🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
23 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
23 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
23 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
23 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
23 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
23 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
23 days ago
‘ಜಾಬ್ ಪಡೆಯಲು ಕೌಶಲ ಕಲಿಯಿರಿ’
ಅಂಕೋಲಾ: ಯಾವುದೇ ಡಿಗ್ರಿಗಳು ಹೆಚ್ಚುವರಿ ಸಂಬಳ ನೀಡುವುದಿಲ್ಲ. ಡಿಗ್ರಿಗಳ ಜೊತೆ ಸ್ಕಿಲ್ ಕಲಿತರೆ ಹೆಚ್ಚು ಸಂಬಳ ಪಡೆಯಬಹುದು ಎಂದು ಇವೋಲ್‌ಟೆಕ್ ಸಂಸ್ಥೆಯ ಹಿರಿಯ ತರಬೇತುದಾರ ಶ್ರೀಧರ ಭಟ್ ಅಭಿಪ್ರಾಯಪಟ್ಟರು.

ಮಾತೃಭಾಷೆ ಕನ್ನಡವೇ ಶ್ರೇಷ್ಠ ಭಾಷೆ
ಮುಂಡಗೋಡು: ಮಾತೃಭಾಷೆ ಕನ್ನಡದಲ್ಲಿ ಮಾತನಾಡುವುದು ಗೊಡ್ಡು ಸಂಪ್ರದಾಯ ಎಂದು ಭ್ರಮಿಸಿದರೆ, ನಮ್ಮಷ್ಟು ದಡ್ಡರು, ಅಲ್ಪರು, ಅಜ್ಞಾನಿಗಳು ಮತ್ಯಾರೂ ಇಲ್ಲವೆಂಬುದು ಕಟು ಸತ್ಯವಾಗಿದೆ. ತಾಯ್ನಾಡನ್ನು ಪ್ರೀತಿಸಲಾರದವರು, ಯಾರನ್ನೂ, ಏನನ್ನೂ ಪ್ರೀತಿಸಲಾರರು ಎಂದು ಸಾಹಿತಿ ಡ...
ಆರ್‌ಪಿಎಸ್‌ಎಸ್ ಸೆಕೆಂಡರಿ ಸ್ಕೂಲ್ ಬೆಳೆಸೆಗೆ ಶೇ 100 ಫಲಿತಾಂಶ
ಅಂಕೋಲಾ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಪರೀಕ್ಷೆಯಲ್ಲಿ ಆರ್‌ಪಿಎಸ್‌ಎಸ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಶಾಲೆಯ ಫಲಿತಾಂಶ ಶೇ 100 ಲಭಿಸಿದೆ.

ಸಮೃದ್ಧಿ ಭಾಗ್ವತ ತಾಲ್ಲೂಕಿಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್
ಯಲ್ಲಾಪುರ: ತಾಲ್ಲೂಕಿನ ಬಿಸಗೋಡ ಸಕಾ೯ರಿ ಪ್ರೌಢಶಾಲೆಯ ವಿದ್ಯಾಥಿ೯ನಿ ಸಮೃದ್ಧಿ ಸಣ್ಣಪ್ಪ ಭಾಗ್ವತ (ಶೇಕಡ 99.52) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ.
ಸಾರ್ವಭೌಮ ಗುರುಕುಲ ಶೇ 100 ಫಲಿತಾಂಶ
ಗೋಕರ್ಣ: ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು 2025- 26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸತತ 5ನೇ ವರ್ಷವೂ ಎಲ್ಲ ವಿದ್ಯಾರ್ಥಿಗಳೂ ಪಾಸಾಗಿ ಶೇ100ರಷ್ಟು ಫಲಿತಾಂಶ ಬಂದಿದೆ.

ಕುಮಟಾಕ್ಕೆ ಶೇ 97.65 ಫಲಿತಾಂಶ’
ಕುಮಟಾ: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 97.65 ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿಗಳು ಶೇ 97.04 ರಷ್ಟು ಹಾಗೂ ವಿದ್ಯಾರ್ಥಿನೀಯರು ಶೇ 98.22 ರಷ್ಟು ಸಂಖ್ಯೆಯಲ್ಲಿ ಪಾಸಾಗಿದ್ದಾರೆ ಎಂದು ಬಿ.ಇ.ಒ ಉದಯ ನಾಯ್ಕ ತಿಳಿಸಿದ್ದಾರೆ.

ಪ್ರಯತ್ನ, ತಾಳ್ಮೆಗೆ ಭಗೀರಥ ಮಾದರಿ: ಪ್ರಮೋದ ನಾಯ್ಕ
ಕಾರವಾರ: ‘ನಿರಂತರ ಪ್ರಯತ್ನ, ತಾಳ್ಮೆಗೆ ಭಗೀರಥ ಮಹರ್ಷಿ ಅನ್ವರ್ಥರಾಗಿದ್ದಾರೆ. ಅವರ ಜೀವನಗಾಥೆ ಪ್ರತಿಯೊಬ್ಬರಿಗೂ ಬದುಕಿಗೆ ಪಾಠವಾಗಬೇಕು’ ಎಂದು ಜಿಲ್ಲಾ ಚುನಾವಣೆ ಶಾಖೆ ತಹಶೀಲ್ದಾರ್ ಪ್ರಮೋದ ನಾಯ್ಕ ಹೇಳಿದರು.

ಶಿರಸಿ | ಭೈರುಂಬೆ ಪ್ರೌಢಶಾಲೆ: ನಾಲ್ವರಿಗೆ ರಾಜ್ಯ ಮಟ್ಟದ ರ‍್ಯಾಂಕ್
ಶಿರಸಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಇಲ್ಲಿನ ಶಾರದಾಂಬಾ ಶಿಕ್ಷಣ ಸಂಸ್ಥೆಗಳ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಅತ್ಯುತ್ತಮ ಸಾಧನೆ ಮಾಡಿವೆ.
ಗಾಂಜಾ ಸೇವನೆ: ಆರೋಪಿ ಬಂಧನ
ಭಟ್ಕಳ: ಮುರುಡೇಶ್ವರ ದೇವಸ್ಥಾನದ ಬೀಚ್ ಬಳಿ ಬುಧವಾರ ಸಂಜೆ ಗಾಂಜಾ ಸೇವನೆ ಮಾಡಿ ತೂರಾಡುತಿದ್ದ ಯುವಕನನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಚಂದನ ಶಾಲೆಗೆ ನೂರರಷ್ಟು ಫಲಿತಾಂಶ
ಶಿರಸಿ: ಇಲ್ಲಿನ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ಸತತ 14ನೇ ಬಾರಿಗೆ ಶೇ.100ರಷ್ಟು ಫಲಿತಾಂಶ ದಾಖಲಿಸಿ ಸಾಧನೆ ಮಾಡಿದ್ದಾರೆ. ಈ ಬಾರಿ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್...

ಪರಿಸರ ಸಮತೋಲನ ಕಾಯುವ ಅರಣ್ಯ
ಹೊನ್ನಾವರ: ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಇನ್ನಷ್ಟು ಹೆಚ್ಚಿದ್ದು ಜನರು ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ.ಕೆ.ಅಭಿಪ್ರಾಯಪಟ್ಟರು.
ಎಸ್‌ಎಸ್‌ಎಲ್‌ಸಿ: ವಿದ್ಯಾರ್ಥಿಗಳ ಉತ್ತಮ ಸಾಧನೆ
ಭಟ್ಕಳ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ತಾಲ್ಲೂಕಿನ ಶಿರಾಲಿಯ ಸಿದ್ಧಾರ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿರಾಲಿಯ ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಸಾಧನೆಗೈದಿದ್ದಾರೆ.

ಎಸ್ಎಸ್ಎಲ್‍ಸಿ ಫಲಿತಾಂಶ: ಗೋಳಿ ಶಾಲೆ ಸಾಧನೆ
ಶಿರಸಿ: ತಾಲ್ಲೂಕಿನ ಗೋಳಿಯ ಸಿದ್ಧಿವಿನಾಯಕ ಪ್ರೌಢಶಾಲೆಯು 2026ರ ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಯು ಸತತ ಸಾಧನೆಯ ಹಾದ...
‘ಸಾಗುವಳಿ ಜಮೀನಿಗೆ ಆರ್‌ಟಿಸಿ ಕೊಡಿ’
ಯಲ್ಲಾಪುರ: ಕಳೆದ 18 ವಷ೯ಗಳಿಂದ ಅರಣ್ಯದಲ್ಲಿ ವಾಸಿಸಿ, ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿರುವ ನಮಗೆ ಹಕ್ಕುಪತ್ರ ನೀಡಲಾಗಿದೆಯಾದರೂ ಆರ್‌ಟಿಸಿ ಹೊಂದಿರುವ ರೈತರಿಗೆ ಕೊಡಮಾಡುವ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಕನಾ೯ಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ...
ಯಕ್ಷಗಾನ ತರಬೇತಿಗೆ ಅರ್ಜಿ ಆಹ್ವಾನ
ಹೊನ್ನಾವರ: ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸುವ ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಏ.24ರಿಂದ ಮೇ 14ರ ವರೆಗೆ 21 ದಿನಗಳ ಯಕ್ಷಗಾನ ತರಬೇತಿ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವುದು. ಆಸಕ್ತರು ತಮ...

ಹಿಡಕಲ್ ಜಲಾಶಯ: 2450 ಕ್ಯುಸೆಕ್ ನೀರು
ರಬಕವಿ ಬನಹಟ್ಟಿ: ಮಂಗಳವಾರದಿಂದ ಹಿಡಕಲ್ ಜಲಾಶಯದಿಂದ 2450 ಕ್ಯುಸೆಕ್ ನೀರನ್ನು ಜಿಎಲ್‌ಬಿಸಿ ಕಾಲುವೆಗೆ ಹರಿ ಬಿಡಲಾಗುತ್ತಿದ್ದು, ಈ ನೀರು ರಬಕವಿ ಬನಹಟ್ಟಿ ತಾಲ್ಲೂಕಿಗೆ ಬುಧವಾರ ಬಂದು ತಲುಪಿದೆ. ಈ ಭಾಗಕ್ಕೆ 1400 ಕ್ಯುಸೆಕ್ ನೀರು ಬರುತ್ತಿದೆ ಎಂದು ಜಮಖಂಡಿ ಉಪವಿಭಾ...

ಹುನಗುಂದ: ಶೇ 100ರಷ್ಟು ಸಾಧನೆ
ಹುನಗುಂದ: ತಾಲ್ಲೂಕಿನ ಕಡಿವಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿದೆ.

ಬಸವೇಶ್ವರ ನೂತನ ಪ್ರೌಢಶಾಲೆಗೆ ಶೇ 100ರಷ್ಟು ಫಲಿತಾಂಶ
ಬಾಗಲಕೋಟೆ: ಸ್ಥಳೀಯ ಬಸವೇಶ್ವರ ನೂತನ ಪ್ರೌಢಶಾಲೆಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ100ರಷ್ಟು ಫಲಿತಾಂಶ ದಾಖಲಿಸಿದೆ.

ಬೇವೂರ ಹೈಸ್ಕೂಲ್‌ಗೆ ದಿವ್ಯಾ ಪ್ರಥಮ
ರಾಂಪುರ: ಸಮೀಪದ ಬೇವೂರಿನ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ದಿವ್ಯಾ ಪಂತರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 95.2 ಅಂಕ ಗಳಿಸಿ ಶಾಲೆಗೆ ಪ್ರಥಮ ಬಂದಿದ್ದಾಳೆ.

ಪ್ರಜ್ವಲ್ ಪ್ರಥಮ, ಪಲ್ಲವಿ ದ್ವಿತೀಯ
ತೇರದಾಳ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇಲ್ಲಿನ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಜ್ವಲ್ ಯಲ್ಲಟ್ಟಿ ಶೇ 97.92 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ಪಲ್ಲವಿ ಹಿಡಕಲ್ ಶೇ 96.32 ದ್ವಿತೀಯ ಹಾಗೂ ಲಕ್ಷ್ಮ...