🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

49 days ago

ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು: ರಾಧಾ ಮೋಹನದಾಸ್ ಅಗರ್ವಾಲ್
PRPrajavani

ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು: ರಾಧಾ ಮೋಹನದಾಸ್ ಅಗರ್ವಾಲ್

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸತತ ಪರಿಶ್ರಮ ಹಾಕಬೇಕು’ ಎಂದು ಬಿಜೆಪ...

50 days ago
ಕನ್ನಡ ಮಾಧ್ಯಮ ಶಾಲೆಗೆ ಪ್ರೋತ್ಸಾಹ ಅಗತ್ಯ: ಮಿಜಾರು ಹರಿಮೀನಾಕ್ಷಿ
PRPrajavani

ಕನ್ನಡ ಮಾಧ್ಯಮ ಶಾಲೆಗೆ ಪ್ರೋತ್ಸಾಹ ಅಗತ್ಯ: ಮಿಜಾರು ಹರಿಮೀನಾಕ್ಷಿ

ಮೂಡುಬಿದಿರೆ: ಮುಂಬೈ ಉದ್ಯಮಿ ಹಾಗೂ ತುಳುನಾಡ ಸೇನಾ ಸ್ಥಾಪಕ ಮಿಜಾರು ಹರಿಮೀನಾಕ್ಷಿ ದೋಟ ಸುರೇಶ್ ಶೆಟ್ಟಿ ಅವರು ಹುಟ್ಟೂರಾದ ಮಿಜಾರು ತೋಡಾರು ಗ್ರಾಮಗಳ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿಯ ಆರು ವಿದ್ಯಾ ಸಂಸ್ಥೆಗಳ 1,360 ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ, ಬ್ಯಾ...

50 days ago
ಎಸ್ಐಸಿಎಎಸ್ಎ ರಾಷ್ಟ್ರೀಯ ಸಮ್ಮೇಳನ 5ರಿಂದ
PRPrajavani

ಎಸ್ಐಸಿಎಎಸ್ಎ ರಾಷ್ಟ್ರೀಯ ಸಮ್ಮೇಳನ 5ರಿಂದ

ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ದ ದಕ್ಷಿಣ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಪೂಡೆಂಟ್ಸ್ ಅಸೋಸಿಯೇಷನ್ (ಎಸ್ಐಸಿಎಎಸ್ಎ)ನ ಮಂಗಳೂರು ಶಾಖೆಯು ಇದೇ 5 ಮತ್ತು 6ರಂದು ಪುರಭವನದಲ್ಲಿ ಸಿ.ಎ ವಿದ್ಯಾರ್ಥಿಗಳಿಗಾಗಿ ಎರಡು ದಿನ...

50 days ago
ಕಪಿಲಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ₹ 4.99 ಕೋಟಿ ಮಂಜೂರು
PRPrajavani

ಕಪಿಲಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ₹ 4.99 ಕೋಟಿ ಮಂಜೂರು

ಬೆಳ್ತಂಗಡಿ: ತಾಲ್ಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ₹4.99 ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ರಕ್ಷಿತ್ ಶಿವರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿಯ ಟಿಪ್ಪಣಿಯಂತೆ ₹2.75 ಕೋಟಿ ಅ...

50 days ago
ಕೆಲಿಂಜ: ವಿದ್ಯಾರ್ಥಿಗಳಿಗೆ ಪರಿಕರ ವಿತರಣೆ
PRPrajavani

ಕೆಲಿಂಜ: ವಿದ್ಯಾರ್ಥಿಗಳಿಗೆ ಪರಿಕರ ವಿತರಣೆ

ಬಂಟ್ವಾಳ: ಇಲ್ಲಿನ ಕೆಲಿಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹಿತ್ ಕುಮಾರ್ ಎಂ., ಉಪಾಧ್ಯಕ್ಷೆ ಜಯಂತಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ...

50 days ago
ಕ್ಷೇತ್ರಕ್ಕೆ ಎ.ಐ ಆಧರಿತ ಸುರಕ್ಷತಾ ವ್ಯವಸ್ಥೆ: ಯು.ಟಿ.ಖಾದರ್ಯು.ಟಿ.ಖಾದರ್
PRPrajavani

ಕ್ಷೇತ್ರಕ್ಕೆ ಎ.ಐ ಆಧರಿತ ಸುರಕ್ಷತಾ ವ್ಯವಸ್ಥೆ: ಯು.ಟಿ.ಖಾದರ್ಯು.ಟಿ.ಖಾದರ್

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ ) ಆಧರಿತ ಸುರಕ್ಷತಾ ವ್ಯವಸ್ಥೆ ರೂಪಿಸಲಾಗುತ್ತದೆ. ಇದಕ್ಕಾಗಿ ₹20 ಕೋಟಿ ವೆಚ್ಚದಲ್ಲಿ ಕ್ಷೇತ್ರದಾದ್ಯಂತ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಕ್ಷೇತ್...

50 days ago
ನೃತ್ಯ ವೈವಿಧ್ಯ: ಪೆರಿಯದ ಗೋಕುಲಂ ಗೋಶಾಲೆ ದಾಖಲೆ
PRPrajavani

ನೃತ್ಯ ವೈವಿಧ್ಯ: ಪೆರಿಯದ ಗೋಕುಲಂ ಗೋಶಾಲೆ ದಾಖಲೆ

ಕಾಸರಗೋಡು: ಇಲ್ಲಿನ ಪೆರಿಯದಲ್ಲಿರುವ ಗೋಕುಲಂ ಗೋಶಾಲೆ ಪ್ರಸ್ತುತಪಡಿಸಿದ ‘ವೈಶಾಖ ನಟನಂ’ ರಾಷ್ಟ್ರೀ ಯ ನೃತ್ಯೋತ್ಸವವನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗಳು ದಾಖಲೆಗೆ ಪರಿಗಣಿಸಿವೆ. ವೈಶಾಖ ನಟನಂ ನಾಟ್ಯ ವೈವಿಧ್ಯದ 3ನ...

50 days ago
ಮನೆಯಲ್ಲಿ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ
PRPrajavani

ಮನೆಯಲ್ಲಿ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ

ಕಾಸರಗೋಡು: ಪನತ್ತಡಿ ತಚ್ಚಾರಡ್ಕ ನಿವಾಸಿ ಕೆ.ಎನ್.ವೇಣು (52) ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಸರಿತಾ ಅವರು ಕಾಞಂಗಾಡು ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಅವರನ್ನು ಬಸ್ನಲ್ಲಿ ಶಾಲೆಗೆ ಕಳುಹಿಸಿ ವಾಪ...

50 days ago
ಸಂವಿಧಾನದಿಂದ ಬದುಕು ಸಾರ್ಥಕ: ಅಶೋಕ್ ಕುಮಾರ್ ರೈ
PRPrajavani

ಸಂವಿಧಾನದಿಂದ ಬದುಕು ಸಾರ್ಥಕ: ಅಶೋಕ್ ಕುಮಾರ್ ರೈ

ಪುತ್ತೂರು: ‘ಸಂವಿಧಾನದ ಕೃಪೆಯಿಂದಾಗಿ ನಾವು ನೆಮ್ಮದಿಯಿಂದ ಬದುಕಲು ಅವಕಾಶವಾಗಿದೆ. ಸಂವಿಧಾನವನ್ನು ಅರ್ಥೈಸಿಕೊಂಡು ಅದರ ಅಂಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಸಂವಿಧಾನದ ಸಿದ್ಧಾಂತವನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡಿಕೊಂಡಿದ್ದೇವೆ...

50 days ago
ಸಂತ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್
PRPrajavani

ಸಂತ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್

ಮಂಗಳೂರು: ಸಂತ ಅಲೋಶಿಯಸ್ ಪಿಯು ಕಾಲೇಜಿನಲ್ಲಿ 2026- 27ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಲುವಾಗಿ ಒರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 2,400 ವಿದ್ಯಾರ್ಥಿಗಳು ಹಾಜರಿದ್ದರು. ಪ್ರಾಂಶುಪಾ...

50 days ago
ಬೆಳ್ತಂಗಡಿ: ವಿವಿಧೆಡೆ ಮಳೆ, ಹಾನಿ
PRPrajavani

ಬೆಳ್ತಂಗಡಿ: ವಿವಿಧೆಡೆ ಮಳೆ, ಹಾನಿ

ಬೆಳ್ತಂಗಡಿ: ತಾಲ್ಲೂಕಿನ ಬೆಳ್ತಂಗಡಿ ನಗರ, ಉಜಿರೆ, ಮುಂಡಾಜೆ, ಸೋಮಂತಡ್ಕ, ಕಕ್ಕಿಂಜೆ, ಧರ್ಮಸ್ಥಳ ಮುಂತಾದ ಕಡೆ ಮಂಗಳವಾರ ಸಂಜೆ ಭಾರಿ ಗಾಳಿ–ಮಳೆಯಾಗಿದೆ. ಮುಂಡಾಜೆ ಗ್ರಾಮದ ಸೀಟು ರಸ್ತೆಯಲ್ಲಿ ಭಾರಿ ಗಾತ್ರದ ಮರ ಬಿದ್ದು ಪುಂಜಾಲಕಟ್ಟೆ– ಚಾರ್ಮಾಡಿ ರಾಷ್ಟ್ರೀಯ ಹೆದ್ದಾ...

50 days ago
ಬೆಳ್ತಂಗಡಿ: ಪಾಲನಾ ಸಮಿತಿ, ಧರ್ಮಗುರುಗಳ ಸಮ್ಮೇಳನ
PRPrajavani

ಬೆಳ್ತಂಗಡಿ: ಪಾಲನಾ ಸಮಿತಿ, ಧರ್ಮಗುರುಗಳ ಸಮ್ಮೇಳನ

ಬೆಳ್ತಂಗಡಿ: ಬೆಳ್ತಂಗಡಿಯ ಸಿರೋ-ಮಲಬಾರ್ ಕಥೋಲಿಕ್ ಧರ್ಮಪ್ರಾಂತ್ಯದ ಪಾಲನಾ ಸಮಿತಿ ಹಾಗೂ ಧರ್ಮಗುರುಗಳ ಸಮ್ಮೇಳನ ಧರ್ಮಪ್ರಾಂತ್ಯದ ಜ್ಞಾನ ನಿಲಯದಲ್ಲಿ ಮಂಗಳವಾರ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಷಪ್ ಜೇಮ್ಸ್ ಪಟ್ಟೇರಿಲ್, ಧರ್ಮಪ್ರಾಂತ್ಯದ ಪ್ರಥಮ ಬಿಷಪ್ ...

50 days ago
ಅನಧಿಕೃತ ಹೋಂ ಸ್ಟೇ ವಿರುದ್ಧ ಕ್ರಮ ಕೈಗೊಳ್ಳಿ: ಕಾಪು ಪುರಸಭಾ ಸದಸ್ಯರ ಆಗ್ರಹ
PRPrajavani

ಅನಧಿಕೃತ ಹೋಂ ಸ್ಟೇ ವಿರುದ್ಧ ಕ್ರಮ ಕೈಗೊಳ್ಳಿ: ಕಾಪು ಪುರಸಭಾ ಸದಸ್ಯರ ಆಗ್ರಹ

ಕಾಪು (ಪಡುಬಿದ್ರಿ): ಕಾಪು ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ್, ಹೋಂಸ್ಟೇಗಳು ತಲೆಯೆತ್ತಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಪು ಪುರಸಭಾ ಸದಸ್ಯರು ಮಂಗಳವಾರ ಆಗ್ರಹಿಸಿದರು. ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ...

50 days ago
ಉಡುಪಿ: ಮಹಿಳೆಯ ಗರ್ಭಕೋಶದಿಂದ 8 ಕೆ.ಜಿ.ಗಡ್ಡೆ ತೆರವು
PRPrajavani

ಉಡುಪಿ: ಮಹಿಳೆಯ ಗರ್ಭಕೋಶದಿಂದ 8 ಕೆ.ಜಿ.ಗಡ್ಡೆ ತೆರವು

ಉಡುಪಿ: ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯೊಬ್ಬರ ಗರ್ಭಕೋಶದಿಂದ 8 ಕೆ.ಜಿ.ತೂಕದ ಗರ್ಭಕೋಶದ ಗಡ್ಡೆಯನ್ನು (ಫೈಬ್ರಾಯ್ಡ್ ಯೂಟರಸ್) ಯಶಸ್ವಿಯಾಗಿ ಹೊರತೆಗೆಗೆದಿದೆ. ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ...

50 days ago
ಪಡುಬಿದ್ರಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ: ಕನ್ನಡಕ ವಿತರಣೆ
PRPrajavani

ಪಡುಬಿದ್ರಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ: ಕನ್ನಡಕ ವಿತರಣೆ

ಪಡುಬಿದ್ರಿ: ಪಲಿಮಾರು ಸಾಲಿಯಾನ್ ಆದಿ ಮೂಲಸ್ಥಾನ ರಿಲೀಜಿಯಸ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದ ಅರ್ಹರಿಗೆ ಭಾನುವಾರ ಮೂಲಸ್ಥಾನ ಸಭಾಭವನದಲ್ಲಿ ಉಚಿತ ಕನ್ನಡಕ ವಿತರಿಸಲಾಯಿತು. ಮೂಲಸ್ಥಾನದ ಕಾರ್ಯಕಾರಿ ...

50 days ago
ಮುದ್ರಾಡಿ: ಶಾಲಾ ಪ್ರಾರಂಭೋತ್ಸವಮ, ಚಿಣ್ಣರ ಕಲರವ
PRPrajavani

ಮುದ್ರಾಡಿ: ಶಾಲಾ ಪ್ರಾರಂಭೋತ್ಸವಮ, ಚಿಣ್ಣರ ಕಲರವ

ಹೆಬ್ರಿ: ಮುದ್ರಾಡಿಯ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಅಧೀನದ ಎಂಎನ್ಡಿಎಸ್ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಸೋಮವಾರ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ದಾನಿಗಳು, ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಗದು ಪುರಸ್ಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮುದ್ರಾಡಿಯ ...

50 days ago
ಕೆಲಸದಲ್ಲಿ ಭಗವಂತನ ಕಾಣಿ: ಈಶಪ್ರಿಯತೀರ್ಥ ಶ್ರೀಪಾದರು
PRPrajavani

ಕೆಲಸದಲ್ಲಿ ಭಗವಂತನ ಕಾಣಿ: ಈಶಪ್ರಿಯತೀರ್ಥ ಶ್ರೀಪಾದರು

ಉಡುಪಿ: ‘ಗುರು ಹಿರಿಯರನ್ನು ಗೌರವಿಸಿ, ದೇವರಲ್ಲಿ ಶ್ರದ್ಧೆ, ನಂಬಿಕೆ ಇರಲಿ. ತಮ್ಮ ತಮ್ಮ ಕೆಲಸಗಳಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಿ’ ಎಂದು ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು. ಉಡುಪಿ ಪೂರ್ಣಪ್ರಜ್ಞ ಪದವಿಪೂರ್...

50 days ago
ಶಿಕ್ಷಣಕ್ಕೆ ಬಡತನ ಎಂದೂ ಅಡ್ಡಿಯಾಗದು: ನಿವೃತ್ತ ಉಪನ್ಯಾಸಕ ದಯಾನಂದ ಡಿ.
PRPrajavani

ಶಿಕ್ಷಣಕ್ಕೆ ಬಡತನ ಎಂದೂ ಅಡ್ಡಿಯಾಗದು: ನಿವೃತ್ತ ಉಪನ್ಯಾಸಕ ದಯಾನಂದ ಡಿ.

ಶಿರ್ವ: ‘ಸರ್ಕಾರದ ಕಾರ್ಯಕ್ರಮ, ದಾನಿಗಳು ಮತ್ತು ಸಂಘ ಸಂಸ್ಥೆಗಳ ನೆರವು ಹಿಂದಿಗಿಂತಲೂ ಇಂದು ಸಕಾಲದಲ್ಲಿ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಬಡತನ ಅಡ್ಡಿಯಾಗುವುದಿಲ್ಲ’ ಎಂದು ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ಹೇಳಿದರು. ಸ...

50 days ago
ಕಟಪಾಡಿ ಶಾಲೆಗಳ ಪ್ರಾರಂಭೋತ್ಸವ; ಚಿಣ್ಣರ ಕಲರವ
PRPrajavani

ಕಟಪಾಡಿ ಶಾಲೆಗಳ ಪ್ರಾರಂಭೋತ್ಸವ; ಚಿಣ್ಣರ ಕಲರವ

ಶಿರ್ವ: ಕಟಪಾಡಿ ಎಸ್ವಿಕೆ ಮತ್ತು ಎಸ್ವಿಎಸ್ ಹಿರಿಯ ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವ ಕಟಪಾಡಿ ಎಸ್ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಸತ್ಯೇಂದ್ರ ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಗಳಿಗೆ ಹೊಸದಾಗಿ ಸೇರ್ಪಡೆ ಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಪಾಲಕ...

50 days ago
‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನ: ಸಿದ್ಧತಾ ಸಭೆ
PRPrajavani

‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನ: ಸಿದ್ಧತಾ ಸಭೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಜೂ.7ರಂದು 12ವರ್ಷಗಳನ್ನು ಪೂರೈಸಲಿದ್ದು, ಆ ನಿಟ್ಟಿನಲ್ಲಿ ಇದೇ 5ರಿಂದ 21ರವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನವನ್ನು ಯಶಸ್ವಿಗೊಳಿಸ...

50 days ago
PrevPage 25 of 278Next