🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

Yesterday

ಪೊಲೀಸರ ಮಧ್ಯಸ್ಥಿಕೆ: ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು
PRPrajavani

ಪೊಲೀಸರ ಮಧ್ಯಸ್ಥಿಕೆ: ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು

ಕಾರಟಗಿ: ತಾಲ್ಲೂಕಿನ ಮೈಲಾಪುರ ಗ್ರಾಮದೊಳಗೆ ಬಸ್ಗಳು ಬಾರದೇ, ತಿರುವು ಬಳಿ ನಿಲ್ಲಸಿ, ಜನರು ನಡೆದು ಗ್ರಾಮ ತಲುಪುತ್ತಿರುವ ಸಮಸ್ಯೆಯ ಇತ್ಯರ್ಥಕ್ಕೆ ಜನಪ್ರತಿನಿಧಿ, ಅಧಿಕಾರಿಗಳಿಗೆ ಮಾಡಿಕೊಂಡ ಮನವಿಗೆ ಸ್ಪಂದನೆ ದೊರೆಯದಿರುವುದಕ್ಕೆ ಜನರು ಆಕ್ರೋಶಗೊಂಡು, ರಸ್ತೆ ತಡೆ ಪ...

Yesterday
ನರೇಗಾ: ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿವಸ ಆಚರಣೆ
PRPrajavani

ನರೇಗಾ: ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿವಸ ಆಚರಣೆ

ಕುಕನೂರು: ತಾಲ್ಲೂಕಿನ ಭಟಪ್ಪನಹಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಕಾವಳೆ ಮಾತನಾಡಿ, ‘ನರೇಗಾ ಯೋಜನೆಯ ಕಾಮಾರಿಗಳಲ್ಲಿ ಹಾಜರಾತಿ ಯಶಸ್ವಿಯಾಗಲು ಇ–ಕೆವೈಸಿ ಅ...

Yesterday
‘ತಂಬಾಕು ಸೇವನೆ ತಡೆಗೆ ಸಹಕಾರ ಅಗತ್ಯ’
PRPrajavani

‘ತಂಬಾಕು ಸೇವನೆ ತಡೆಗೆ ಸಹಕಾರ ಅಗತ್ಯ’

ಕಲಬುರಗಿ: ‘ತಂಬಾಕು ಸೇವೆನೆಯಿಂದ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಇದನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್.ಸಂಕನೂರ ಹೇಳ...

Yesterday
PRNo image
PRPrajavani

ಮಾನಸಿಕ ಆರೋಗ್ಯ ಚಿಕಿತ್ಸಾ ಶಿಬಿರ

ಕಲಬುರಗಿ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋಚೈತನ್ಯ ಕಾರ್ಯಕ್ರಮದಡಿ ಜಿಲ್ಲೆಯ ವಿವಿಧ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು...

Yesterday
PRNo image
PRPrajavani

‘ತಿಪ್ಪಣ್ಣಪ್ಪ ಕಮಕನೂರಗೆ ಎಂಎಲ್ಸಿ ಮಾಡಿ’

ಕಲಬುರಗಿ: ‘ತಿಪ್ಪಣ್ಣಪ್ಪ ಕಮಕನೂರ ಅವರನ್ನು ಮುಂದಿನ 6 ವರ್ಷಗಳ ಅವಧಿಗೆ ಪೂರ್ಣಾವಧಿಯ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕು’ ಎಂದು ಕಲ್ಯಾಣ ಕರ್ನಾಟಕ ಕೋಲಿ (ಗಂಗಾಮತ) ಸಮಾಜದ ಅಧ್ಯಕ್ಷ ಅಮೃತ ಎಚ್.ಡಿಗ್ಗಿ ಒತ್ತಾಯಿಸಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮ...

Yesterday
ಕೈ ಮೇಲೆ ‘ನೆಕ್ಸ್ಟ್ ಸಿಎಂ ಡಿಕೆಶಿ’ ಟ್ಯಾಟೂ: ಅಭಿಮಾನಿಯ ಅಭಿಮಾನ
PRPrajavani

ಕೈ ಮೇಲೆ ‘ನೆಕ್ಸ್ಟ್ ಸಿಎಂ ಡಿಕೆಶಿ’ ಟ್ಯಾಟೂ: ಅಭಿಮಾನಿಯ ಅಭಿಮಾನ

ಸುರಪುರ: ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ, ಸಮೀಪದ ಹಸನಾಪುರದ ರಮೇಶ ನಂಬಾ ಅವರು ತಮ್ಮ ಕೈ ಮೇಲೆ ಡಿಕೆಶಿ ನೆಕ್ಸ್ಟ್ ಸಿಎಂ ಎಂದು ಟ್ಯಾಟೂ (ಹಚ್ಚೆ) ಹಾಕಿಸಿಕೊಂಡಿದ್ದು ಗಮನ ಸೆಳೆಯುತ್ತಿದೆ. ರಮೇಶ ನಂಬಾ ಅವರು ಡಿಕೆಶಿ ಅಭಿಮಾನಿ. 3 ವರ್ಷಗಳ ಹಿ...

Yesterday
ಕಾಯಂ ಮಾಡಲು ಒತ್ತಾಯ
PRPrajavani

ಕಾಯಂ ಮಾಡಲು ಒತ್ತಾಯ

ಕಲಬುರಗಿ: ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೈದ್ರಾಬಾದ್ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್...

Yesterday
‘ಕರ್ತವ್ಯ’ಕ್ಕೆ 34,412 ನೌಕರರ ನೋಂದಣಿ
PRPrajavani

‘ಕರ್ತವ್ಯ’ಕ್ಕೆ 34,412 ನೌಕರರ ನೋಂದಣಿ

ಮಲ್ಲಿಕಾರ್ಜುನ ನಾಲವಾರ ಯಾದಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಾತಿಗಾಗಿ ರೂಪಿಸಲಾದ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (ಕಾಮ್ಸ್ ಆ್ಯಪ್) ‘ಕರ್ತವ್ಯ’ ತಂತ್ರಾಂಶದಲ್ಲಿ ಕಲಬುರಗಿ ವಿಭಾಗದಲ್ಲಿ 34,412 ನೌಕರರು ನೋಂದಾಯಿಸಿದ...

Yesterday
ಎಸ್ಐಆರ್ ಪ್ರಕ್ರಿಯೆ ಜೂನ್ 30ರಿಂದ ಆರಂಭ
PRPrajavani

ಎಸ್ಐಆರ್ ಪ್ರಕ್ರಿಯೆ ಜೂನ್ 30ರಿಂದ ಆರಂಭ

ಕಲಬುರಗಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಜೂನ್ 30ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದರು. ‘ಜಿಲ್ಲೆಯಲ್ಲಿ ಸದ್ಯ 23,73,909 ಮತದಾರರಿದ್ದಾರೆ. ಅವರ ಮಾಹಿತಿಯನ್ನು 2002ರ...

Yesterday
PRNo image
PRPrajavani

ಡಿಪ್ಲೊಮಾ ಕೋರ್ಸ್: ಅವಧಿ ವಿಸ್ತರಣೆ

ಕಲಬುರಗಿ: ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನಲ್ಲಿ ಪ್ರಥಮ ಸೆಮಿಸ್ಟರ್ ವಿವಿಧ ಡಿಪ್ಲೊಮಾ ಕೋರ್ಸ್ಗಳಿಗೆ ಎಸ್ಎಸ್ಎಲ್ಸಿ/ ಸಿಬಿಎಸ್ಇ ಪಾಸಾದ ವಿದ್ಯಾರ್ಥಿನಿಯರಿಂದ ಆಫ್ಲೈನ್ ಪ್ರವೇಶ ಪಡೆಯುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದ...

Yesterday
ಕುಸನೂರು: ಶಾಲಾ ಪ್ರಾರಂಭೋತ್ಸವ
PRPrajavani

ಕುಸನೂರು: ಶಾಲಾ ಪ್ರಾರಂಭೋತ್ಸವ

ಕಲಬುರಗಿ: ತಾಲ್ಲೂಕಿನ ಕುಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪೇಂದ್ರ ಬರಗಾಲಿ ಅವರ ನೇತೃತ್ವದಲ್ಲಿ ಮಕ್ಕಳಿಗೆ ಪೆನ್ನು ಹಾಗೂ ನೋಟ್ಬುಕ್ಗಳನ...

Yesterday
PRNo image
PRPrajavani

ಸರ್ಕಾರಿ ಪಾಲಿಟೆಕ್ನಿಕ್: ಆಫ್ಲೈನ್ ಮೂಲಕ ಭರ್ತಿ

ಕಲಬುರಗಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್ಗಳಿಗಾಗಿ ಮೆರಿಟ್ ಆಧಾರಿತ ಆನ್ಲೈನ್ ಪ್ರವೇಶ ಪ್ರಕ್ರಿಯೆ ನಂತರ ಖಾಲಿ ಉಳಿದಿರುವ ಸೀಟುಗಳಿಗೆ ಆಫ್ಲೈನ್ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಎಲ್ಲಾ ಶೈ...

Yesterday
PRNo image
PRPrajavani

ನವದೆಹಲಿಯಲ್ಲಿ ಕೋಲಿ ಸಮಾಜದ ಬೃಹತ್ ಸಮಾವೇಶ 21ರಂದು

ಕಲಬುರಗಿ: ‘ಅಖಿಲ ಭಾರತೀಯ ಕೋಲಿ ಸಮಾಜದಿಂದರಾಷ್ಟ್ರಮಟ್ಟದ ಬೃಹತ್ ಸಮಾವೇಶವನ್ನು ಜೂ.21ರಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಟಿ.ಡಿ. ರಾಜ್ ತಿಳಿಸಿದರು. ‘ಮುಖ...

Yesterday
‘ಪ್ರಾದೇಶಿಕ ಹಬ್ ಆಗಿ ಕಲಬುರಗಿ ಅಭಿವೃದ್ಧಿ’
PRPrajavani

‘ಪ್ರಾದೇಶಿಕ ಹಬ್ ಆಗಿ ಕಲಬುರಗಿ ಅಭಿವೃದ್ಧಿ’

ಕಲಬುರಗಿ: ‘ಕಲಬುರಗಿಯನ್ನು ಸ್ಟಾರ್ ಏರ್ ಸಂಸ್ಥೆಯ ಪ್ರಾದೇಶಿಕ ಹಬ್ ಆಗಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸ್ಟಾರ್ ಏರ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ವ್ಯವಸ್ಥಾಪಕ ಮೊಹಮ್ಮದ್ ಸೊಹೈಲ್ ಅಹ್ಮದ್ ತಿಳಿಸಿದರು. ಜೂನ್ 10ರಿಂದ ವಿಮಾ...

Yesterday
PRNo image
PRPrajavani

ವಿಶ್ವ ಪರಿಸರ ದಿನ: ವಿವಿಧ ಕಾರ್ಯಕ್ರಮ

ಕಲಬುರಗಿ: ವಿಶ್ವ ಪರಿಸರ ದಿನ ಅಂಗವಾಗಿ ಜೂನ್ 5 ಹಾಗೂ 6ರಂದು ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ತಿಳಿಸಿದ್ದಾರೆ. ಜೂ.5ರಂದು ಬೆಳಿಗ್ಗೆ 11 ಗಂಟೆಗೆ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳ...

Yesterday
PRNo image
PRPrajavani

ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ಸೂಚನೆ: ಹೋರಾಟಕ್ಕೆ ಸಂದ ಜಯ; ಮಹೇಶ

ಕಲಬುರಗಿ: ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವಂತೆ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿರುವುದು ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ನಿರಂತರ ಹೋರಾಟಕ್...

Yesterday
PRNo image
PRPrajavani

‘ಕನೀಜ್ ಫಾತಿಮಾಗೆ ಸಚಿವ ಸ್ಥಾನ ನೀಡಿ’

ಕಲಬುರಗಿ: ‘ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಮತ್ತು ಶಾಸಕಿ ಕನೀಜ್ ಫಾತಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಅಂಬಿಗರ ಸೇವಾ ದಳದ ಜಿಲ್ಲಾಧ್ಯಕ್ಷ ಆನಂದ ಎನ್.ಕದ್ದರಗಿ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ಅವರು ಕಾಂ...

Yesterday
‘ಕನ್ನಡ ಕಲಿಕೆ ಇಂದಿನ ತುರ್ತು ಅಗತ್ಯ’
PRPrajavani

‘ಕನ್ನಡ ಕಲಿಕೆ ಇಂದಿನ ತುರ್ತು ಅಗತ್ಯ’

ಕಲಬುರಗಿ: ‘ಕನ್ನಡ ಕಲಿಯುವುದು ಮತ್ತು ಕಲಿಸುವುದು ಇಂದಿನ ತುರ್ತು ಅಗತ್ಯ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು. ನಗರದ ರಂಗಾಯಣ ಸಭಾಂಗಣದಲ್ಲಿ ಸಿರಿಗನ್ನಡ ವೇದಿಕೆ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಉಪನ್ಯಾಸ ಹಾ...

Yesterday
PRNo image
PRPrajavani

ವೇಶ್ಯಾವಾಟಿಕೆ: 10 ಮಂದಿ ಬಂಧನ

ಕಲಬುರಗಿ: ನಗರದ ವಿವಿಧೆಡೆ ಲಾಡ್ಜ್ಗಳ ಮೇಲೆ ದಿಢೀರ್ ದಾಳಿ ನಡೆಸಿದ ಕಲಬುರಗಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು, ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿದ್ದಾರೆ. ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ಯುವತಿ ಸೇರಿದಂ...

Yesterday
ಎಸ್ಎಸ್ಎಲ್ಸಿ, ಪಿಯುಸಿ ಟಾಪರ್ಗಳಿಗೆ ಸನ್ಮಾನ 5ರಂದು
PRPrajavani

ಎಸ್ಎಸ್ಎಲ್ಸಿ, ಪಿಯುಸಿ ಟಾಪರ್ಗಳಿಗೆ ಸನ್ಮಾನ 5ರಂದು

ಔರಾದ್: ‘ಔರಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಇದೇ 5ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ...

Yesterday
PrevPage 20 of 278Next