🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

2 days ago

PRNo image
PRPrajavani

ಪ್ರಮಾಣ ವಚನ: ನೌಕರರಿಗೆ ಅರ್ಧ ದಿನ ರಜೆ

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜೂನ್ 3ರಂದು ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದು, ರಾಜಭವನ...

2 days ago
ಯುವಜನರು ವ್ಯಸನಗಳಿಗೆ ಬಲಿ: ವಿಷಾದಕರ; ಎಂ.ಬಿ. ಅಭಿಮನ್ಯುಕುಮಾರ್
PRPrajavani

ಯುವಜನರು ವ್ಯಸನಗಳಿಗೆ ಬಲಿ: ವಿಷಾದಕರ; ಎಂ.ಬಿ. ಅಭಿಮನ್ಯುಕುಮಾರ್

ಸೋಮವಾರಪೇಟೆ: ಸಮಾಜದಲ್ಲಿ ಯುವ ಜನರು ವ್ಯಸನಗಳಿಗೆ ಬಲಿಯಾಗುವುದರೊಂದಿಗೆ, ಸಮಾಜಕ್ಕೆ ಮಾರಕವಾಗುತ್ತಿರುವುದು ನಮ್ಮ ದುರದೃಷ್ಟ ಎಂದು ಜಿಲ್ಲಾ ಜನಾಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಭಿಪ್ರಾಯಿಸಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ...

2 days ago
ಕೊಡಗಿನಲ್ಲಿ ರೈಲು ಮಾರ್ಗದ ಪ್ರಸ್ತಾವ ಇಲ್ಲ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
PRPrajavani

ಕೊಡಗಿನಲ್ಲಿ ರೈಲು ಮಾರ್ಗದ ಪ್ರಸ್ತಾವ ಇಲ್ಲ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು: ‘ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಪ್ರಸ್ತಾವ ಇಲ್ಲ’ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್...

2 days ago
ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಇರಬೇಕು: ವಿ.ಪಿ.ಶಶಿಧರ್
PRPrajavani

ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಇರಬೇಕು: ವಿ.ಪಿ.ಶಶಿಧರ್

ಕುಶಾಲನಗರ: ಸರ್ಕಾರಿ ಹಿರಿಯ ಅಧಿಕಾರಿಗಳ ಪ್ರಾಮಾಣಿಕತೆ, ಕಾರ್ಯ ಕ್ಷಮತೆ, ದಕ್ಷತೆ ಮತ್ತು ನೈತಿಕತೆ ಇತರರಿಗೆ ಮಾದರಿಯಾಗಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಇಲ್ಲಿ...

2 days ago
‘ಹೊಸ ಸಿಎಂ: ಹೆಚ್ಚಿನ ನಿರೀಕ್ಷೆ ಇಲ್ಲ’
PRPrajavani

‘ಹೊಸ ಸಿಎಂ: ಹೆಚ್ಚಿನ ನಿರೀಕ್ಷೆ ಇಲ್ಲ’

‘ಡಿ.ಕೆ.ಶಿವಕುಮಾರ್ ಅವರಿಂದ ಹೆಚ್ಚಿನ ನಿರೀಕ್ಷೆ ಇಲ್ಲ. ಭ್ರಷ್ಟಾಚಾರ ಕಡಿಮೆ ಆಗುತ್ತದೆ, ನೀರಾವರಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಡಬಹುದು ಎಂಬ ನಿರೀಕ್ಷೆ ಇಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು...

2 days ago
PRNo image
PRPrajavani

ಗ್ರಾಮಸ್ಥರಿಗೆ ‘ಕಟ್ ಮನಿ’ ವಾಪಸು

ಮಾಥಾಭಾಂಗ/ ನಾಮಖಾನಾ (ಪಶ್ಚಿಮ ಬಂಗಾಳ) (ಪಿಟಿಐ): ಈ ಹಿಂದಿನ ಟಿಎಂಸಿ ನೇತೃತ್ವದ ಸರ್ಕಾರದ ಆಡಳಿತದ ಅವಧಿಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಸ್ಥಳೀಯ ಗೂಂಡಾಗಳಿಗೆ ನೀಡಲಾಗುತ್ತಿತ್ತು ಎನ್ನಲಾದ ‘ಕಟ್ ಮನಿ’ಯನ್ನು(ಲಂಚ) ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮ...

2 days ago
PRNo image
PRPrajavani

ನಾಗರಹೊಳೆ: ‘ಸಿಇಸಿ’ ಭೇಟಿ

ಬೆಂಗಳೂರು: ‘ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿವಾದಿತ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಂದುವರಿಸಬಾರದು’ ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸೂಚನೆ ನೀಡಿದೆ. ಸಿಇಸಿ ಸಮಿತಿ ಸದಸ್ಯ, ಮಹಾರಾಷ್ಟ್ರದ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್...

2 days ago
ಬಿರುಗಾಳಿ: ಇಬ್ಬರು ಮಕ್ಕಳು ಸೇರಿ ಮೂವರ ಸಾವು
PRPrajavani

ಬಿರುಗಾಳಿ: ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಜೈಪುರ/ಜೈಸಲ್ಮೇರ್ (ಪಿಟಿಐ): ರಾಜಸ್ಥಾನದ ಪಶ್ಚಿಮದಲ್ಲಿ ಮಳೆ ಸಹಿತ ಭಾರಿ ಬಿರುಗಾಳಿಯ ಪರಿಣಾಮವಾಗಿ ಜನಪದ ಕಲಾವಿದರೊಬ್ಬರು ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬಿರುಗಾಳಿಯು ಜೈಸಲ್ಮೇರ್, ಬಾರ್ಮೆರ್ ಮತ್ತು ಫಲೋಡಿ ಜಿಲ್ಲೆಗಳಲ್ಲಿ ಭಾರಿ...

2 days ago
ಶಿವಲಿಂಗ ಅಪವಿತ್ರಗೊಳಿಸಿದವರ ಪ್ರಕರಣ ವಾಪಸ್: ರಾಜ್ಯಪಾಲರಿಗೆ ಬಿಜೆಪಿ ದೂರು
PRPrajavani

ಶಿವಲಿಂಗ ಅಪವಿತ್ರಗೊಳಿಸಿದವರ ಪ್ರಕರಣ ವಾಪಸ್: ರಾಜ್ಯಪಾಲರಿಗೆ ಬಿಜೆಪಿ ದೂರು

ಬೆಂಗಳೂರು: ಕಲಬುರಗಿ ಜಿಲ್ಲೆ ಆಳಂದದಲ್ಲಿ ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಅಪಮಾನ ಮಾಡಿ, ಕೋಮು ಗಲಭೆ ಸೃಷ್ಟಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆದೇಶ ಮಾಡಿದೆ. ಈ ಆದೇಶಕ್ಕೆ ತಡೆ ನೀಡಬೇಕು ಎಂದು...

2 days ago
ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ: ಭಕ್ತರಿಗೆ ವಸ್ತ್ರ ಸಂಹಿತೆ
PRPrajavani

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ: ಭಕ್ತರಿಗೆ ವಸ್ತ್ರ ಸಂಹಿತೆ

ಕಾರವಾರ: ಇಲ್ಲಿಗೆ ಸಮೀಪದ ಗೋವಾ ರಾಜ್ಯದ ಪರ್ತಗಾಳಿಯಲ್ಲಿ ಇರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲೇ ಪ್ರವೇಶಿಸಬೇಕು ಎಂದು ಮಠದ ಆಡಳಿತ ಮಂಡಳಿ ಸೂಚಿಸಿದೆ. ‘ಮಠದ ಪಾವಿತ್ರ್ಯ ಹಾಗೂ ಧಾರ್ಮಿಕ ಸಂಪ್ರದಾ...

2 days ago
PRNo image
PRPrajavani

ಆರೋಪಿಗೆ ದಾಖಲೆ ನೀಡಲು ನಿರಾಕರಿಸುವಂತಿಲ್ಲ: ‘ಸುಪ್ರೀಂ’

ನವದೆಹಲಿ: ಅಧಿಕೃತ ರಹಸ್ಯ ಕಾಯ್ದೆಯಡಿ (ಒಎಸ್ಎ) ಪ್ರಕರಣ ದಾಖಲಾದ ಮಾತ್ರಕ್ಕೆ ಆರೋಪಿಗೆ ದೋಷಾರೋಪ ಪಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಅತುಲ್ ಎಸ್. ಚಾಂದೂರ...

2 days ago
ವನ್ಯಜೀವಿಗೆ ಜಾನುವಾರು ಬಲಿ: ಹುಲಿ ದಾಳಿ ಶಂಕೆ?
PRPrajavani

ವನ್ಯಜೀವಿಗೆ ಜಾನುವಾರು ಬಲಿ: ಹುಲಿ ದಾಳಿ ಶಂಕೆ?

ಮಡಿಕೇರಿ: ತಾಲ್ಲೂಕಿನ ಕತ್ತಲೆಕಾಡು ಗ್ರಾಮದಲ್ಲಿ ವನ್ಯಪ್ರಾಣಿ ದಾಳಿಗೆ ಜಾನುವಾರು ಬಲಿಯಾಗಿದೆ. ಗ್ರಾಮದ ಆನಂದ ಎಂಬವರ ಎತ್ತು ನಾಲ್ಕು ದಿನದಿಂದ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಎಸ್ಟೇಟ್ವೊಂದರಲ್ಲಿ ಭಾನುವಾರ ಸಂಜೆ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಸೋಮವಾರ ಅರಣ...

2 days ago
ಸಚಿವ ಸ್ಥಾನ: ಕೊಡಗು ಇನ್ನೆಷ್ಟು ಕಾಯಬೇಕು?
PRPrajavani

ಸಚಿವ ಸ್ಥಾನ: ಕೊಡಗು ಇನ್ನೆಷ್ಟು ಕಾಯಬೇಕು?

ಕೆ.ಎಸ್.ಗಿರೀಶ ಮಡಿಕೇರಿ: ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿ ಬರೋಬರಿ 13 ವರ್ಷಗಳೇ ಕಳೆದಿವೆ. 2012–13ರಲ್ಲಿ ಕೇವಲ 10 ತಿಂಗಳ ಅವಧಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿತ್ತು. ಅದಕ್ಕೂ ಹಿಂದೆ 2004ರಲ್ಲಿ ಮಾತ್ರವೇ ಪೂರ್ಣ ಪ್ರಮಾಣದ ಸಚಿವ ಸ್ಥಾನ ಸಿಕ್ಕಿತ್ತು. ಇಲ್ಲ...

2 days ago
PRNo image
PRPrajavani

ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಆತಂಕ

ಬೆಂಗಳೂರು: ‘ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಆದೇಶದಿಂದಾಗಿ ಭವಿಷ್ಯದಲ್ಲಿ ರಾಜ್ಯದಲ್ಲಿನ ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾವಿರಾರು ಕೈಗಾರಿಕೆಗಳ ಲಕ್ಷಾಂತರ ಕಾರ್ಮಿಕರಿಗೆ ಸಮಸ್ಯೆ ಎದುರಾಗಲಿದೆ’ ಎಂದು ‘ಕರ್ನಾಟಕ ಉದ್ಯೋಗಿಗಳ ಸಂಘ’ ಹೈಕೋರ್ಟ್ಗೆ ತನ್ನ...

2 days ago
PRNo image
PRPrajavani

ವಲಸೆ ನೀತಿ ಬದಲಾವಣೆಗೆ ಮುಂದಾದ ಇ.ಯು

ಬ್ರಸೆಲ್ಸ್ (ಎಪಿ): ಐರೋಪ್ಯ ಒಕ್ಕೂಟವು (ಇ.ಯು) ತನ್ನ ವಲಸೆ ನೀತಿಯನ್ನು ತೀವ್ರ ಸ್ವರೂಪದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದು, ಗಡಿಪಾರು ಮಾಡುವ ಪ್ರಕರಣಗಳನ್ನು ಹೆಚ್ಚಿಸುವ ಮತ್ತು ವಿದೇಶಗಳಲ್ಲಿ ವಿವಾದಾತ್ಮಕ ಬಂಧನ ಕೇಂದ್ರಗಳನ್ನು ನಿರ್ಮಿಸಲು ಒಪ್ಪಂದಗಳನ್ನು ಮಾಡಿಕ...

2 days ago
PRNo image
PRPrajavani

ಮದರ್ಡೇರಿಯಿಂದ ಮಣ್ಣಿನಲ್ಲಿ ಕರಗುವ ಹಾಲಿನ ಪಾಕೆಟ್ ಬಿಡುಗಡೆ

ನವದೆಹಲಿ (ಪಿಟಿಐ): ದೇಶದ ಪ್ರಮುಖ ಹಾಲು ಪೂರೈಕೆ ಕಂಪನಿ ಮದರ್ ಡೇರಿಯು, ಮಣ್ಣಿನಲ್ಲಿ ನೈಸರ್ಗಿಕವಾಗಿ ಕರಗುವ ಹಾಲಿನ ಪಾಕೆಟ್ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಪಾಕೆಟ್ ಯಾವುದೇ ಪ್ಲಾಸ್ಟಿಕ್ ಕಣಗಳನ್ನು ಪರಿಸರದಲ್ಲಿ ಬಿಡುಗಡೆ ಮಾಡುವುದಿಲ್ಲ. ಜೂನ್ 5ರ ವಿಶ್ವ ಪರ...

2 days ago
ಮುಂಗಾರು ಸನ್ನಿಹಿತ; ಕೊಡಗು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆಗೆ ಸೂಚನೆ
PRPrajavani

ಮುಂಗಾರು ಸನ್ನಿಹಿತ; ಕೊಡಗು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆಗೆ ಸೂಚನೆ

ಮಡಿಕೇರಿ: ಮುಂಗಾರು ಆಗಮನ ಸನ್ನಿಹಿತವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಂಗಳವಾರ ಜಿಲ್ಲೆಯಲ್ಲಿ ಸರಣಿ ಸಭೆಗಳನ್ನು ನಡೆಸಿದರು. ಜಿಲ್ಲಾ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಬೆಳಿಗ್ಗೆ ಮಡಿಕೇರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಡಿಕೇರಿ...

2 days ago
ಡಿಕೆಶಿ ಪ್ರಮಾಣವಚನ ಇಂದು: ಸಂಭ್ರಮ ಮುಗಿಲು
PRPrajavani

ಡಿಕೆಶಿ ಪ್ರಮಾಣವಚನ ಇಂದು: ಸಂಭ್ರಮ ಮುಗಿಲು

ಬೆಂಗಳೂರು: ಹೊಸ ಮುಖ್ಯಮಂತ್ರಿಯನ್ನು ಎದುರುಗೊಳ್ಳಲು ನಗರದೆಲ್ಲೆಡೆ ಕಟೌಟ್, ಫ್ಲೆಕ್ಸ್, ಪೋಸ್ಟರ್ಗಳು ರಾರಾಜಿಸುತ್ತಿವೆ. ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ. ಕಟೌಟ್ ತಯಾರಕರು ಹಾಗೂ ಮುದ್ರಕರಿಗೆ ಪ್ರವಾಹೋಪಾದಿಯಲ್ಲಿ ಬೇಡಿಕೆ ಬಂ...

2 days ago
ಮಹಿಳೆಯರ 1,500 ಮೀ. ಓಟ: ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ದೀಕ್ಷಾ
PRPrajavani

ಮಹಿಳೆಯರ 1,500 ಮೀ. ಓಟ: ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ದೀಕ್ಷಾ

ನವದೆಹಲಿ: ಮಹಿಳೆಯರ 1,500 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕೆ.ಎಂ.ದೀಕ್ಷಾ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಕ್ರೀಡೆಗಳ ಬೆಳ್ಳಿ ಪದಕ ವಿಜೇತೆ ಸಹ ಆಗಿರುವ 27 ವರ್ಷ ವಯಸ್ಸಿನ ದೀಕ್ಷಾ ಈ...

2 days ago
PRNo image
PRPrajavani

ಶಾಲಾ ಆವರಣ: ಚಿತ್ರೀಕರಣ ನಿಷೇಧ

ಬೆಂಗಳೂರು: ಸರ್ಕಾರಿ ಶಾಲೆ ಹಾಗೂ ಶಾಲಾ ಆವರಣದಲ್ಲಿ ಚಿತ್ರೀಕರಣ ನಿಷೇಧಿಸಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರಗಳು, ದೂರದರ್ಶನ ಸೇರಿದಂತೆ ಯಾವುದೇ ವಿದ್ಯುನ್ಮಾನ ವಾಹಿನಿಗಳ ಧಾರಾವಾಹಿಗಳು ಹಾಗೂ ಸಾಮಾಜಿಕ ಜಾಲತಾಣಗಳ...

2 days ago
PrevPage 9 of 278Next