🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

12 days ago

ಅಗ್ನಿ ಅನಾಹುತ: ಅಂಗಡಿಗಳು ಭಸ್ಮ
PRPrajavani

ಅಗ್ನಿ ಅನಾಹುತ: ಅಂಗಡಿಗಳು ಭಸ್ಮ

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ಭಾನುವಾರ ಸಂಜೆ ಅಗ್ನಿ ಅನಾಹುತ ಸಂಭವಿಸಿದ್ದು, ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿವೆ.

49 days ago
ಬೈಕ್ ಕಳ್ಳನ ಸೆರೆ
PRPrajavani

ಬೈಕ್ ಕಳ್ಳನ ಸೆರೆ

ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರಿ ನಾರಾಯಣ ಗುರು ಮಂದಿರದ ಬಳಿಯಿಂದ ಬೈಕ್ ಕಳವಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

49 days ago
PRNo image
PRPrajavani

ಬೈಕ್– ಕಾರು ಡಿಕ್ಕಿ: ಸವಾರ ಸಾವು

ಕಾರ್ಕಳ: ತಾಲ್ಲೂಕಿನ ನಿಟ್ಟೆ ವಿದ್ಯಾ ಸಂಸ್ಥೆಯ ಸಮೀಪ ಶುಕ್ರವಾರ ಸಂಜೆ ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ಮೃತಪಟ್ಟು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

49 days ago
ಪಡುಬಿದ್ರಿ: ನಾದ ವಿಘ್ನೇಶ್ವರ ಭಕ್ತಿಗೀತೆ ಬಿಡುಗಡೆ
PRPrajavani

ಪಡುಬಿದ್ರಿ: ನಾದ ವಿಘ್ನೇಶ್ವರ ಭಕ್ತಿಗೀತೆ ಬಿಡುಗಡೆ

ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪಡುಬಿದ್ರಿ ಕಲಾಬೊಳ್ಳಿಲು ಯುವಕರ ತಂಡ ಸಂಯೋಜಿಸಿದ ನಾದ ವಿಘ್ನೇಶ್ವರ ಶ್ರೀಕ್ಷೇತ್ರದ ಭಕ್ತಿಗೀತೆ ಈಚೆಗೆ ಬಿಡುಗಡೆಗೊಂಡಿತು.

49 days ago
PRNo image
PRPrajavani

ಬಸ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಕೊಲ್ಹಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218ರ ಗಾಣದೇವಿ ಸರ್ಕಲ್ ಹತ್ತಿರ ನಡೆದಿದೆ.

49 days ago
‘ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ’
PRPrajavani

‘ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ’

ತಾಳಿಕೋಟೆ: ‘ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ನನ್ನದು. ಇದಕ್ಕಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ’ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಹೇಳಿದರು.

49 days ago
ಆರಂಭವಾಗದ ಇಂಡಿ ಮೆಗಾ ಮಾರುಕಟ್ಟೆ
PRPrajavani

ಆರಂಭವಾಗದ ಇಂಡಿ ಮೆಗಾ ಮಾರುಕಟ್ಟೆ

ಇಂಡಿ: ನಗರದ ಹೃದಯ ಭಾಗದಲ್ಲಿ 1.6 ಎಕರೆ ಜಾಗದಲ್ಲಿ ₹30 ಕೋಟಿ ವೆಚ್ಚದಲ್ಲಿ, 3 ವರ್ಷಗಳ ಹಿಂದೆ 244 ಮಳಿಗೆಗಳುಳ್ಳ ಸುಸಜ್ಜಿತ ಶ್ರೀ ಸಿದ್ಧೇಶ್ವರ ಮೆಗಾ ಮಾರುಕಟ್ಟೆ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭೇಟಿ ನೀಡಿ ಮಾರುಕಟ್ಟೆ ಬಗ್ಗೆ ಮೆಚ್ಚುಗೆ ವ್ಯಕ...

49 days ago
‘ರಾಜ್‌ಕುಮಾರ ಜೀವನಾದರ್ಶ ಪ್ರೇರಣೆ’
PRPrajavani

‘ರಾಜ್‌ಕುಮಾರ ಜೀವನಾದರ್ಶ ಪ್ರೇರಣೆ’

ವಿಜಯಪುರ: ‘ರಾಜ್‌ಕುಮಾರ ಕೇವಲ ನಟ ಸಾರ್ವಭೌಮರಷ್ಟೇ ಅಲ್ಲ ಕನ್ನಡದ ದಿಟ್ಟ ಹೋರಾಟಗಾರರೂ ಆಗಿದ್ದರು, ಗೋಕಾಕ್ ಚಳವಳಿಗೆ ಹೊಸ ವೇಗ ನೀಡಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದು ಸಾಹಿತಿ ಸಂತೋಷ ಬಂಡೆ ಹೇಳಿದರು.

49 days ago
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ
PRPrajavani

ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ

ನಾಲತವಾಡ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲತವಾಡ ಮೊರಾರ್ಜಿ ದೇಸಾಯಿ ವಸತಿ ಶಾಲಾ/ ಕಾಲೇಜುಗಳಲ್ಲಿ 2026-27ನೇ ಸಾಲಿನಲ್ಲಿ ಪ್ರಥಮ ಪಿಯು ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

49 days ago
ಪುಸ್ತಕ ಮೇಳ ಯಶಸ್ವಿ: ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು: ಅನಿಲ
PRPrajavani

ಪುಸ್ತಕ ಮೇಳ ಯಶಸ್ವಿ: ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು: ಅನಿಲ

ವಿಜಯಪುರ: ‘ಮೇ ಸಾಹಿತ್ಯ ಬಳಗದಿಂದ ಸಂಘಟಿಸಲಾಗಿದ್ದ ಪುಸ್ತಕ ಮೇಳ ಯಶಸ್ವಿಯಾಗಿದ್ದು, ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿದೆ’ ಎಂದು ಮೇ ಸಾಹಿತ್ಯ ಬಳಗದ ಅನೀಲ ಹೊಸಮನಿ ಹೇಳಿದರು.

49 days ago
ತುಳಸಿಗೇರಿ ಆಂಜನೇಯ ಓಕಳಿ ಇಂದು
PRPrajavani

ತುಳಸಿಗೇರಿ ಆಂಜನೇಯ ಓಕಳಿ ಇಂದು

ಬಾಗಲಕೋಟೆ: ತಾಲ್ಲೂಕಿನ ತುಳಸಿಗೇರಿಯ ಆಂಜನೇಯನ ಓಕಳಿ ಏ.27ರಂದು ಸಂಜೆ 5ಕ್ಕೆ ನಡೆಯಲಿದೆ.

49 days ago
PRNo image
PRPrajavani

ಪ್ರಾರ್ಥನಾ ವಿದ್ಯಾಮಂದಿರ ಸಾಧನೆ

ಮುದ್ದೇಬಿಹಾಳ: ಪಟ್ಟಣದ ಬಸವ ವಿದ್ಯಾಪ್ರಸಾರಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪ್ರಾರ್ಥನಾ ವಿದ್ಯಾಮಂದಿರ ಪ್ರೌಢಶಾಲೆಯು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 94 ಫಲಿತಾಂಶ ಸಾಧಿಸಿದೆ.

49 days ago
PRNo image
PRPrajavani

ಕತ್ತಿಜಾ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ತಾಳಿಕೋಟೆ: ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಎಸ್. ಕೆ.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಕತ್ತಿಜಾ ಅಮೀರ ಹಮ್ಮಜಾ ಅತ್ತಾರ (ಚಬನೂರ), 41ನೇ ರಾಷ್ಟ್ರ ಮಟ್ಟದ ಹ್ಯಾಂಡ್ಬಾಲ್ ಸ್ಫರ್ಧೆಗೆ ಕರ್...

49 days ago
ಇಸ್ರೋ ಕಾರ್ಯಕ್ರಮಕ್ಕೆ ಗ್ರಂಥಿಕಾ ಆಯ್ಕೆ, ಸನ್ಮಾನ
PRPrajavani

ಇಸ್ರೋ ಕಾರ್ಯಕ್ರಮಕ್ಕೆ ಗ್ರಂಥಿಕಾ ಆಯ್ಕೆ, ಸನ್ಮಾನ

​ಮುದ್ದೇಬಿಹಾಳ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಯುವ ವಿಜ್ಞಾನಿ ಕಾರ್ಯಕ್ರಮ’ (ಯುವಿಕಾ–2026) ಕ್ಕೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರ ಆ...

49 days ago
ಸಾಹಿತಿ ಕಟ್ಟಿಗೆ ಅಭಿನಂದನಾ ಸಮಾರಂಭ
PRPrajavani

ಸಾಹಿತಿ ಕಟ್ಟಿಗೆ ಅಭಿನಂದನಾ ಸಮಾರಂಭ

ಸಿಂದಗಿ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ, ನಗರದ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಚನ್ನಪ್ಪ ಕಟ್ಟಿ ಅವರಿಗೆ ಅಭಿನಂದನ ಸಮಾರಂಭ ಮೇ 1 ರಂದು ನಗರದ ಮಾಂಗಲ್ಯ ಭವನದಲ್ಲಿ ನಡೆಯಲಿದೆ.

49 days ago
‘ಸರ್ಕಾರಿ ಸಭೆ, ಸಮಾರಂಭಗಳಿಗೆ ಪಾಲಿಕೆ ಸದಸ್ಯರನ್ನು ಅಹ್ವಾನಿಸಿ’
PRPrajavani

‘ಸರ್ಕಾರಿ ಸಭೆ, ಸಮಾರಂಭಗಳಿಗೆ ಪಾಲಿಕೆ ಸದಸ್ಯರನ್ನು ಅಹ್ವಾನಿಸಿ’

ವಿಜಯಪುರ: ಜಿಲ್ಲಾಡಳಿತ ವತಿಯಿಂದ ಆಚರಣೆಯಾಗುವ ಮಹನೀಯರ ಜಯಂತ್ಯುತ್ಸವ, ಸಭೆ-ಸಮಾರಂಭಗಳಿಗೆ ಮಹಾನಗರ ಪಾಲಿಕೆ ಸದಸ್ಯರನ್ನು ಆಹ್ವಾನಿಸಬೇಕು ಎಂದು ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ಒತ್ತಾಯಿಸಿದ್ದಾರೆ.

49 days ago
ಪ್ರಜಾಪ್ರಭುತ್ವಕ್ಕೆ ಆಧಾರ ಪಂಚಾಯತ್
PRPrajavani

ಪ್ರಜಾಪ್ರಭುತ್ವಕ್ಕೆ ಆಧಾರ ಪಂಚಾಯತ್

ವಿಜಯಪುರ: ‘ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದ್ದು, ಗ್ರಾಮೀಣ ಜನರ ಸಬಲೀಕರಣಕ್ಕೆ ಪ್ರಮುಖ ವೇದಿಕೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಹೇಳಿದರು.

49 days ago
ರಮೇಶ ಕುಂಬಾರ
PRPrajavani

ರಮೇಶ ಕುಂಬಾರ

ದೇವರಹಿಪ್ಪರಗಿ: ಪಟ್ಟಣದ ರಮೇಶ ಶಿವಪ್ಪ ಕುಂಬಾರ (46) ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ತಾಯಿ, ಇಬ್ಬರು ಸಹೋದರರು, ನಾಲ್ವರು ಸಹೋದರಿಯರು ಇದ್ದಾರೆ.

49 days ago
ಯಕ್ಕುಂಡಿ ಶಾಲೆಗೆ ಪೂರ್ಣ ಫಲಿತಾಂಶ
PRPrajavani

ಯಕ್ಕುಂಡಿ ಶಾಲೆಗೆ ಪೂರ್ಣ ಫಲಿತಾಂಶ

ತಿಕೋಟಾ: ಬಬಲೇಶ್ವರ ತಾಲ್ಲೂಕಿನ ಯಕ್ಕುಂಡಿ ಸರ್ಕಾರಿ ಪ್ರೌಢಶಾಲೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 44 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ 100 ಫಲಿತಾಂಶ ಪಡೆದುಕೊಂಡಿದೆ.

49 days ago
ಸರ್ಕಾರಿ ನೌಕರರ ಸಂಸ್ಕೃತಿ, ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ
PRPrajavani

ಸರ್ಕಾರಿ ನೌಕರರ ಸಂಸ್ಕೃತಿ, ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ವಿಜಯಪುರದ ಸಾಯಿಬಾಬಾ ದೇವಾಲಯದಲ್ಲಿ ಸಂಘಟನೆಯ ರಾಜ್ಯ ಮಹಾ ಪೋಷಕಿ ಲತಾ ಬಿರಾದಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯ...

49 days ago
PrevPage 92 of 278Next