🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
11 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
11 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
11 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
11 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
11 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
11 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
11 days ago

‘ವಕೀಲರು ಕೌಶಲ ಉನ್ನತೀಕರಿಸಿಕೊಳ್ಳಲಿ’
ಮೈಸೂರು: ‘ಸಂಕೀರ್ಣ ವಿಷಯಗಳನ್ನು ಸರಳವಾಗಿ ವಿವರಿಸುವ ಭಾಷಾ ಪ್ರಬುದ್ಧತೆ, ನಿಖರತೆಯ ಕೌಶಲ ವಕೀಲರಿಗೆ ಬೇಕು. ಸವಾಲುಗಳನ್ನು ಎದುರಿಸಿ, ಸರಳವಾಗಿ ವಾದ ಮಂಡಿಸುವ ಚತುರತೆ, ಅದಕ್ಕಾಗಿ ಅಧ್ಯಯನ, ಅಭ್ಯಾಸ ನಿರಂತರವಾಗಿ ಇರಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ವಿ.ಅರವ...

ಆರ್.ಟಿ. ನಗರ: ಬಸವ ಜಯಂತಿ ಸಂಭ್ರಮ
ಮೈಸೂರು: ಇಲ್ಲಿನ ಆರ್.ಟಿ.ನಗರ ಬಡಾವಣೆಯಲ್ಲಿ ಭಾನುವಾರ ಬಸವ ಜಯಂತಿ ಆಚರಿಸಲಾಯಿತು.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ
ಮೈಸೂರು: ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಏ.27ರಿಂದ ಮೇ 4ರವರೆಗೆ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿ...

ಜೀವಿತಾ, ಕುಸುಮಾಗೆ ಬಹುಮಾನ
ಮೈಸೂರು: ಇಲ್ಲಿನ ನಾರಾಯಣಶಾಸ್ತ್ರಿ ರಸ್ತೆಯ ಅನಾಥಾಲಯದಲ್ಲಿ ಭಾನುವಾರ ನಡೆದ ‘ವಿ.ನಾರಾಯಣರಾವ್ ಸ್ಮಾರಕ’ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಸಿ.ಆರ್.ಜೀವಿತಾ ಪ್ರಥಮ ಬಹುಮಾನ ಪಡೆದರು.
ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಮಾನತು
ಮೈಸೂರು: ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸೈಯದ್ ಅಬ್ರಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ಆದೇಶಿಸಿದೆ.

ಹೊಸ ಬದುಕಿಗೆ ಕಾಲಿಟ್ಟ ಐದು ಜೋಡಿ
ಮೈಸೂರು: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ನಗರದ ಅಶೋಕ ರಸ್ತೆಯ ಗೀತಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಕೆಎಸ್‌ಒಯುನಿಂದ ತರಬೇತಿ
ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆಗಾಗಿ ಕೆ-ಸೆಟ್, ಯುಜಿಸಿ-ನೆಟ್ ಮತ್ತು ಕಿರಿಯ ಶಿಷ್ಯವೇತನ ಸಂಶೋಧನ ಸಹಾಯಕರ (ಜೆಆರ್‌ಎಫ್) ಅರ್ಹತಾ ಪರೀಕ್ಷೆಗಳಿಗೆ...

‘ಮೌಢ್ಯತೆ ಬಿಡಿ, ಬಾಬಾಸಾಹೇಬರ ಅನುಸರಿಸಿ’
ನಂಜನಗೂಡು: ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ವತಿಯಿಂದ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೇತುಪುರ ಸರ್ಕಾರಿ ಶಾಲೆ: ಉತ್ತಮ ಸಾಧನೆ
ತಿ.ನರಸೀಪುರ: ತಾಲ್ಲೂಕಿನ ಕೇತುಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶೇ 92.5ರಷ್ಟು ಫಲಿತಾಂಶ ದೊರಕಿದೆ.

ವಾಲಿಬಾಲ್ ಟೂರ್ನಿಗೆ ಚಾಲನೆ
ಜಯಪುರ: ಹೋಬಳಿಯ ಡಿ.ಸಾಲುಂಡಿ ಗ್ರಾಮದ ಸ್ನೇಹಜೀವಿ ಪ್ರೇಮ್ ಆತ್ಮೀಯರ ಬಳಗದಿಂದ ಡಿ.ಸಾಲುಂಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರೇಮ್ ಕಪ್ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿ ನಡೆಯಿತು.

ಹರಿಧಶ್ರೀ ಉತ್ತಮ ಸಾಧನೆ
ತಿ.ನರಸೀಪುರ: ಪಟ್ಟಣದ ಎಂ.ಸಿ.ಶಿವಾನಂದ ಶರ್ಮಾ ಆಂಗ್ಲ ಪ್ರಾಢಶಾಲೆಯ ವಿದ್ಯಾರ್ಥಿನಿ ಹರಿಧಶ್ರೀ 613 ಅಂಕಗಳನ್ನು ಪಡೆದು ಶಾಲೆಗೆ ಮೊದಲ ಹಾಗೂ ತಾಲ್ಲೂಕಿಗೆ 8ನೇ ಸ್ಥಾನ ಪಡೆದಿದ್ದಾರೆ. ಅವರು, ಸುಧಾ ಮತ್ತು ಜಯ ಮೋಹನ್ ದಂಪತಿ ಪುತ್ರಿ.
ಕೃಷಿ ಪರಿಕರ ಮಾರಾಟ ಸಂಘದ ಬಂದ್‌ಗೆ ಬೆಂಬಲ
ಎಚ್.ಡಿ.ಕೋಟೆ: ರಾಷ್ಟ್ರ ಕೃಷಿ ಪರಿಕರ ಮಾರಾಟ ಸಹಕಾರ ಸಂಘವು ಏ.27ರಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕಗಳ ಮಾರಾಟಗಾರರ ಸಂಘವೂ ಬ...
ಬೆಂಕಿ ನಿಯಂತ್ರಣ
ಗುಂಡ್ಲುಪೇಟೆ: ಮಂಗಲ ಗ್ರಾಮದ ಮಾರಮ್ಮನ ದೇವಾಲಯದ ಸಮೀಪ ಖಾಸಗಿ ಜಮೀನಿನಲ್ಲಿ ಕಳೆಗಳಿಗೆ ಹಾಕಿದ್ದ ಬೆಂಕಿ ಬಂಡೀಪುರ ಅರಣ್ಯಕ್ಕೆ ವ್ಯಾಪಿಸಿದ್ದು, ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಸಕಾಲದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಅಂಬೇಡ್ಕರ್, ಬಸವಣ್ಣ ಸಮಾನತೆ ಹರಿಕಾರರು
ಗುಂಡ್ಲುಪೇಟೆ: ಅಂಬೇಡ್ಕರ್ ಮತ್ತು ಬಸವಣ್ಣ ಸಮಾನತೆ ಹರಿಕಾರರು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಈಶ್ವರ್.ಎಸ್ ತಿಳಿಸಿದರು.

ಗೌತಮ ಕಾಲೇಜು ಎನ್‌ಎಸ್‌ಎಸ್ ಶಿಬಿರ
ಗುಂಡ್ಲುಪೇಟೆ: ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜದ ಕಷ್ಟ, ಸುಃಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ’ ಎಂದು ಗೌತಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಸಿದ್ದರಾಜು ಸಲಹೆ ನೀಡಿದರು.

ಬೇಸಿಗೆ ಅಲ್ಪಾವಧಿ ಕೃಷಿಗಿಲ್ಲ ನೀರಿನ ಕೊರತೆ
ಯಳಂದೂರು: ತಾಲ್ಲೂಕಿನಲ್ಲಿ ಈ ಬಾರಿ ಉಷ್ಣಾಂಶ ಮೇರೆ ಮೀರಿದೆ. ಬೇಸಿಗೆ ಹಂಗಾಮಿನ ಬೆಳೆಗಳು ಒಣಗುತ್ತಿವೆ. ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಿದ್ದ ಸಾಗುವಳಿದಾರರು ಕೆರೆಗಳಲ್ಲಿ ಸಿಕ್ಕಷ್ಟು ನೀರನ್ನು ಬಳಸಿಕೊಂಡು, ಫಸಲು ಉಳಿಸಿಕೊಳ್ಳುತ್ತಿದ್ದು, ಹೊನ್ನೂರು ಗ್ರಾಮದ ...

ಪಟ್ಟಲದಮ್ಮನ ಜಾತ್ರಾ ಮಹೋತ್ಸವ
ಗುಂಡ್ಲುಪೇಟೆ: ಪಟ್ಟಣದ ಅಧಿದೇವತೆ ಪಟ್ಟಲದಮ್ಮನ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ನಾಯಕ ಸಮುದಾಯದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಬಸ್ ತಂಗುದಾಣಗಳಿಲ್ಲ: ಪ್ರಯಾಣಿಕರ ಗೋಳು ಕೇಳುವವರಿಲ್ಲ
ಚಾಮರಾಜನಗರ: ಜಿಲ್ಲೆಯಲ್ಲಿ ಸೂಕ್ತ ಬಸ್ ತಂಗುದಾಣಗಳ ಕೊರತೆಯಿಂದ ಪ್ರಯಾಣಿಕರು ನಿತ್ಯ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ಅನುಭವಿಸುತ್ತಿದ್ದಾರೆ. ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ನೆರಳು ಹುಡುಕಿ ಅಲೆಯುತ್ತಿದ್ದಾರೆ. ಸಾರ್ವಜನಿಕ ಸಾರಿಗೆ (ಬಸ್) ಬಳಕೆ ಮಾ...
ಪ್ರತಿಮೆ ನಿರ್ಮಿಸಲು ಉಪ್ಪಾರ ಸಂಘ ಮನವಿ
ಯಳಂದೂರು: ಪಟ್ಟಣದಲ್ಲಿ ಭಗೀರಥ ಮಹರ್ಷಿ ಪುತ್ಥಳಿಯನ್ನು ನಿರ್ಮಿಸಬೇಕು. ವೃತ್ತವೊಂದಕ್ಕೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ಉಪ್ಪಾರ ಸಂಘದ ಸದಸ್ಯರು ಈಚೆಗೆ ನಡೆದ ಭಗೀರಥ ಜಯಂತ್ಯುತ್ಸವದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಮೊರಾರ್ಜಿ ಶಾಲೆ: ಶೇ 100 ಫಲಿತಾಂಶ
ಚಾಮರಾಜನನಗರ: ಹರವೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ 49 ವಿದ್ಯಾರ್ಥಿಗಳಲ್ಲಿ 17 ಅತ್ಯುನ್ನತ ಶ್ರೇಣಿ, 28 ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆಯಲ್ಲಿ ಉತ್ತೀರ...