🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

50 days ago

ಶಿರಾ: ತಾಲ್ಲೂಕಿನ ಸೀಬಿ ಅಗ್ರಹಾರ ಗ್ರಾಮಸ್ಥರಿಗೆ ಜಲಜೀವನ್ ಅರಿವು
PRPrajavani

ಶಿರಾ: ತಾಲ್ಲೂಕಿನ ಸೀಬಿ ಅಗ್ರಹಾರ ಗ್ರಾಮಸ್ಥರಿಗೆ ಜಲಜೀವನ್ ಅರಿವು

ಶಿರಾ: ತಾಲ್ಲೂಕಿನ ಸೀಬಿ ಅಗ್ರಹಾರ ಗ್ರಾಮಕ್ಕೆ ಜಿಲ್ಲಾ ತಾಂತ್ರಿಕ ಸಹಾಯ ಘಟಕದ ಸಾಮಾಜಿಕ ಅಭಿವೃದ್ಧಿ ಸಮಾಲೋಚಕ ಎಚ್.ಎಸ್. ರವಿಕುಮಾರ್ ಭೇಟಿ ನೀಡಿ ಜಲಜೀವನ್ ಮಿಷನ್ನ ಮನೆ ಮನೆಗೆ ಗಂಗೆ ಯೋಜನೆ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಜಲಜೀವನ್ ಮಿಷನ್ ಯೋಜನೆ ಯಶಸ್ವಿಯ...

50 days ago
ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಉಳಿಕೆ ಸೀಟುಗಳ ಪ್ರವೇಶಕ್ಕೆ ಅರ್ಜಿ
PRPrajavani

ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಉಳಿಕೆ ಸೀಟುಗಳ ಪ್ರವೇಶಕ್ಕೆ ಅರ್ಜಿ

ಶಿರಾ: ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಆನ್ಲೈನ್ ಉಳಿಕೆ ಸೀಟುಗಳ ಪ್ರವೇಶಕ್ಕಾಗಿ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಿವಿಲ್ ಎಂಜಿನಿಯರಿಂಗ್, ಮೆಕಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯ...

50 days ago
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ; ಶಾಸಕ ಎಚ್.ವಿ. ವೆಂಕಟೇಶ್
PRPrajavani

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ; ಶಾಸಕ ಎಚ್.ವಿ. ವೆಂಕಟೇಶ್

ಪಾವಗಡ: ಪಟ್ಟಣದಲ್ಲಿ ಮಂಗಳವಾರ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು. ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ರೈತರಿಗೆ ಅಗತ್ಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಹೆಚ್ಚಿನ ಮಳೆಯಾದರೆ ನೀರಿನ ಸಮಸ್ಯೆ ಬಗೆ ...

50 days ago
ತಿಪಟೂರು: ಮರದ ಕೊಂಬೆ ಬಿದ್ದು ರೈತನಿಗೆ ಗಾಯ
PRPrajavani

ತಿಪಟೂರು: ಮರದ ಕೊಂಬೆ ಬಿದ್ದು ರೈತನಿಗೆ ಗಾಯ

ತಿಪಟೂರು: ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದಲ್ಲಿ ಮರದ ದೊಡ್ಡ ಕೊಂಬೆ ಮುರಿದುಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗ್ರಾಮದ ಹಾಲಿನ ಡೇರಿ ಹತ್ತಿರದ ಸೇತುವೆ ಮೇಲೆ ಕೆಲವರು ಕುಳಿತಿದ್ದರು. ಈ ವೇಳೆ ಹಗಲರಾಣಿ ಮರದ ಕೊಂಬೆಯು ಮುರಿದುಬಿದ್ದಿದೆ. ಈ ಘಟನೆಯಲ್ಲಿ ಮತ್ತಿಹಳ್ಳ...

50 days ago
ನೀಟ್ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಕಾಂಗ್ರೆಸ್ ಕಿಡಿ
PRPrajavani

ನೀಟ್ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಕಾಂಗ್ರೆಸ್ ಕಿಡಿ

ತುಮಕೂರು: ನೀಟ್ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್ಸಿ ಪರೀಕ್ಷೆಯಲ್ಲಿನ ಗೊಂದಲ, ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್, ಎನ್ಎಸ್ಯುಐ ವತಿಯಿಂದ ನಗರದ ಟೌನ್ಹಾಲ್ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ‘ಎನ್ಡಿಎ ಸರ್ಕಾರ ಅಧಿಕಾರಕ್...

50 days ago
ಭೀಮಸಂದ್ರ ಬಳಿ‘ಸಿಎಸ್ಕೆ’ ಹೋಟೆಲ್ಗೆ ಕಲ್ಲು ತೂರಿದ್ದ ಆರ್ಸಿಬಿ ಅಭಿಮಾನಿಗಳ ಸೆರೆ
PRPrajavani

ಭೀಮಸಂದ್ರ ಬಳಿ‘ಸಿಎಸ್ಕೆ’ ಹೋಟೆಲ್ಗೆ ಕಲ್ಲು ತೂರಿದ್ದ ಆರ್ಸಿಬಿ ಅಭಿಮಾನಿಗಳ ಸೆರೆ

ತುಮಕೂರು: ನಗರ ಹೊರವಲಯದ ಭೀಮಸಂದ್ರ ಬಳಿಯ ‘ಸಿಎಸ್ಕೆ’ ಹೋಟೆಲ್ಗೆ ಕಲ್ಲು ತೂರಿ, ಹೋಟೆಲ್ ಮಾಲೀಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಇಬ್ಬರು ಅಭಿಮಾನಿಗಳನ್ನುತಿಲಕ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭೀಮಸಂದ್ರ...

50 days ago
ದಲಿತರ ಸಮಸ್ಯೆಗೆ ಸ್ಪಂದಿಸದ ಆಡಳಿತ: ಕೆಆರ್ಎಸ್ ಪಕ್ಷ ಆರೋಪ
PRPrajavani

ದಲಿತರ ಸಮಸ್ಯೆಗೆ ಸ್ಪಂದಿಸದ ಆಡಳಿತ: ಕೆಆರ್ಎಸ್ ಪಕ್ಷ ಆರೋಪ

ಕುಣಿಗಲ್: ತಾಲ್ಲೂಕಿನಲ್ಲಿ ಪರಿಶಿಷ್ಟರ ಸಮಸ್ಯೆಗಳು ಹೆಚ್ಚಾಗಿದ್ದು ತಾಲ್ಲೂಕು ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕೆಆರ್ಎಸ್ ಪಕ್ಷದ ಪದಾಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ತಾಲ್ಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಕೆಆರ್ಎಸ್ ಪಕ್ಷದ ಎಸ್ಸಿ, ...

50 days ago
ಹುಳಿಯಾರು | ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಅಡಿಕೆ ಬೆಳೆ
PRPrajavani

ಹುಳಿಯಾರು | ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಅಡಿಕೆ ಬೆಳೆ

ಹುಳಿಯಾರು: ಬಯಲುಸೀಮೆಯ ಸೆರಗು ಎಂದೇ ಪ್ರಸಿದ್ಧಿ ಪಡೆದ ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಈಗಾಗಲೇ ಮುಂಗಾರು ಚುರುಕುಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಧಿಕ ಸಂಖ್ಯೆ ರೈತರು ಅಡಿಕೆ ನೆಡಲು ಮುಂದಾಗಿದ್ದು, ಸಸಿಗಳ ಬೇಡಿಕೆ ಮತ್ತು ದರ ಎರಡೂ ಹೆ...

50 days ago
ಶಿಡ್ಲಘಟ್ಟ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ
PRPrajavani

ಶಿಡ್ಲಘಟ್ಟ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ

ಶಿಡ್ಲಘಟ್ಟ: ಬಿಎಂವಿ ಶಾಲೆಯ 2006-07ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಸುಮಾರು ಎರಡು ದಶಕಗಳ ನಂತರ ಒಂದಾಗಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಅಕ್ಷರ ಕಲಿಸಿದ ಗುರುಗಳಿಗೆ ಭಕ್ತಿಪೂರ್ವಕ ‘ಗುರುವಂದನಾ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲ...

50 days ago
ಕೆಐಎಡಿಬಿಗೆ ಜಮೀನು ವಿರೋಧಿಸಿ ಜಿಲ್ಲಾಡಳಿತದ ವಿರುದ್ಧ ಪಂಜಿನ ಮೆರವಣಿಗೆ ನಾಳೆ
PRPrajavani

ಕೆಐಎಡಿಬಿಗೆ ಜಮೀನು ವಿರೋಧಿಸಿ ಜಿಲ್ಲಾಡಳಿತದ ವಿರುದ್ಧ ಪಂಜಿನ ಮೆರವಣಿಗೆ ನಾಳೆ

ಶಿಡ್ಲಘಟ್ಟ/ಚಿಂತಾಮಣಿ/ಬಾಗೇಪಲ್ಲಿ: ಜಂಗಮಕೋಟೆ ಭಾಗದ ನಮ್ಮ ಜಮೀನನ್ನು ಕೆಐಎಡಿಬಿಗೆ ಕೊಡಲು ನಾವು ಸಿದ್ಧರಿದ್ದು, ಕಳೆದ 72 ದಿನಗಳಿಂದಲೂ ಜಿಲ್ಲಾಡಳಿತ ಭವನದ ಆವರಣದಲ್ಲಿ ಅನಿರ್ದಿಷ್ಟ ಅವಧಿಯ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ...

50 days ago
ಮಕ್ಕಳಲ್ಲಿ ಜಾಗೃತಿ ಮೂಡಿಸಿ: ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗಣೇಶ್
PRPrajavani

ಮಕ್ಕಳಲ್ಲಿ ಜಾಗೃತಿ ಮೂಡಿಸಿ: ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗಣೇಶ್

ಗೌರಿಬಿದನೂರು: ‘ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಜಾಗೃತಿ ಮೂಡಿಸಬೇಕು’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗಣೇಶ್ ಸಲಹೆ ನೀಡಿದರು. ನಗರದ ಕೆಎಸ್ಆರ್ಟಿಸಿ ಬಸ್ ಡಿಪೊದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕ...

50 days ago
ಚಿಕ್ಕಬಳ್ಳಾಪುರ | ದುರಸ್ತಿಗೆ ಕಾದಿವೆ 1,895 ಶಾಲಾ ಕೊಠಡಿಗಳು
PRPrajavani

ಚಿಕ್ಕಬಳ್ಳಾಪುರ | ದುರಸ್ತಿಗೆ ಕಾದಿವೆ 1,895 ಶಾಲಾ ಕೊಠಡಿಗಳು

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳು ಕಾರ್ಯಾರಂಭ ಮಾಡಿವೆ. ಶಾಲೆ ಆರಂಭದ ದಿನವೇ ಶಿಕ್ಷಣ ಇಲಾಖೆಯು ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರುವ ಆಂದೋಲನವೂ ಜಿಲ್ಲೆಯಲ್ಲಿ ನಡೆದಿದೆ. ಈ ಬೆಳವಣಿಗೆಗಳ ನಡುವೆಯೇ ಜಿಲ್ಲೆಯ ಸರ್ಕಾರ...

50 days ago
ಶಿಡ್ಲಘಟ್ಟ: ರೋಗಿಗಳಿಗೆ ನಂದಿನಿ ಹಾಲು ವಿತರಣೆ
PRPrajavani

ಶಿಡ್ಲಘಟ್ಟ: ರೋಗಿಗಳಿಗೆ ನಂದಿನಿ ಹಾಲು ವಿತರಣೆ

ಶಿಡ್ಲಘಟ್ಟ: ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗೆ ಸಹಕರಿಸಬೇಕು ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು. ವಿಶ್ವ ಹಾಲು ದಿನಾಚರಣೆಯ ಅಂಗವಾ...

50 days ago
ಕಾಗತಿ, ಕರಿಯಪಲ್ಲಿ ಗ್ರಾಮದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಬೆಟ್ಟಿಂಗ್: ಐವರ ಬಂಧನ
PRPrajavani

ಕಾಗತಿ, ಕರಿಯಪಲ್ಲಿ ಗ್ರಾಮದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಬೆಟ್ಟಿಂಗ್: ಐವರ ಬಂಧನ

ಚಿಂತಾಮಣಿ: ತಾಲ್ಲೂಕಿನ ಕಾಗತಿ ಹಾಗೂ ಕರಿಯಪಲ್ಲಿ ಗ್ರಾಮದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಕಾಗತಿಯ ಜಯಮ್ಮ ಎಂಬವರ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಭಾನುವಾರ ರಾತ್ರಿ ಗುಂಪೊಂದು ಬೆಟ್ಟಿಂ...

50 days ago
ಆಗಸ್ಟ್ನಲ್ಲಿ ಲೋಕ ಅದಾಲತ್: ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ
PRPrajavani

ಆಗಸ್ಟ್ನಲ್ಲಿ ಲೋಕ ಅದಾಲತ್: ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ

ಶಿಡ್ಲಘಟ್ಟ: ಆಗಸ್ಟ್ 21ರಿಂದ 23ರವರೆಗೂ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದು ಶಿಡ್ಲಘಟ್ಟದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ತಿಳಿಸಿದರು. ಸುಪ್ರೀಂ ಕೋರ್ಟ್ನಲ್ಲಿ...

50 days ago
ಚಿಕ್ಕಬಳ್ಳಾಪುರ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
PRPrajavani

ಚಿಕ್ಕಬಳ್ಳಾಪುರ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನಲ್ಲಿ ಅಂಗನವಾಡಿ ಕಂ ಕ್ರಷ್ ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಚಿಂತಾಮಣಿ ಶಿಶು ಅಭಿವೃದ್ಧಿ ಯೋಜನೆಯ ನಗರ ವ್ಯಾಪ್ತಿಯ 8 ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಖಾಲಿ ಹುದ್ದೆ ಭರ್ತಿ ...

50 days ago
ಕೋಲಾರ: ದ್ವಿಚಕ್ರ ವಾಹನದಲ್ಲಿ ದಂಡಯಾತ್ರೆ
PRPrajavani

ಕೋಲಾರ: ದ್ವಿಚಕ್ರ ವಾಹನದಲ್ಲಿ ದಂಡಯಾತ್ರೆ

ಕೋಲಾರ: ತಾಲ್ಲೂಕಿನ ಗಂಗಾಪುರದ ನಿವಾಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನೆಲಸಿರುವ ಕೆ.ಎ.ಚಂದನ್ ಕುಮಾರ್ ಅವರು ದ್ವಿಚಕ್ರ ವಾಹನದಲ್ಲಿ 20 ದಿನಗಳಲ್ಲಿ ಸುಮಾರು 10,696 ಕಿ.ಮೀ. ಪ್ರಯಾಣಿಸಿ 12 ಜ್ಯೋತಿರ್ಲಿಂಗಗಳು ಹಾಗೂ ಪವಿತ್ರ ಚಾರ್ಧಾಮ್ಗಳಿಗೆ ಭೇಟಿ ನೀ...

50 days ago
ವಿಶೇಷ ಶೌಚಾಲಯ ಕಲ್ಪಿಸಿ, ರ್ಯಾಂಪ್ ಒದಗಿಸಿ: ಡಿಸಿ ಡಾ.ಎನ್.ಭಾಸ್ಕರ್ಗೆ ಮನವೊ
PRPrajavani

ವಿಶೇಷ ಶೌಚಾಲಯ ಕಲ್ಪಿಸಿ, ರ್ಯಾಂಪ್ ಒದಗಿಸಿ: ಡಿಸಿ ಡಾ.ಎನ್.ಭಾಸ್ಕರ್ಗೆ ಮನವೊ

ಚಿಕ್ಕಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಶೌಚಾಲಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ವಿಕಲಚೇತನರ ಒಕ್ಕೂಟವು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು. ಜಿಲ್ಲೆಯ ಗ್ರಾಮ...

50 days ago
ಗುಡಿಬಂಡೆ: ವಿಶ್ವ ಹಾಲು ದಿನಾಚರಣೆ
PRPrajavani

ಗುಡಿಬಂಡೆ: ವಿಶ್ವ ಹಾಲು ದಿನಾಚರಣೆ

ಗುಡಿಬಂಡೆ: ವಿಶ್ವ ಹಾಲು ದಿನ ಹಾಗೂ ದಿವಂಗತ ಎಂ.ವಿ. ಕೃಷ್ಣಪ್ಪ ಅವರ ಜನ್ಮದಿನಾಚರಣೆಯು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆಯಿತು. ರೈತರ ಜೀವನಾಡಿಯಾದ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ರೈತರು ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕೆಂದು ಚ...

50 days ago
ಚಿಕ್ಕಬಳ್ಳಾಪುರ: ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾನ್ಸ್ಟೆಬಲ್ ಸಾವು
PRPrajavani

ಚಿಕ್ಕಬಳ್ಳಾಪುರ: ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾನ್ಸ್ಟೆಬಲ್ ಸಾವು

ಚಿಕ್ಕಬಳ್ಳಾಪುರ: ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಸ್ಕಾಂ ಜಾಗೃತ ದಳದ ಕಾನ್ಸ್ಟೆಬಲ್ ಮನು (30) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಮೃತರ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ....

50 days ago
PrevPage 32 of 278Next