🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
16 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
16 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
16 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
16 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
16 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
16 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
16 days ago

ಉಪಾಧ್ಯಕ್ಷರಾಗಿ ಮಹೇಶರೆಡ್ಡಿ ನೇಮಕ
ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮಹೇಶರೆಡ್ಡಿ ಮುದ್ನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿದ್ಯಾವರ್ಧಕ ಪ್ರೌಢಶಾಲೆಗೆ ಶೇ 95 ಉತ್ತಮ ಫಲಿತಾಂಶ
ಸೈದಾಪುರ: ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲಾ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 300 ಒಟ್ಟು ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 16, ಪ್ರಥಮ 133, ದ್ವಿತೀಯ 73, ತೃತೀಯ 63 ಸೇರಿ 285 ವಿದ್ಯಾರ್ಥಿಗಳು ಉತ...

ನೀರಿನ ಟ್ಯಾಂಕ್‌ನ ಶಿಥಿಲ ಮೇಲ್ಛಾವಣಿ ದುರಸ್ತಿ
ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ಶಿಥಿಲವಾಗಿದ್ದ ನೀರಿನ ಟ್ಯಾಂಕರ್ ಅನ್ನು ದುರಸ್ತಿ ಮಾಡಲಾಗುತ್ತಿದೆ.

ಮಕ್ಕಳಿಗೆ ನೆರವಾದ ‘ಪ್ರಜಾವಾಣಿ’ಯ ದಿಕ್ಸೂಚಿ
ಯಾದಗಿರಿ: ‘ನಮ್ಮ ಶಾಲೆಗೆ ಗ್ರಾಮ ಪಂಚಾಯಿತಿಯಿಂದ ನಿತ್ಯ ‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯೊಂದಿಗೆ ಬರುತ್ತಿದ್ದ ದಿಕ್ಸೂಚಿಯನ್ನು ನಿಯಮಿತವಾಗಿ ಓದಿದ್ದರಿಂದ ನನಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 577 (ಶೇ 92.32) ಅಂಕಗಳಿಸಲು ಸಾಧ್ಯವಾಯಿತು’.
ಚಿನ್ನಾಭರಣ, ನಗದು ಕಳವು: ದೂರು
ಪುತ್ತೂರು: ಮನೆಯೊಂದರಿಂದ ನಗ-ನಗದು ಕಳವಾದ ಘಟನೆ ಪುತ್ತೂರು ನಗರದ ಎಪಿಎಂಸಿ ರಸ್ತೆ ಬಳಿಯ ಮನೆಯೊಂದರಲ್ಲಿ ನಡೆದಿದ್ದು, ಕೆಲಸದಾಕೆಯ ಮೇಲೆ ಸಂಶಯ ವ್ಯಕ್ತಪಡಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಹಸಿರು ಕಾಣಿಕೆ ಸಮರ್ಪಣೆ
ಸುಬ್ರಹ್ಮಣ್ಯ: ನಿಡ್ವಾಳ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ, ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಊರುಗಳಲ್ಲಿ ಸಂಗ್ರಹಿಸಿದ ಹಸಿರು ಕಾಣಿಕೆಯನ್ನು ಕರಿಕಳದಿಂದ ಮೆರವಣಿಗೆ ಮೂಲಕ ದೇವಳಕ್ಕೆ ಸಮರ್ಪಿಸಲಾಯಿತು. ಮೆರವಣಿಗೆಗೆ ಕೃಷ್ಣಪ್ಪ ಗೌಡ...
ಜಾಗತಿಕ ಸಂಘರ್ಷ: ಮಾಧ್ಯಮ ಸಮಾವೇಶ 28ರಿಂದ
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿ ಕೇಷನ್ (ಎನ್‌ಐಸಿಒ) ಆಯೋಜಿ ಸಿರುವ ‘ಪ್ರಚಾರದಿಂದ ಶಾಂತಿಯವರೆಗೆ: ಜಾಗತಿಕ ಸಂಘರ್ಷಗಳಲ್ಲಿ ಮಾಧ್ಯಮದ ಜವಾಬ್ದಾರಿಯ ಮರುಚಿಂತನೆ’ ಕುರಿತ ಮಾಧ್ಯಮ ಸಮಾ ವೇಶ ಏ. 28 ಮತ್ತು 29ರಂದು ದೇರಳಕಟ್ಟೆ...
ತುಂಬೇಜಾ: ಶೈಕ್ಷಣಿಕ ಮೇಳ 27ರಿಂದ
ಮಂಗಳೂರು: ನಗರದ ತುಂಬೇಜಾ ಪಬ್ಲಿಸಿಟಿ ಸಂಸ್ಥೆ ಆಯೋಜಿಸಿರುವ ಶೈಕ್ಷಣಿಕ ಮೇಳ ಏ.27 ಮತ್ತು 28ರಂದು ನಡೆಯಲಿದೆ ಎಂದು ತುಂಬೇಜಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಕೀಲ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಮುದ ನೀಡಿದ ಚಿಣ್ಣರ ಚಿಗುರು
ಉಳ್ಳಾಲ: ಎಳೆಯ ಮಕ್ಕಳು ಸಮಾಜದಿಂದ ಕಲಿಯುವುದು ಬಹಳಷ್ಟಿದೆ. ರಜಾ ದಿನಗಳಲ್ಲಿ ನಡೆಯುವ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಿಗೆ ಜೀವನ ಕೌಶಲದ ಪಾಠ ಲಭಿಸುತ್ತದೆ ಎಂದು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಗೋ ರಕ್ಷಣೆಗಾಗಿ ಸಹಿ ಸಂಗ್ರಹ 27ರಿಂದ
ಮಂಗಳೂರು: ರಾಷ್ಟ್ರಮಟ್ಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ನಡೆಯಲಿರುವ ಅಭಿಯಾನದ ಅಂಗವಾಗಿ ಏ.27ರಂದು ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಸಹಿ ಸಂಗ್ರಹ ಕಾರ್ಯ ನಡೆಯಲಿದೆ ಎಂದು ಗೋರಕ್ಷಣಾ ಅಭಿಯಾನದ ದಕ್ಷಿಣ ಕನ್ನಡ ಮತ್ತು ಉಡುಪಿ ಸಂಯೋಜಕ...

ಕೊಯಿಲ: ಸಾಕುಪ್ರಾಣಿಗಳಿಗೆ ಚಿಕಿತ್ಸೆ, ಲಸಿಕೆ
ಕೊಯಿಲ (ಉಪ್ಪಿನಂಗಡಿ): ಪಶು ವೈದ್ಯಕೀಯ ದಿನಾಚರಣೆಯ ಅಂಗವಾಗಿ ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಾಕು ಪ್ರಾಣಿಗಳಿಗೆ ರೇಬೀಸ್ ರೋಗ ನಿರೋಧಕ ಲಸಿಕೆ ಹಾಗೂ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಕಾರ್ಯಕ್ರಮ ಶನಿವಾರ ನಡೆಯಿತು.
ಗೋ ರಕ್ಷಣೆಗಾಗಿ ಸಹಿ ಸಂಗ್ರಹ 27ರಿಂದ
ಮಂಗಳೂರು: ರಾಷ್ಟ್ರಮಟ್ಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ನಡೆಯಲಿರುವ ಅಭಿಯಾನದ ಅಂಗವಾಗಿ ಏ.27ರಂದು ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಸಹಿ ಸಂಗ್ರಹ ಕಾರ್ಯ ನಡೆಯಲಿದೆ ಎಂದು ಗೋರಕ್ಷಣಾ ಅಭಿಯಾನದ ದಕ್ಷಿಣ ಕನ್ನಡ ಮತ್ತು ಉಡುಪಿ ಸಂಯೋಜಕ...

ಸಹ್ಯಾದ್ರಿ–ಕ್ರೈಸ್ಟ್ ವಿವಿ ಒಡಂಬಡಿಕೆ
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್, ಬೆಂಗಳೂರಿನ ಕ್ರೈಸ್ಟ್ ಪರಿಗಣಿತ ವಿಶ್ವವಿದ್ಯಾಲಯ ಜೊತೆ ಸಲಹಾ ಒಪ್ಪಂದಕ್ಕೆ ಸಹಿ ಹಾಕಿತು.
ಕ್ರಿಕೆಟ್ ಟೂರ್ನಿ
ಮಂಗಳೂರು: ವಾಹನ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗಾಗಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘ ಹಾಗೂ ಜಿಎಂಎಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಜಿಎಂಎಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮೇ 3ರಂದು ಎಕ್ಕೂರಿನ ಫಿಷರೀಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದ...

ಅಧ್ಯಕ್ಷರ ನೇಮಕ
ಮಂಗಳೂರು: ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರನ್ನಾಗಿ ಮಾಜಿ ಉಪಮೇಯರ್ ಸುಮಿತ್ರಾ ಕರಿಯ ಅವರನ್ನು ನೇಮಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ‘ಜನಸ್ನೇಹಿ’
ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಝೀರೊ ವೇಸ್ಟ್ ಟು ಲ್ಯಾಂಡ್‌ಫಿಲ್’ ಪ್ರಮಾಣಪತ್ರ ದೊರೆತಿದೆ.

‘ಟಿಪ್ಪು ಕಾಲದ ಕರ್ನಾಟಕ: ಮತ್ತೆ ಒತ್ತಾಯಿಸಬೇಕಿದೆ’
ಮಂಗಳೂರು: ‘ಟಿಪ್ಪು ಸುಲ್ತಾನ್ ಕಾಲದಲ್ಲಿ ಒಬ್ಬ ಮುಸ್ಲಿಂ ದೊರೆಗೆ ಎಲ್ಲ ಸಮಾಜದವರೂ ಸಹಕಾರ ನೀಡಿದ್ದರು. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಡುತ್ತಿದ್ದ. ಆದರೆ, ಒಬ್ಬ ಮುಸ್ಲಿಂ ರಾಜಕೀಯ ನಾಯಕತ್ವ ತೆಗೆದುಕೊಳ್ಳಲು ಇವತ್ತು ಎಷ್ಟು ಕಷ್ಟ ಇದೆ. ಇವತ್ತಿನ ಸಮಾಜ ಅದಕ್ಕೆ ...

‘ಕಂಪನಿಗಳಲ್ಲಿ ಮತಾಂತರ: ಕ್ರಮ ಅಗತ್ಯ’
ಪುತ್ತೂರು: ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ನಾಸಿಕ್‌ನ ಕಂಪನಿಯೊಂದರಲ್ಲಿ ಕಾರ್ಪೋರೇಟ್ ಜಿಹಾದ್ ಮತ್ತು ಮತಾಂತರ ಘಟನೆ ನಡೆದಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಶುಕ...

ರೋಹನ್ ಕಾರ್ಪೊರೇಷನ್-‘ರೇನ್’ ಒಪ್ಪಂದ
ಮಂಗಳೂರು: ಕೆಲಸ ಮಾಡುವ ವಾತಾವರಣ ನಿರ್ಮಾಣಕ್ಕೆ (ವರ್ಕ್ ಸ್ಪೇಸ್) ಸಂಬಂಧಿಸಿ ನಗರದ ರೋಹನ್ ಕಾರ್ಪೊರೇಷನ್ ಹಾಗೂ ‘ರೇನ್ ಮೇಕರ್ಸ್ ವರ್ಕ್ ಸ್ಪೇಸ್’ ನಡುವೆ ಒಪ್ಪಂದವಾಗಿದೆ. ಇದರ ಪ್ರಕಾರ ರೋಹನ್ ಸ್ಕ್ವೇರ್ ಕಟ್ಟಡದ 4ನೇ ಮಹಡಿಯಲ್ಲಿ ಸುಸಜ್ಜಿತ ವರ್ಕ್‌ಸ್ಪೇಸ್ ಸದ್ಯ...
ಪಡುಮಲೆ ದೈವಸ್ಥಾನ: ಪ್ರಶ್ನಾಚಿಂತನೆ
ಪುತ್ತೂರು: ತಾಲ್ಲೂಕಿನ ಪಡುವನ್ನೂರು ಗ್ರಾಮದ ಪಡುಮಲೆ ಪೂಮಾಣಿ-ಕಿನ್ನಿಮಾಣಿ ಮತ್ತು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಸಂಬಂಧ ಶುಕ್ರವಾರ ಪ್ರಶ್ನಾಚಿಂತನೆ ನಡೆಯಿತು. ದೈವಜ್ಞ ಗಣೇಶ್ ಭಟ್ ಕೇಕನಾಜೆ ಅವರು ಪ್ರಶ್ನಾಚಿಂತನೆ ನಡ...