🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
14 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
14 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
14 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
14 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
14 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
14 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
14 days ago
ಪಂದ್ಯಂಡ ತಂಡಕ್ಕೆ ರೋಚಕ ಜಯ
ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯು ತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ ಯಲ್ಲಿ ಪಂದ್ಯಂಡ ತಂಡವು ಚೊಟ್ಟಂಗಡ ವಿರುದ್ಧ 4 ರನ್‌ಗಳ ರೋಚಕ ಜಯ ಗಳಿಸಿತು.

ಪಡುವಲ ದೃಶ್ಯ, ಮೂಡಲ ಶ್ರವ್ಯ
ಕರ್ನಾಟಕದ ಸಾಂಸ್ಕೃತಿಕ ನಕಾಶೆಯಲ್ಲಿ ಯಕ್ಷಗಾನವು ಪ್ರಾದೇಶಿಕವಾಗಿ ಹಲವು ರೂಪಾಂತರಗಳನ್ನು ಹೊಂದಿದೆ. ದಕ್ಷಿಣ ಕರ್ನಾಟಕದಲ್ಲಿ ‘ಮೂಡಲಪಾಯ’, ಕರಾವಳಿ–ಮಲೆನಾಡಿನಲ್ಲಿ ‘ಪಡುವಲಪಾಯ’ ಹಾಗೂ ಉತ್ತರ ಕರ್ನಾಟಕದಲ್ಲಿ ‘ಬಯಲಾಟ’ ರೂಪಗಳಲ್ಲಿ ಬೆಳೆಯುತ್ತ ಬಂದ ಈ ಕಲೆಯನ್ನು ಒಟ್ಟಾ...

ಬಿಜೆಪಿ ಅಭ್ಯರ್ಥಿ ಸಿಂಗ್ ವಿರುದ್ಧ 119 ಕ್ರಿಮಿನಲ್ ಪ್ರಕರಣ
ಕೊಲ್ಕತ್ತಾ (ಪಿಟಿಐ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನೋಪಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರು, ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಬಾಕಿ ಇರುವ 119 ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.
ಜವಳಿ ರಫ್ತು ಇಳಿಕೆ
ನವದೆಹಲಿ (ಪಿಟಿಐ): 2025–26ರ ಆರ್ಥಿಕ ವರ್ಷದಲ್ಲಿ ದೇಶದ ಜವಳಿ ಮತ್ತು ಉಡುಪುಗಳ ರಫ್ತು ಶೇ 2.2 ರಷ್ಟು ಇಳಿಕೆಯಾಗಿ, ₹3.37 ಲಕ್ಷ ಕೋಟಿಯಷ್ಟಾಗಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ತಿಳಿಸಿದೆ.

ನೀಟ್: ಎಂಬಿಬಿಎಸ್ ವಿದ್ಯಾರ್ಥಿಗಳಿಗಿಲ್ಲ ರಜೆ
ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಕಾರಣಕ್ಕೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮೇ 2 ಮತ್ತು 3ರಂದು ರಜೆ ನೀಡಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಸ...

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಸಿಂಗ್ ವಿರುದ್ಧ 119 ಕ್ರಿಮಿನಲ್ ಪ್ರಕರಣ
ಕೊಲ್ಕತ್ತಾ (ಪಿಟಿಐ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನೋಪಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರು, ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಬಾಕಿ ಇರುವ 119 ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

ಅಕ್ಕಿರಾಂಪುರ ಕುರಿ–ಮೇಕೆ ಸಂತೆಯೊಳ್...
ಶುಕ್ರವಾರ ರಾತ್ರಿ ಅಕ್ಕಿರಾಂಪುರದ ಎಪಿಎಂಸಿ ಮೈದಾನ ಇನ್ನೂ ಕತ್ತಲೆಯ ಮಡಿಲಲ್ಲೇ ಮಲಗಿತ್ತು. ಆದರೆ ದೂರದಿಂದ ಬರುವ ಟ್ರಕ್‌ಗಳ, ಪಿಕ್‌ಅಪ್ ವಾಹನಗಳ, ಆಟೊಗಳ ಬೆಳಕು ಆ ಕತ್ತಲೆಯನ್ನು ನಿಧಾನವಾಗಿ ಹಿಮ್ಮೆಟ್ಟಿಸುತ್ತಿತ್ತು. ಹೆಡ್‌ಲೈಟ್‌ಗಳ ತೀಕ್ಷ್ಣ ಬೆಳಕು ಮಣ್ಣಿನ ಮೈದ...

ರೈತರ ಕಣ್ಣಿನಲ್ಲಿ ಭಾರತದ ಕೃಷಿ ಪಯಣ
‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಅಂಗವಾಗಿ ಗ್ರಾಮಮುಖಿ ಚಿಂತನೆಯ ಸಂಸ್ಥೆಯೊಂದು ಎರಡು ದಶಕಗಳಿಂದ ಪ್ರವಾಸವನ್ನು ಆಯೋಜಿಸುತ್ತಿದೆ. ಹಾಗಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕೆಲ ರೈತರಿಗೆ ದೇಶದ ನಾನಾ ಪ್ರದೇಶಗಳ ವ್ಯವಸಾಯ ಪದ್ಧತಿಯ ಪರಿಚಯ ಆಗಿದೆ. ಅಲ್ಲಿನ ಹವಾಗ...
ಮತ್ತೆ ಮುನ್ನೆಲೆಗೆ ಬಂದ ‘ನಾಯಕತ್ವ’
ಬೆಂಗಳೂರು: ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮತ್ತು ರಾಜ್ಯದಲ್ಲಿನ ಎರಡು ಕ್ಷೇತ್ರಗಳ ಉಪ ಚುನಾವಣೆಯ ಕಾರಣಕ್ಕೆ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ ರಚನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

₹12 ಕೋಟಿ ವೆಚ್ಚದಲ್ಲಿ ಬಂಟರ ಭವನ ನಿರ್ಮಾಣ
ವಿರಾಜಪೇಟೆ: ‘ಕೊಡಗು ಜಿಲ್ಲಾ ಬಂಟರ ಭವನ ಅಂದಾಜು ₹12 ಕೋಟಿ ವೆಚ್ಚದಲ್ಲಿ ಮಡಿಕೇರಿಯ ರಾವ್ ಬಹದ್ದೂರ್ ರಾಮಯ್ಯ ಪೂಂಜ (ಅಬ್ಬಿ ಫಾಲ್ಸ್ ರಸ್ತೆ) ರಸ್ತೆಯಲ್ಲಿ ನಿರ್ಮಾಣವಾಗಲಿದೆ’ ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ತಿಳಿಸಿದ್ದಾರೆ.

ಉಚಿತ ಆರೋಗ್ಯ ಸೇವೆಗೆ 50 ವರ್ಷ
ಆ ತೋಟದ ಮನೆಯ ಅಂಗಳ ಪ್ರತಿ ಭಾನುವಾರ ಆಸ್ಪತ್ರೆಯಾಗಿ ರೂಪಾಂತರಗೊಳ್ಳುತ್ತದೆ. ವಿಶಾಲ ಗೇಟ್ ಎದುರು ಶಿಸ್ತಾಗಿ ಸರತಿಯಲ್ಲಿ ನಿಲ್ಲುವ ಜನರು, ಗೇಟ್ ತೆರೆಯುತ್ತಿದ್ದಂತೆಯೇ ಒಳ ಹೋಗಿ ವೈದ್ಯರ ಮುಂದೆ ಕುಳಿತುಕೊಳ್ಳುತ್ತಾರೆ. ಕೆಲವರು ರಾತ್ರಿಯೇ ಬಂದವರು; ಕೆಲವರು ಬೆಳಗಿನ ...
ಸಿಎಸ್‌ಕೆಗೆ ಸಂಜು ಮೇಲೆ ವಿಶ್ವಾಸ
ಚೆನ್ನೈ (ಪಿಟಿಐ): ಅಮೋಘ ಲಯದಲ್ಲಿರುವ ಸಂಜು ಸ್ಯಾಮ್ಸನ್ ಅವರ ಆಟದಿಂದಾಗಿ ಭರ್ತಿ ಆತ್ಮವಿಶ್ವಾಸದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾನುವಾರ ಗುಜರಾತ್ ಟೈಟನ್ಸ್ ಎದುರು ಕಣಕ್ಕಿಳಿಯಲಿದೆ.

ಇದು ಟಾಯ್ಲೆಟ್ ಮ್ಯೂಸಿಯಂ!
‘ಶ್ಶೀ… ನಾನಂತೂ ಅಲ್ಲಿಗೆ ಬರಲ್ಲ. ಎಷ್ಟೋ ಮ್ಯೂಸಿಯಂ ನೋಡಿದ್ದೇನೆ. ಆದರೆ ಇದು ಯಾವುದು?’ ಎಂದು ಅಮ್ಮ ತಕ್ಷಣ ನಿರಾಕರಿಸಿದರು. ಅಪ್ಪ ಕೂಡ ಸ್ವಲ್ಪ ಅನುಮಾನದಿಂದಲೇ ಒಪ್ಪಿಕೊಂಡರು. ಕಾರು ಚಾಲಕ ಸಿಂಗ್‌ಜೀ ದೆಹಲಿಯವರೇ ಆಗಿದ್ದರೂ, ಇಂಥ ಮ್ಯೂಸಿಯಂ ಬಗ್ಗೆ ತನಗೆ ತಿಳಿದಿಲ್...
‘ಅನರ್ಹತೆ ಕೋರಿ ಸಭಾಪತಿಗೆ ಪತ್ರ’
ನವದೆಹಲಿ/ ಚಂಡೀಗಢ (ಪಿಟಿಐ): ಬಿಜೆಪಿ ಸೇರಿರುವ ತನ್ನ ಏಳು ಸಂಸದರನ್ನು ಮೇಲ್ಮನೆಯಿಂದ ಅನರ್ಹಗೊಳಿಸುವಂತೆ ಕೋರಿ ಪಕ್ಷವು ರಾಜ್ಯಸಭಾ ಸಭಾಪತಿಗೆ ಪತ್ರ ಬರೆಯಲಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಶನಿವಾರ ಹೇಳಿದರು.

ಪ್ರತಿಭಟನಕಾರರು, ಪೊಲೀಸರ ನಡುವೆ ಘರ್ಷಣೆ
ಇಂಫಾಲ್ (ಪಿಟಿಐ): ಗಲಭೆಪೀಡಿತ ಮಣಿಪುರದಲ್ಲಿ ಶಾಂತಿ ನೆಲಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ನಿವಾಸದ ಕಡೆಗೆ ಮೆರವಣಿಗೆ ಹೊರಟಿದ್ದ ಸಾವಿರಾರು ಮಂದಿ ಪ್ರತಿಭಟನಕಾರರನ್ನು ಪೊಲೀಸರು ಶನಿವಾರ ತಡೆದಿದ್ದು, ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರ ನಡುವೆ...
‘ವಸತಿಗೃಹ ನಿರ್ಮಾಣ: ಕಾಮಗಾರಿ ಚುರುಕು’
ಸೋಮವಾರಪೇಟೆ: ‘ರಾಜ್ಯ ಒಕ್ಕಲಿಗರ ಸಂಘದಿಂದ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ ಕಾಮಗಾರಿ ಪಟ್ಟಣದಲ್ಲಿ ಬಿರುಸಿನಿಂದ ನಡೆಯುತ್ತಿದ್ದು, ಮುಂದಿನ ನವೆಂಬರ್ ತಿಂಗಳಿನಲ್ಲಿ ವಿದ್ಯಾರ್ಥಿನಿಯರ ಬಳಕೆಗೆ ಲಭ್ಯವಾಗಲಿದೆ’ ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀ...

‘ಮಹಿಳಾ ಮೀಸಲಾತಿ: ಕೈತಪ್ಪಿದ ಅವಕಾಶ’
ಮಡಿಕೇರಿ: ‘ಕಾಂಗ್ರೆಸ್ ಹಾಗೂ ಅದರ ಮೈತ್ರಿಕೂಟದ ವಿರೋಧದಿಂದ ಮಹಿಳಾ ಮೀಸಲಾತಿ ಮತ್ತು ನಮ್ಮ ರಾಜ್ಯ ಸಂಸತ್ ಸ್ಥಾನ ಏರಿಕೆಯಂತಹ ಸುವರ್ಣಾಕಾಶಗಳನ್ನು ಕಳೆದುಕೊಂಡಿತು. ಮಹಿಳೆಯರು ಮತ್ತು ರಾಜ್ಯದ ಹಿತಕ್ಕಾಗಿ ಕೇಂದ್ರ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಲಿದೆ’ ಎಂದು ಸಂಸ...
ಕೆಎಸ್ಎಸ್ಐಡಿಸಿ ನೇಮಕಾತಿ ಪರೀಕ್ಷೆ ಇಂದು
ಬೆಂಗಳೂರು: ಕೆಎಸ್ಎಸ್ಐಡಿಸಿ ಮತ್ತು ಬೆಂಗಳೂರು ಜಲಮಂಡಳಿ ಯಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್, ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಏ.26 ಮತ್ತು 27ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಪೂರ್ಣಗೊಳಿಸಿದೆ.

ವಿವೇಕ–ಬಹುತ್ವದ ಸಂಕಥನ
ವಿವಿಧ ಕ್ಷೇತ್ರಗಳ ಪ್ರಮುಖರ, ಮುಖ್ಯವಾಗಿ ಬರಹಗಾರರ ಬದುಕು ಹಾಗೂ ವಿಚಾರಗಳನ್ನು ಅವರ ಜೊತೆಗಿನ ಮಾತುಕತೆಯ ಮೂಲಕವೇ ಕಟ್ಟಿಕೊಡುವ ಸಂದರ್ಶನಗಳಿಗೆ ವಿಶೇಷ ಮಹತ್ವವಿದೆಯಾದರೂ, ಸಂದರ್ಶನ ಬರಹಗಳೇ ಒಂದು ಪ್ರಕಾರವಾಗಿ ಕನ್ನಡದಲ್ಲಿ ಬೆಳೆದಿಲ್ಲ. ಪತ್ರಿಕೆಗಳು, ನಿಯತಕಾಲಿಕಗಳು...
‘ನಿವೃತ್ತರು ವ್ಯವಸ್ಥೆಯ ಮಾರ್ಗದರ್ಶಕರು: ಸಿಜೆಐ ಸೂರ್ಯಕಾಂತ್
ಜೈಪುರ (ಪಿಟಿಐ): ‘ನ್ಯಾಯಾಂಗ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಸಾರ್ವಜನಿಕ ನಂಬಿಕೆ ಹೊಂದಿದ್ದು, ಇದನ್ನು ಬಲಪಡಿಸುವುದು ಅವು ಗಳ ಜವಾಬ್ದಾರಿಯಾಗಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಶನಿವಾರ ಇಲ್ಲಿ ಹೇಳಿದರು.