🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
14 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
14 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
14 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
14 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
14 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
14 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
14 days ago

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
ನಿಮಿಷಾಂಬಾದೇವಿ ಜಯಂತಿ: ಬೆಳಿಗ್ಗೆ 7.30ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಪುಷ್ಪಾಲಂಕಾರ, 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಆಯೋಜನೆ ಮತ್ತು ಸ್ಥಳ: ನಿಮಿಷಾಂಬಾದೇವಿ ದೇವಸ್ಥಾನ, ಒಟಿಸಿ ರಸ್ತೆ, ಕಾಟನ್‌ಪೇಟೆ. ನಿಮಿಷಾಂಬಾದೇವಿ ಜಯಂತಿ : ಬೆಳಿಗ್ಗೆ 9....

ಕಾವೇರಿ ನದಿಪಾತ್ರದ ಮಡ್ಡಿಯಲ್ಲಿ ಅಪಾಯಕಾರಿ ಲೋಹಗಳು ಪತ್ತೆ: ವನ್ಯಜೀವಿ ಸಂಸ್ಥೆ
ಕಾವೇರಿ ಮಡ್ಡಿಯಲ್ಲಿ ಅಪಾಯಕಾರಿ ಲೋಹಗಳು

IPL 2026 KKR vs LSG: ಸೂಪರ್ ಓವರ್‌ನಲ್ಲಿ ಲಖನೌ ವಿರುದ್ಧ ಕೆಕೆಆರ್‌ಗೆ ಗೆಲುವು
ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಸೂಪರ್ ಓವರ್‌ವರೆಗೆ ಸಾಗಿದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಲಖನೌ ಲಖನೌದ ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್...

Horoscope Today 27 April: ಈ ರಾಶಿಯವರಿಂದು ಜಾಗೃತರಾಗಿರಿ; ಅಪಹಾಸ್ಯಕ್ಕೆ ಒಳಗಾಗಬೇಕಾದೀತು
Daily Horoscope, 27 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಸೋಮವಾರದಂದು ಪರರಿಂದ ಪ್ರೇರಣೆ, ಮನೆಯಲ್ಲಿ ದುರಭ್ಯಾಸದಿಂದ ಆತಂಕ, ಮೌನವೇ ಕಲಹಕ್ಕೆ ಕಾರಣ, ಅವ್ಯವಹಾರದಿಂದ ತೊಂದರೆ ಇವೆಲ್ಲ ಈ ದಿನ...

IPL 2026: LSG ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ KKR
ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 38ನೇ ಪಂದ್ಯದಲ್ಲಿ ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿದೆ. ಇಂದು ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ...

LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್‌ನಲ್ಲಿ ಸೋತ ಲಕ್ನೋ
IPL 2026 KKR vs LSG: ಐಪಿಎಲ್ 2026 ರ 38ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ರೋಚಕ ಕಾದಾಟ ನಡೆಸಿದವು. ಇದು ಈ ಆವೃತ್ತಿಯ ಮೊದಲ ಸೂಪರ್ ಓವರ್ ಆಗಿತ್ತು. ಕೆಕೆಆರ್ 155 ರನ್ ಗಳಿಸಿತು, ಲಕ್ನೋ ಅದನ್ನು ಟೈ ಮಾಡಿತು. ...

ಹಾವೇರಿ | ನಿಶ್ಚಿತಾರ್ಥ ದಿನವೇ ಯುವತಿ ನಾಪತ್ತೆ; ಲವ್ ಜಿಹಾದ್ ಆರೋಪ
ಹಾವೇರಿ: ನಿಶ್ಚಿತಾರ್ಥ ದಿನವೇ ಯುವತಿಯೊಬ್ಬರು ಮನೆಯಿಂದ ನಾಪತ್ತೆಯಾಗಿದ್ದು, ‘ನಾಪತ್ತೆಯ ಹಿಂದೆ ಲವ್ ಜಿಹಾದ್ ಉದ್ದೇಶ ಇರಬಹುದು’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಡೂರು ಠಾಣೆಗೂ ದೂರು ನೀಡಿದ್ದಾರೆ. ‘ಹಾನಗಲ್ ತಾಲ್ಲೂಕಿನ ಗ್ರಾಮವೊಂದರ ಹಿಂದೂ ಯುವತಿಯನ್ನು, ನ...

ಕನ್ನಡ ವೆಬ್ ಸರಣಿ ‘ಜೆರಾಕ್ಸ್’ ವಿಶೇಷತೆಗಳೇನು? ತಂಡ ಹೇಳಿದ್ದು ಹೀಗೆ
web series xerox: ಕನ್ನಡದಲ್ಲಿ ವೆಬ್ ಸರಣಿಗಳು ಬಹಳ ಕಡಿಮೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅಷ್ಟೆ ನಿರ್ಮಾಣಗೊಂಡು ಬಿಡುಗಡೆ ಆಗುತ್ತವೆ. ಇದೀಗ ‘ಜೆರಾಕ್ಸ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ನಾಗಭೂಷಣ್, ಪಾಯಲ್ ಚೆಂಗಪ್ಪ ನಟನೆಯ ಈ ವೆಬ್ ಸರಣಿ ಗಮನ ಸೆಳೆದಿದ್ದ...
ಬೆಂಗಳೂರಿಗರಿಗೆ ಮತ್ತೊಂದು ಶಾಕ್: ಪ್ರತಿದಿನ ರಸ್ತೆಗೆ ಇಳಿಯಲಿವೆ 2866 ಹೊಸ ವಾಹನಗಳು
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಆತಂಕಕಾರಿ ಮಟ್ಟದಲ್ಲಿದ್ದು, ಪ್ರತಿದಿನ 2,866 ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ರಾಜ್ಯದ ಒಟ್ಟು 3.4 ಕೋಟಿ ವಾಹನಗಳಲ್ಲಿ 1.22 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ರಸ್ತೆ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚು ವಾಹನಗಳಿಂದ ಟ...

IPL 2026: RCBಗೆ ದೊಡ್ಡ ಆಘಾತ; ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಫಿಲ್ ಸಾಲ್ಟ್ ಅಲಭ್ಯ
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಗಾಯದ ಆಘಾತ ಎದುರಾಗಿದ್ದು, ಸ್ಟಾರ್ ಓಪನರ್ ಫಿಲ್ ಸಾಲ್ಟ್ ಅವರು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ...

ಮದುವೆ ಆಗದೆ ಮಕ್ಕಳು ಮಾಡಿಕೊಳ್ಳುವುದು ತಪ್ಪಲ್ಲ: ನಿತ್ಯಾ ಮೆನನ್
ದಿನಗಳು ಬದಲಾಗಿವೆ... ಈಗ ಲಿವ್ ಇನ್ ಸಂಬಂಧಗಳು, ಪ್ರೇಮ ಪ್ರಕರಣಗಳು, ಮದುವೆಗಳು ತುಂಬಾ ಸಾಮಾನ್ಯವಾಗಿದೆ. ನಾವು ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಇಂತಹ ಸುದ್ದಿಗಳನ್ನು ಕೇಳುತ್ತೇವೆ. ಕೆಲವರು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ. ಇನ್ನು ಕೆಲವ...

ಯುದ್ಧ ಕೊನೆಗೊಳಿಸಲು ಇರಾನ್‌ಗೆ ಟ್ರಂಪ್ ಕೊಟ್ಟ ಆಫರ್ ಹೀಗಿದೆ..
ವಾಷಿಂಗ್ಟನ್ : ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಇರಾನ್ ಬಯಸಿದರೆ, ನಮ್ಮನ್ನು ಸಂಪರ್ಕಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ‘ಅವರು(ಇರಾನ್) ಮಾತನಾಡಲು ಬಯಸಿದರೆ, ನಮ್ಮ ಬಳಿಗೆ ಬರಬಹುದು ಅಥವಾ ದೂರವಾಣಿ ಕರ...

ಐಪಿಎಲ್ ಇತಿಹಾಸದಲ್ಲಿ ಈ ರೀತಿಯಾಗಿ ಔಟಾದ ಮೊದಲ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ
Angkrish Raghuvanshi: ಐಪಿಎಲ್ 2026ರ ಕೆಕೆಆರ್ vs ಎಲ್‌ಎಸ್‌ಜಿ ಪಂದ್ಯದಲ್ಲಿ ಆಂಗ್ಕ್ರಿಶ್ ರಘುವಂಶಿ ಬೇಡದ ದಾಖಲೆ ನಿರ್ಮಿಸಿದ್ದಾರೆ. ಫಿಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಔಟಾದ ಮೊದಲ ಐಪಿಎಲ್ ಬ್ಯಾಟರ್ ಎನ್ನುವ ಅನಗತ್ಯ ದಾಖಲೆ ಇವರ ಪಾಲಾಗಿದೆ. ಚೆಂಡು ದೇಹಕ್...

200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ
Allu Arjun movie: ಸ್ಟಾರ್ ನಟರ ಸಿನಿಮಾಗಳ ಹೊರತಾಗಿ ಬೇರೆ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿಲ್ಲ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ಸ್ಟಾರ್ ನಟರುಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಗೋಗರೆಯುತ್ತಿದ್ದಾರೆ. ಆದರೆ ಸ್...

ಮಂಗ ಮಾಯಾ ಚಿತ್ರದ ಅಧಿಕೃತ ಟ್ರೈಲರ್
ನಿತಿನ್ ಅಗರ್ವಾಲ್ ಮತ್ತು ಚಂದನ್ ಕುಮಾರ್ ಅಭಿನಯದ ಮಂಗ ಮಾಯಾ (2026) ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಪರಿಚಯಿಸುತ್ತಿದ್ದು, ಚಿತ್ರವನ್ನು ಪ್ರಸಾದ್ ಪುತ್ತೂರು ನಿರ್ದೇಶಿಸಿದ್ದು, ಮೇ 8, 2026 ರಂದು ಬಿ...

ತಂತ್ರಜ್ಞಾನ ಆಧರಿತ ಮಳೆಕೊಯ್ಲು: ಜಲಮಂಡಳಿ ಯೋಜನೆ
ಬೆಂಗಳೂರು : ಸ್ವಂತ ಕಟ್ಟಡದಲ್ಲಿ ಮಳೆ ನೀರು ಅಳವಡಿಸಿಕೊಳ್ಳಲು ಜಾಗದ ಕೊರತೆ ಇರುವವರಿಗೆ ಬೆಂಗಳೂರು ಜಲಮಂಡಳಿಯು ಹೊಸ ಥರ್ಡ್ ಜನರೇಷನ್ ತಂತ್ರಜ್ಞಾನವನ್ನು ಪರಿಚಯಿಸಿದೆ. ಶುದ್ದ ನೀರು ಒದಗಿಸುವ ಜತೆಗೆ ಗ್ರಾಹಕರ ಮೇಲೆ ಬೀಳುತ್ತಿರುವ ದಂಡದ ಹೊರೆಯನ್ನು ಇದು ತಗ್ಗಿಸಲಿ...
ವಚನಾನಂದ ಸ್ವಾಮೀಜಿ ಮುಟ್ಟಿದವರು ಭಸ್ಮ: ಮಾಜಿ ಶಾಸಕ ಶಿವಶಂಕರ್ ಎಚ್ಚರಿಕೆ
ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಎಳೆದು ಹೊರ ಹಾಕುವುದು ಯಾವ ಸಂಸ್ಕೃತಿ? ಸ್ವಾಮೀಜಿ ಮುಟ್ಟಿದರೆ ನೀವು ಭಸ್ಮವಾಗುತ್ತೀರಿ. ಸ್ವಾಮೀಜಿ ಅವರನ್ನು ಮುಟ್ಟಿ, ನೋಡೋಣ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಎಚ್...

ಕೊಡಗು: ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಜನಗಣತಿ ಒತ್ತಡಕ್ಕೊಳಗಾಗಿ ಹೀಗೆ ಮಾಡಿಕೊಂಡ್ರಾ?
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನುತ್ತಿದ್ದರೆ, ಜನಗಣತಿ ಕರ್ತವ್ಯದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ...

ಜನ್ಮದಿನದಂದು ಮುಖಕ್ಕೆ ಕೇಕ್ ಸವರಿದ್ದಕ್ಕೆ ಸ್ನೇಹಿತರಿಗೇ ಗುಂಡಿಕ್ಕಿದ ಕಿಡಿಗೇಡಿ
ಲಖನೌ: ಜನ್ಮದಿನದಂದು ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂವರು ಸ್ನೇಹಿತರನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಮನೀಶ್ ಸೈನಿ, ಆಕಾಶ್ ಸೈನಿ ಮತ್ತು ಅಮರದೀಪ್ ಸೈನಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬ...

ಹೀಟ್ ವೇವ್ ಅಬ್ಬರ: ಇಡೀ ದೇಶವನ್ನೇ ಸುಡುತ್ತಿದೆ ಬೆಂಕಿ ಬಿಸಿಲು; ಜಗತ್ತಿನ 100 ಹಾಟ್ ನಗರಗಳ ಪೈಕಿ ಭಾರತದಲ್ಲೇ 98!
ನವದೆಹಲಿ: ಭಾರತದಲ್ಲಿ ಹೀಟ್ ವೇವ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಗತ್ತಿನ ಹೆಚ್ಚು ತಾಪಮಾನ ಹೊಂದಿದ 100 ನಗರಗಳ ಪೈಕಿ 98 ನಗರಗಳು ನಮ್ಮ ದೇಶದಲ್ಲಿಯೇ ಇವೆ. ಇದು ಹೆಚ್ಚುತ್ತಿರುವ ತಾಪಮಾನದ ಬಗ್ಗೆ ತೀವ್ರ ಕಳವಳವನ್ನು ಉಂಟು ಮಾಡಿದೆ. AQI.in ನ ಮಾಹ...