🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

15 days ago

PRNo image
PRPrajavani

ವಸತಿ ಕಾಲೇಜು ಲೋಕಾರ್ಪಣೆ ಮೇ 3ರಂದು

ಕೊಪ್ಪಳ: ತಾಲ್ಲೂಕಿನ ಕೋಳೂರು-ಕಾಟ್ರಳ್ಳಿ ಬಳಿಯ 48 ಎಕರೆ ಜಮೀನಿನಲ್ಲಿ ₹60 ಕೋಟಿ ವೆಚ್ಚದಲ್ಲಿ ತಲೆಎತ್ತಿರುವ 1,500 ವಿದ್ಯಾರ್ಥಿನಿಯರ ಸಾಮರ್ಥ್ಯದ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿಪೂರ್ವ ವಸತಿ ಕಾಲೇಜು ಮೇ 3ರಂದು ಲೋಕಾರ್ಪಣೆಗೊಳ್ಳಲಿದೆ.

54 days ago
‘ಸಮಾಜದ ಅಂಕುಡೊಂಕು‌ ತಿದ್ದಿದ ಬಸವಣ್ಣ’
PRPrajavani

‘ಸಮಾಜದ ಅಂಕುಡೊಂಕು‌ ತಿದ್ದಿದ ಬಸವಣ್ಣ’

ಕನಕಗಿರಿ: ಜಗಜ್ಯೋತಿ ಬಸವೇಶ್ವರರು ತಮ್ಮ ವಚನಗಳ ಮೂಲಕ ಆಗಿನ‌ ಸಮಾಜದಲ್ಲಿ ಬೇರೂರಿದ್ದ ಅಂಕುಡೊಂಕು ತಿದ್ದಿದ ಮಹಾನ್ ದಾರ್ಶನಿಕ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ ತಿಳಿಸಿದರು.

54 days ago
‘ಶಂಕರಾಚಾರ್ಯರ ಕೊಡುಗೆ ಅಪಾರ’
PRPrajavani

‘ಶಂಕರಾಚಾರ್ಯರ ಕೊಡುಗೆ ಅಪಾರ’

ಕುಕನೂರು: ಭಾರತೀಯ ಸಂಸ್ಕೃತಿ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಶಿರಸ್ತೇದಾರ್ ಮುಸ್ತಫಾ ತಿಳಿಸಿದರು.

54 days ago
ರೈತರ ಪಂಪ್‌ಸೆಟ್‌, ಕೇಬಲ್‌ ಕಳ್ಳತನ
PRPrajavani

ರೈತರ ಪಂಪ್‌ಸೆಟ್‌, ಕೇಬಲ್‌ ಕಳ್ಳತನ

ಕೊಪ್ಪಳ: ತಾಲ್ಲೂಕಿನ ಗೊಂಡಬಾಳ ಹಾಗೂ ಮುದ್ದಾಬಳ್ಳಿ ಸೀಮಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ರೈತರ ಜಮೀನುಗಳಲ್ಲಿ ಪಂಪಸೆಟ್‌ನ ಕೇಬಲ್ ಹಾಗೂ ಮೋಟರ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಶುಕ್ರವಾರ ರಾತ್ರಿ ಖದೀಮರು ರೈತರೊಬ್ಬರ ಪೈಪ್, ಮೋಟರ್ ಹಾಗೂ...

54 days ago
ನಿಂಗಪ್ಪ ಮೂಲಿಮನಿ ಆಯ್ಕೆ
PRPrajavani

ನಿಂಗಪ್ಪ ಮೂಲಿಮನಿ ಆಯ್ಕೆ

ಹನುಮಸಾಗರ: ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಲಬುರಗಿ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ ನಿಂಗಪ್ಪ ಮೂಲಿಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

54 days ago
ಚಿಕ್ಕಬೆಣಕಲ್ ಪ್ರೌಢಶಾಲೆಗೆ ಶೇ‌ 94.64 ಫಲಿತಾಂಶ
PRPrajavani

ಚಿಕ್ಕಬೆಣಕಲ್ ಪ್ರೌಢಶಾಲೆಗೆ ಶೇ‌ 94.64 ಫಲಿತಾಂಶ

ಗಂಗಾವತಿ: ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಶೇ 94.64ರಷ್ಟು ಫಲಿತಾಂಶ ತಂದಿದ್ದಾರೆ.

54 days ago
‘ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡನೀಯ’
PRPrajavani

‘ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡನೀಯ’

ಕೊಪ್ಪಳ: ‘ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ರಾಜಕಾರಣದ ವಿಷಯದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡಿಸುತ್ತೇವೆ’ ಎಂದು ಎದ್ದೇಳು ಕರ್ನಾಟಕ ಹಾಗೂ ವಿವಿಧ ಸಂಘಟನೆಗಳ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರ...

54 days ago
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
PRPrajavani

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಕುಷ್ಟಗಿ: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲು ವ್ಯವಸ್ಥೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿದರು.

54 days ago
ವಿದ್ಯಾರ್ಥಿ ವಿಕ್ರಮಗೆ ಸನ್ಮಾನ
PRPrajavani

ವಿದ್ಯಾರ್ಥಿ ವಿಕ್ರಮಗೆ ಸನ್ಮಾನ

ಕೊಪ್ಪಳ: ನಗರದ ಶಾರದ ಪಿಯು ಕಾಲೇಜು ವಿದ್ಯಾರ್ಥಿ ವಿಕ್ರಮ ರಾಥೋಡ ಜೆಇಇ ಅಡ್ವಾನ್ಸ್ ನಲ್ಲಿ ದೇಶದಲ್ಲಿಯೇ 584 ಅಂಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ವಿನಯ ಗುರೂಜಿ ಸನ್ಮಾನಿಸಿದ್ದಾರೆ.

54 days ago
PRNo image
PRPrajavani

ಸಿಡಿಲು ಬಡಿದು 2 ಆಕಳು ಸಾವು

ಕುಕನೂರು: ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಸಿಡಿಲು ಬಡಿದು ತಾಯವ್ವ ರಣದಪ್ಪ ಹಿರೇಮನಿ ಎಂಬುವರಿಗೆ ಸೇರಿದ ಎರಡು ಆಕಳು ಸಾವನಪ್ಪಿವೆ.

54 days ago
ಎಸ್‌ವಿಸಿ ಶಾಲೆಗೆ ಶೇ 96ರಷ್ಟು ಫಲಿತಾಂಶ
PRPrajavani

ಎಸ್‌ವಿಸಿ ಶಾಲೆಗೆ ಶೇ 96ರಷ್ಟು ಫಲಿತಾಂಶ

ಕುಷ್ಟಗಿ: ಇಲ್ಲಿಯ ಎಸ್‌ವಿಸಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 96ರಷ್ಟು ಫಲಿತಾಂಶ ಬಂದಿದೆ.

54 days ago
PRNo image
PRPrajavani

ಉಚಿತ ಶಿಕ್ಷಣ ಕೊಡಿ: ಡಿವೈಎಫ್‌ಐ ಆಗ್ರಹ

ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿಗೆ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಮುಂದಿನ ಶಿಕ್ಷಣ ಕೊಡಬೇಕು. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ಒದಗಿಸಬೇಕು ಎಂದು ಭಾರತ ಪ...

54 days ago
‘ಭಗೀರಥ ಮಹರ್ಷಿಯದ್ದು ಕಠಿಣ ಶ್ರಮ’
PRPrajavani

‘ಭಗೀರಥ ಮಹರ್ಷಿಯದ್ದು ಕಠಿಣ ಶ್ರಮ’

ಕಾರಟಗಿ: ಭಗೀರಥ ಸಮಾಜದಿಂದ ಪಟ್ಟಣದಲ್ಲಿ ಗುರುವಾರ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು.

54 days ago
PRNo image
PRPrajavani

ಹಮಾಲಿ ಕಾರ್ಮಿಕನ ಪುತ್ರಿಗೆ ಶೇ 96.64 ಅಂಕ

ಕನಕಗಿರಿ: ಇಲ್ಲಿನ ಜೂಲಕೇರಿ ಓಣಿಯ‌ ನಿವಾಸಿ ವಲಿಸಾಬ ಎಂ. ಜೂಲಕೇರಿ ಅವರ ಪುತ್ರಿ ಮೌಲಾಬೀ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (ಶೇ 96.64) ಉತ್ತಮ ಸಾಧನೆ ಮಾಡಿದ್ದಾರೆ.

54 days ago
‘ಸೂರ್ಯನಾಯಕ ತಾಂಡಾ ಕಂದಾಯ ಗ್ರಾಮವಾಗಿಸಿ’
PRPrajavani

‘ಸೂರ್ಯನಾಯಕ ತಾಂಡಾ ಕಂದಾಯ ಗ್ರಾಮವಾಗಿಸಿ’

ಗಂಗಾವತಿ:ತಾಲ್ಲೂಕಿನ ಬಸಾಪಟ್ಟಣ ಗ್ರಾ.ಪಂ ವ್ಯಾಪ್ತಿಯ ಸೂರ್ಯನಾಯಕ ತಾಂಡಾ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಿಸಲು ಒತ್ತಾಯಿಸಿ, ಅಖಿಲ ಕರ್ನಾಟಕ ಬಂಜಾರ (ಲಂಬಾಣಿ) ಸೇವಾಲಾಲ್ ಸಮಾಜದ ಗಂಗಾವತಿ ಕಾರ್ಯಾಧ್ಯಕ್ಷ ಬಾಲಾಜಿ ಚವ್ಹಾಣ್ ಜಿಲ್ಲಾ ಉಸ್ತುವಾರಿ ಸಚಿವ ಶಿವ...

54 days ago
PRNo image
PRPrajavani

ಎಸ್‌ಎಸ್‌ಎಲ್‌ಸಿ: ವಿವಿಧ ಶಾಲೆಗಳಿಗೆ ಉತ್ತಮ ಫಲಿತಾಂಶ

ಕಾರಟಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಕೆಂಬ್ರಿಡ್ಜ್‌ ಪಬ್ಲಿಕ್ ಸ್ಕೂಲ್‌ ಸತತ 3 ವರ್ಷಗಳಿಂದ ಶೇ 100 ಫಲಿತಾಂಶ ಮತ್ತು ಅತ್ಯಧಿಕ ಅಂಕದೊಂದಿಗೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.

54 days ago
ಬಸವೇಶ್ವರ ದೇಗುಲ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ
PRPrajavani

ಬಸವೇಶ್ವರ ದೇಗುಲ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಕನಕಗಿರಿ: ಸಮೀಪದ ಹುಲಿಹೈದರ ಗ್ರಾಮದ ಹೊರವಲಯದಲ್ಲಿ ಪಟ್ಟಣದ ಸಜ್ಜನ್ ಬಂಧುಗಳು ಹಾಗೂ ಹುಲಿಹೈದರ ಭಕ್ತರ ಸಹಕಾರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಸವೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಬಸವೇಶ್ವರ ಮೂರ್ತಿಯ ಪ್ರತಿಷ್ಠಾಪನೆಯ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡ...

54 days ago
PRNo image
PRPrajavani

ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಾಳೆಯಿಂದ

ಮುನಿರಾಬಾದ್: ಸಮೀಪದ ಶಹಾಪುರ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನ ದುರ್ಗಾಪರಮೇಶ್ವರಿ, ನಂದಿ ಹಾಗೂ ಗಣಪತಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರದಿಂದ(ಏ.27) ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

54 days ago
ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಮಂಜುನಾಥ
PRPrajavani

ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಮಂಜುನಾಥ

ಕಾರಟಗಿ: ‘ಗ್ರಾಮೀಣ ಭಾಗದಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆಡಳಿತದಲ್ಲಿ ಜನರು ಹೆಚ್ಚು ಭಾಗವಹಿಸಲಿ ಎನ್ನುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್...

54 days ago
ಢಣಾಪುರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
PRPrajavani

ಢಣಾಪುರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಗಂಗಾವತಿ: ತಾಲ್ಲೂಕಿನ ಢಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 97.01 ಆಗಿದೆ.

54 days ago
PrevPage 131 of 278Next