🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

11 days ago

PRNo image
PRPrajavani

ಕೈದಿ ಆತ್ಮಹತ್ಯೆ

ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮಹಾಂತೇಶ ಕುಂಬಾರ (29), ಶನಿವಾರ ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ.

48 days ago
PRNo image
PRPrajavani

ಭಾರತ–ನ್ಯೂಜಿಲೆಂಡ್ ಎಫ್‌ಟಿಎಗೆ ಇಂದು ಸಹಿ

ನವದೆಹಲಿ/ಆಗ್ರಾ (ಪಿಟಿಐ): ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸೋಮವಾರ (ಏಪ್ರಿಲ್‌ 27ರಂದು) ಸಹಿ ಬೀಳಲಿದೆ.

48 days ago
ಧಾರವಾಡ ರಂಗಾಯಣ ಝಕೀರ ನಿರ್ದೇಶಕ
PRPrajavani

ಧಾರವಾಡ ರಂಗಾಯಣ ಝಕೀರ ನಿರ್ದೇಶಕ

ಧಾರವಾಡ: ಇಲ್ಲಿನ ರಂಗಾಯಣದ ನಿರ್ದೇಶಕರಾಗಿ ರಂಗಭೂಮಿ ಕಲಾವಿದ ಝಕೀರ ನದಾಫ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಝಕೀರ ಅವರು ಬೆಳಗಾವಿ ಜಿಲ್ಲೆಯ ಸವದತ್ತಿಯವರು.

48 days ago
PRNo image
PRPrajavani

ಎಫ್‌ಟಿಐಐ: ದೆಹಲಿ ಕೇಂದ್ರದಲ್ಲಿ ಪರೀಕ್ಷೆ ರದ್ದು

ನವದೆಹಲಿ (ಪಿಟಿಐ): ಕೆಲ ವಿದ್ಯಾರ್ಥಿಗಳು ಸ್ಟ್ರಾಂಗ್‌ರೂಮ್‌ಗೆ ನುಗ್ಗಿ, ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿರುವ ಕಾರಣ ದೆಹಲಿ ಕೇಂದ್ರದಲ್ಲಿ ನಡೆಯಬೇಕಿದ್ದ ಫಿಲ್ಮ್‌ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ(ಎಫ್‌ಟಿಐಐ)ದ ಪ್ರವೇಶ ಪರೀಕ್ಷೆಯನ್ನು...

48 days ago
ರಬಾಡ, ಸಾಯಿ ಮಿಂಚು: ಟೈಟನ್ಸ್‌ ಗೆಲುವು
PRPrajavani

ರಬಾಡ, ಸಾಯಿ ಮಿಂಚು: ಟೈಟನ್ಸ್‌ ಗೆಲುವು

ಚೆನ್ನೈ (ಪಿಟಿಐ): ಬ್ಯಾಟರ್‌ಗಳ ಆರ್ಭಟವೇ ತುಂಬಿರುವ ಐಪಿಎಲ್ ಟೂರ್ನಿಯಲ್ಲಿ ಭಾನುವಾರ ಗುಜರಾತ್ ಟೈಟನ್ಸ್ ಬೌಲರ್‌ಗಳು ಮೆರೆದರು. ಅದರಲ್ಲೂ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರ ಅಮೋಘ ಬೌಲಿಂಗ್ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನ ಅಂಗಳದಲ್ಲಿ ಸೋಲಿನ ಕಹಿಯ...

48 days ago
‘ಶಿಬಿರದಿಂದ ಸೇವಾ ಮನೋಭಾವ’
PRPrajavani

‘ಶಿಬಿರದಿಂದ ಸೇವಾ ಮನೋಭಾವ’

ಚಿತ್ರದುರ್ಗ: ‘ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿ ಮೂಡಿಸುವಲ್ಲಿ ಎನ್‌ಎಸ್‌ಎಸ್‌ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮ ವಾಸ್ತವ್ಯದ ಮೂಲಕ ವಿದ್ಯಾರ್ಥಿನಿಯರು ಗ್ರಾಮೀಣ ಬದುಕಿನ ಸವಾಲುಗಳನ್ನು ಹತ್ತಿರದಿಂದ ಕಂಡಿದ್ದಾರ...

48 days ago
ಓ.ದೋ.ರಂಗಪ್ಪ
PRPrajavani

ಓ.ದೋ.ರಂಗಪ್ಪ

ಧರ್ಮಪುರ: ಇಲ್ಲಿನ ನಿವಾಸಿ ಧರ್ಮಪುರ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಓ.ದೋ.ರಂಗಪ್ಪ (85) ಭಾನುವಾರ ಬೆಳಿಗ್ಗೆ ನಿಧನರಾದರು. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸಂಜೆ ಧರ್ಮಪುರದ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಿತು.

48 days ago
ವಿಜ್ಞಾನ ಲೇಖನ ಬರೆಯುವಾಗ ಎಚ್ಚರ ವಹಿಸಿ
PRPrajavani

ವಿಜ್ಞಾನ ಲೇಖನ ಬರೆಯುವಾಗ ಎಚ್ಚರ ವಹಿಸಿ

ಚಿತ್ರದುರ್ಗ: ‘ವಿಜ್ಞಾನಕ್ಕೆ ಸಂಬಂಧಿಸಿದ ಬಹಳಷ್ಟು ವಿಚಾರಗಳು ಗಂಭೀರವಾಗಿವೆ. ಆದ್ದರಿಂದ ಲೇಖನ ಬರೆಯುವಾಗ ಬಹಳ ಎಚ್ಚರಿಕೆ ವಹಿಸಬೇಕು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಶ್ರೀನಾಥ್‌ ರತ್ನಾಕರ ತಿಳಿಸಿದರು.

48 days ago
‘ಜನಸೇವೆಗಾಗಿ ದುಡಿದ ಯಡಿಯೂರಪ್ಪ’
PRPrajavani

‘ಜನಸೇವೆಗಾಗಿ ದುಡಿದ ಯಡಿಯೂರಪ್ಪ’

ಚಿತ್ರದುರ್ಗ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ರಾಜಕೀಯಕ್ಕೆ ಕಾಲಿಟ್ಟು 50 ವರ್ಷ ತುಂಬಿರುವ ಸಂಭ್ರಮದಲ್ಲಿ ಮೇ 9ರಂದು ನಗರದಲ್ಲಿ ನಡೆಯುವ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಲಾಯ...

48 days ago
‘ಕಲಾ ಶ್ರೀಮಂತಿಕೆಯ ಅಸ್ಮಿತೆ ರಾಜಕುಮಾರ್’
PRPrajavani

‘ಕಲಾ ಶ್ರೀಮಂತಿಕೆಯ ಅಸ್ಮಿತೆ ರಾಜಕುಮಾರ್’

ಹಿರಿಯೂರು: ‘ರಾಜಕುಮಾರ್, ಶಂಕರನಾಗ್ ಹಾಗೂ ಪುನೀತ್ ರಾಜಕುಮಾರ್ ಕನ್ನಡ ನಾಡಿನ ಕಲಾ ಶ್ರೀಮಂತಿಕೆಯ ಅಸ್ಮಿತೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.

48 days ago
‘ಸತತ ಅಭ್ಯಾಸದಿಂದ ಭವಿಷ್ಯ ಉಜ್ವಲ’
PRPrajavani

‘ಸತತ ಅಭ್ಯಾಸದಿಂದ ಭವಿಷ್ಯ ಉಜ್ವಲ’

ಚಿಕ್ಕಜಾಜೂರು: ‘ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರದ್ಧೆಯಿಂದ ಸತತ ಅಭ್ಯಾಸದಲ್ಲಿ ನಿರತರಾದರೆ, ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌. ಶ್ರೀನಿವಾಸ್‌ ತಿಳಿಸಿದರು.

48 days ago
ದೇವಸ್ಥಾನ ಲೋಕಾರ್ಪಣೆ ಸಂಭ್ರಮ
PRPrajavani

ದೇವಸ್ಥಾನ ಲೋಕಾರ್ಪಣೆ ಸಂಭ್ರಮ

ಚಳ್ಳಕೆರೆ: ತಾಲ್ಲೂಕಿನ ಯಲಗಟ್ಟೆ ಸಮೀಪವಿರುವ ಗೊಲ್ಲರಹಟ್ಟಿ ಗ್ರಾಮದಲ್ಲಿ ಏಪ್ರಿಲ್ 20ರಿಂದ 29ರ ವರೆಗೆ ಅದ್ಧೂರಿಯಾಗಿ ವೀರಸಿರಿಯಣ್ಣ ಸ್ವಾಮಿ, ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಕದರಿ ನರಸಿಂಹಸ್ವಾಮಿ ನೂತನ ದೇವಸ್ಥಾನಗಳ ಲೋಕಾರ್ಪಣೆ ಹಾಗೂ ಕಳಸ ಮಹೋತ್ಸವ ಸಡಗರ ಸಂಭ್ರಮ...

48 days ago
PRNo image
PRPrajavani

ಮಾನವೀಯತೆ ಮೆರೆದ ಪೊಲೀಸರು

ಮೊಳಕಾಲ್ಮುರು: ಮನೆ ತೊರೆದು ಬಂದಿದ್ದ ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರನ್ನು ಮರಳಿ ಕುಟುಂಬಕ್ಕೆ ಸೇರಿಸುವ ಮೂಲಕ ಸ್ಥಳೀಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

48 days ago
‘ದೇವಾಲಯಗಳಿಂದ ನೆಮ್ಮದಿ’
PRPrajavani

‘ದೇವಾಲಯಗಳಿಂದ ನೆಮ್ಮದಿ’

ಹೊಳಲ್ಕೆರೆ: ‘ದೇವಸ್ಥಾನಗಳಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ’ ಎಂದು ಚನ್ನಗಿರಿಯ ಕೇದಾರಲಿಂಗ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

48 days ago
‘ಮಹನೀಯರ ಆದರ್ಶ, ಮೌಲ್ಯಗಳ ಅರಿವು ಮೂಡಿಸಿ’
PRPrajavani

‘ಮಹನೀಯರ ಆದರ್ಶ, ಮೌಲ್ಯಗಳ ಅರಿವು ಮೂಡಿಸಿ’

ಹೊಸದುರ್ಗ: ‘ಮಹನೀಯರ ಆದರ್ಶ ಹಾಗೂ ಮೌಲ್ಯಗಳ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಆಗ ಅವರು ದೇಶದ ಉತ್ತಮ ಪ್ರಜೆ ಆಗಲು ಸಾಧ್ಯ’ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ಹೇಳಿದರು.

48 days ago
ಜೈಮಿನಿ ಶಾಲೆಗೆ ಶೇ 100 ಫಲಿತಾಂಶ
PRPrajavani

ಜೈಮಿನಿ ಶಾಲೆಗೆ ಶೇ 100 ಫಲಿತಾಂಶ

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ಜೈಮಿನಿ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ರಷ್ಟು ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮುಖ್ಯ ಶಿಕ್ಷಕಿ ಸೀಮಂತಿನಿ ತಿಳಿಸಿದ್ದಾರೆ.

48 days ago
ತರಳಬಾಳು ಸ್ವಾಮೀಜಿಗೆ ಆಹ್ವಾನ
PRPrajavani

ತರಳಬಾಳು ಸ್ವಾಮೀಜಿಗೆ ಆಹ್ವಾನ

ಸಿರಿಗೆರೆ: ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಹ್ವಾನಿಸಲಾಯಿತು.

48 days ago
ಮಹಾನುಭಾವರ ನೆನಪನ್ನು ಮರೆಯದೇ ಅರಿಯೋಣ
PRPrajavani

ಮಹಾನುಭಾವರ ನೆನಪನ್ನು ಮರೆಯದೇ ಅರಿಯೋಣ

ಚಿತ್ರದುರ್ಗ: ‘ಚರಿತ್ರೆ ಕೇವಲ ರಾಜ ಮಹಾರಾಜರ ಕಥೆಯಲ್ಲ. ಮರೆಯಲಾಗದ ಮಹಾನುಭಾವರ ಕಥೆಯನ್ನು ಅದು ಹೇಳುತ್ತದೆ. ಅಂತಹವರನ್ನು ಮರೆಯುವುದೆಂದರೆ ಅದೊಂದು ಮಾನಸಿಕ, ಇಲ್ಲವೇ ಸಾಂಸ್ಕೃತಿಕ ದಾರಿದ್ರ್ಯ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀ...

48 days ago
ಹಾರನಕಣಿವೆ ರಂಗನಾಥ ಸ್ವಾಮಿ ದೇವಾಲಯದ ಆರಂಭೋತ್ಸವ 29ರಿಂದ
PRPrajavani

ಹಾರನಕಣಿವೆ ರಂಗನಾಥ ಸ್ವಾಮಿ ದೇವಾಲಯದ ಆರಂಭೋತ್ಸವ 29ರಿಂದ

ಹೊಸದುರ್ಗ: ತಾಲ್ಲೂಕಿನ ಅಂಚಿಬಾರಿಹಟ್ಟಿಯಲ್ಲಿ (ವಿವಿ ಸಾಗರದ ಕೋಡಿ ಸಮೀಪ) ನೆಲೆಸಿರುವ ಹಾರನಕಣಿವೆ ರಂಗನಾಥ ಸ್ವಾಮಿ ದೇವರ ನೂತನ ದೇವಾಲಯದ ಪ್ರಾರಂಭೋತ್ಸವ, ಗೋಪುರ ಕಳಶ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ಸೇರಿ ಹಲವು ಕಾರ್ಯಕ್ರಮಗಳು ಏ. 29ರಿಂದ ಆರಂಭಗೊಳ್ಳಲಿವೆ.

48 days ago
ಮಸಿಯಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ
PRPrajavani

ಮಸಿಯಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ಧರ್ಮಪುರ: ಹೋಬಳಿಯ ಹೂವಿನಹೊಳೆಯಲ್ಲಿನ ಗ್ರಾಮ ದೇವತೆ ಮಸಿಯಮ್ಮದೇವಿ ದೇವಸ್ಥಾನದ ಲೋಕಾರ್ಪಣೆಯ ದೊಡ್ಡ ಜಾತ್ರಾ ಮಹೋತ್ಸವ ಏ. 27ರಂದು ಆರಂಭವಾಗಲಿದೆ. ಈ ಜಾತ್ರೆಗೆ ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ.

48 days ago
PrevPage 77 of 278Next