉಂಟು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಆಗ್ರಹಿಸಿದರು. ನ...

102 days ago
ಮಲ್ಲಾರಾಧ್ಯ
PRPrajavani

ಮಲ್ಲಾರಾಧ್ಯ

ಮಳವಳ್ಳಿ/ಮದ್ದೂರು: ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಬಳಿಯ ಮತ್ತಿತಾಳೇಶ್ವರ ದೇವಸ್ಥಾನದ ಆಗಮಿಕರು ಹಾಗೂ ಕಂದೆಗಾಲ ಗುರುಮಠದ ಮಲ್ಲಾರಾಧ್ಯ(84) ಅನಾರೋಗ್ಯದಿಂದ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ನಿವಾಸದಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಮುಖ್ಯಶಿಕ್ಷಕರಾಗಿ ಸೇವೆ...

102 days ago
PrevPage 42 of 278Next