🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

22 days ago

PRNo image
PRPrajavani

ತಾಮ್ರದ ಕೇಬಲ್‌ ಕಳವು: ಮೂವರ ಬಂಧನ

ಬೆಂಗಳೂರು: ಬಿಎಸ್‌ಎನ್‌ಎಲ್‌ ಸಿಬ್ಬಂದಿ ಯಂತೆ ಸಮವಸ್ತ್ರ ಧರಿಸಿಕೊಂಡು, ಮಾಡ್ಯೂಲ್ಸ್ ಹಾಗೂ ತಾಮ್ರದ ಕೇಬಲ್‌ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯದ ಮೂವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

62 days ago
ಜಿಬಿಎ ಶಾಲೆಗಳಲ್ಲಿ ಶೇ 88.5 ಫಲಿತಾಂಶ
PRPrajavani

ಜಿಬಿಎ ಶಾಲೆಗಳಲ್ಲಿ ಶೇ 88.5 ಫಲಿತಾಂಶ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ನಾಲ್ಕು ನಗರ ಪಾಲಿಕೆಗಳ ವ್ಯಾಪ್ತಿಯ 34 ಶಾಲೆಗಳಲ್ಲಿ ಶೇ 88.5 ರಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

62 days ago
ಬಮೂಲ್: ಗುಂಪು ರಾಸು ವಿಮೆ ಯೋಜನೆಗೆ ಚಾಲನೆ
PRPrajavani

ಬಮೂಲ್: ಗುಂಪು ರಾಸು ವಿಮೆ ಯೋಜನೆಗೆ ಚಾಲನೆ

ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ(ಬಮೂಲ್) ನೂತನವಾಗಿ ಆರಂಭಿಸಿರುವ ಗುಂಪು ರಾಸು ವಿಮೆ ಯೋಜನೆಗೆ ಯಲಹಂಕ ಕ್ಷೇತ್ರದ ಹನಿಯೂರು ಗ್ರಾಮದಲ್ಲಿ ಗೋ ಪೂಜೆ ಮಾಡುವ ಮೂಲಕ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಗುರುವಾರ ಚಾಲನೆ ನೀಡಿದರು.

62 days ago
PRNo image
PRPrajavani

ಆದಿ ಶಂಕರರ ಪ್ರತಿಮೆ ಸ್ಥಾಪನೆ: ಗೋಪಾಲಯ್ಯ

ಬೆಂಗಳೂರು: ಮುಂದಿನ ವರ್ಷದ ಶಂಕರ ಜಯಂತಿಗೆ ಮುನ್ನ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆದಿ ಶಂಕರಾಚಾರ್ಯರ ಬೃಹತ್ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ಕೆ. ಗೋಪಾಲಯ್ಯ ತಿಳಿಸಿದರು.

62 days ago
PRNo image
PRPrajavani

ಪಾಲಿಕೆ ಹೆಸರಿನಲ್ಲಿ ವಂಚನೆ ಯತ್ನ: ಜಾಗ್ರತೆಗೆ ಮನವಿ

ಬೆಂಗಳೂರು: ಜಿಬಿಎ ಮುಖ್ಯ ಆಯುಕ್ತ ಹಾಗೂ ನಗರ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ, ನಾಗರಿಕರನ್ನು ವಂಚಿಸುವ ಯತ್ನ ನಡೆಯುತ್ತಿದೆ. ನಾಗರಿಕರು ಜಾಗ್ರತೆ ವಹಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.

62 days ago
‘ಕಾರ್ಪೊರೇಟ್ ಕಮ್ಯೂಟ್ ನಡ್ಜ್‌’ಗೆ ಚಾಲನೆ
PRPrajavani

‘ಕಾರ್ಪೊರೇಟ್ ಕಮ್ಯೂಟ್ ನಡ್ಜ್‌’ಗೆ ಚಾಲನೆ

ಬೆಂಗಳೂರು: ರಸ್ತೆ ಸಂಚಾರ ದಟ್ಟಣೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ‘ಕಾರ್ಪೊರೇಟ್ ಕಮ್ಯೂಟ್ ನಡ್ಜ್’ ಕಾರ್ಯಕ್ರಮಕ್ಕೆ ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಗುರುವಾರ ಚಾಲನೆ ನೀಡಿದರು.

62 days ago
ಡಬಲ್ ಡೆಕರ್ ಫ್ಲೈಓವರ್‌: ಸಂಚಾರಕ್ಕೆ ಮುಕ್ತ
PRPrajavani

ಡಬಲ್ ಡೆಕರ್ ಫ್ಲೈಓವರ್‌: ಸಂಚಾರಕ್ಕೆ ಮುಕ್ತ

ಬೆಂಗಳೂರು: ನಗರದ ಮೊದಲ ಡಬಲ್ ಡೆಕರ್ ಯೋಜನೆ ಪೂರ್ಣಗೊಂಡಿದ್ದು, ಸಂಚಾರ ಪೊಲೀಸರು ಬುಧವಾರ ಎಚ್‌ಎಸ್‌ಆರ್ ಲೇಔಟ್-ರಾಗಿಗುಡ್ಡ ಡೆಕರ್‌ ಅನ್ನು ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

62 days ago
ಮುಸ್ಲಿಮರಿಗೆ ಕಾಂಗ್ರೆಸ್‌ನ ಅವಶ್ಯಕತೆ ಇಲ್ಲ: ಧರ್ಮ ಗುರುಗಳು ದೂರು
PRPrajavani

ಮುಸ್ಲಿಮರಿಗೆ ಕಾಂಗ್ರೆಸ್‌ನ ಅವಶ್ಯಕತೆ ಇಲ್ಲ: ಧರ್ಮ ಗುರುಗಳು ದೂರು

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ದೂರಿದರು.

62 days ago
PRNo image
PRPrajavani

‘ಸ್ವಚ್ಛ ರಾಮಮೂರ್ತಿನಗರ’ ಅಭಿಯಾನ

ಬೆಂಗಳೂರು: ಪೂರ್ವ ನಗರ ಪಾಲಿಕೆ, ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘ, ಬೃಂದಾವನ್‌ ಎಂಜಿನಿಯರಿಂಗ್‌ ಕಾಲೇಜು ಸಹಯೋಗದಲ್ಲಿ ಸ್ವಚ್ಛ ರಾಮ ಮೂರ್ತಿನಗರಕ್ಕಾಗಿ ವಿಶೇಷ ಅಭಿಯಾನ ಬುಧವಾರ ಆರಂಭವಾಯಿತು.

62 days ago
PRNo image
PRPrajavani

ಇಂದಿನಿಂದ ಇತಿಹಾಸ ಮಹಾಧಿವೇಶನ

ಬೆಂಗಳೂರು: ಕರ್ನಾಟಕ ಇತಿಹಾಸ ಪರಿಷತ್ತಿನ 36ನೇ ವಾರ್ಷಿಕ ಮಹಾಧಿವೇಶನ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಇರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏಪ್ರಿಲ್ 24ರಿಂದ ಮೂರು ದಿನ ನಡೆಯಲಿದೆ.

62 days ago
ಭಾರತದ ಅಥ್ಲೆಟಿಕ್ಸ್‌ನಲ್ಲಿ ಪ್ರಗತಿ: ಹೈಜಂಪ್ ತಾರೆ ಬ್ಲಾಂಕಾ ವ್ಲಾಸಿಕ್
PRPrajavani

ಭಾರತದ ಅಥ್ಲೆಟಿಕ್ಸ್‌ನಲ್ಲಿ ಪ್ರಗತಿ: ಹೈಜಂಪ್ ತಾರೆ ಬ್ಲಾಂಕಾ ವ್ಲಾಸಿಕ್

ಬೆಂಗಳೂರು: ‘ಸುಮಾರು ಒಂದು ದಶಕದಿಂದ ಭಾರತದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅಥ್ಲೀಟುಗಳ ಪ್ರದರ್ಶನದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ನನ್ನಿಂದ ಯಾವುದೇ ನೆರವು ಬೇಕಾದರೆ ನೀಡಲು ಸಿದ್ಧಳಾಗಿದ್ದೇನೆ’ ಎಂದು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದ...

62 days ago
ಮೋದಿ ‘ಭಯೋತ್ಪಾದಕ’ ಎಂದು ಟೀಕೆ: ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ
PRPrajavani

ಮೋದಿ ‘ಭಯೋತ್ಪಾದಕ’ ಎಂದು ಟೀಕೆ: ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

62 days ago
ವಿಧಾನಸಭಾ ಚುನಾವಣೆ ಮುಕ್ತಾಯ: ದೆಹಲಿಗೆ ಡಿ.ಕೆ. ಶಿವಕುಮಾರ್‌
PRPrajavani

ವಿಧಾನಸಭಾ ಚುನಾವಣೆ ಮುಕ್ತಾಯ: ದೆಹಲಿಗೆ ಡಿ.ಕೆ. ಶಿವಕುಮಾರ್‌

ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರಾಷ್ಟ್ರ ರಾಜಧಾನಿಗೆ ದೌಡಾಯಿಸಿದರು. ರಾಜ್ಯ ಸರ್ಕಾರದ ಅಧಿಕಾರ ಹಂಚಿಕೆ ವಿಷಯದ ಬಗ್ಗೆ ಹೈಕಮಾಂಡ್‌ ನಾಯಕರನ್ನು ಗುರುವಾರ ರಾತ್ರಿ ಭೇಟಿ ಮಾಡಿ...

62 days ago
PRNo image
PRPrajavani

‘ಅರ್ಹರಿಗೆ ಸೌಲಭ್ಯ ತಲುಪಿಸಿ’

ಮೈಸೂರು: ‘ಪ್ರಧಾನ ಮಂತ್ರಿಗಳ 15 ಅಂಶಗಳಡಿ ಕಾರ್ಯಕ್ರಮದಡಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಿ’ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

62 days ago
ಪಾರ್ಕಿನ್ಸನ್ ದಿನಾಚರಣೆ
PRPrajavani

ಪಾರ್ಕಿನ್ಸನ್ ದಿನಾಚರಣೆ

ಮೈಸೂರು: ‘ಆರಂಭಿಕ ರೋಗ ನಿರ್ಣಯದಿಂದ ಪಾರ್ಕಿನ್ಸನ್ ಕಾಯಿಲೆಯನ್ನು ಸುಧಾರಿಸಬಹುದು’ ಎಂದು ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು ತಿಳಿಸಿದರು.

62 days ago
PRNo image
PRPrajavani

₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಹಾಸನ: ಇಲ್ಲಿನ ಬಿ.ಕಾಟೀಹಳ್ಳಿ ಕೊಪ್ಪಲಿನ ಮನೆಯ ಬೀಗ ಮುರಿದು ₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

62 days ago
‘ಇಂಗ್ಲಿಷ್‌ ಹೇರಿಕೆ ಖಂಡನೀಯ’
PRPrajavani

‘ಇಂಗ್ಲಿಷ್‌ ಹೇರಿಕೆ ಖಂಡನೀಯ’

ಮೈಸೂರು: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಮುಖವಾಡದಲ್ಲಿ ಕನ್ನಡ ಕಿತ್ತು ಹಾಕಿ ಇಂಗ್ಲಿಷ್‌ ಹೇರುತ್ತಿರುವ ರಾಜ್ಯ ಸರ್ಕಾರದ ಜನವಿರೋಧಿ ನಿರ್ಧಾರ ಖಂಡಿಸಿ ಎಐಡಿಎಸ್ಓ ಸದಸ್ಯರು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟಿಸಿದರು.

62 days ago
ತರಳಬಾಳು ಶಾಲೆ ಸಾಧನೆ
PRPrajavani

ತರಳಬಾಳು ಶಾಲೆ ಸಾಧನೆ

ಮೈಸೂರು: ತೊಣಚಿ ಕೊಪ್ಪಲು ಬಡಾವಣೆಯ ತರಳ ಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪ‍ರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

62 days ago
ಪುಸ್ತಕ ದಿನ: ನೆನಪುಗಳ ಯಾನ
PRPrajavani

ಪುಸ್ತಕ ದಿನ: ನೆನಪುಗಳ ಯಾನ

ಮೈಸೂರು: ಅಲ್ಲಿ ಪುಸ್ತಕಗಳು ತಮ್ಮನ್ನು ರೂಪಿಸಿದ ಕುರಿತ ನೆನಪುಗಳ ಯಾನವಿತ್ತು. ಯಾವ ಪುಸ್ತಕದಿಂದ ಏನು ಕಲಿತೆವೆಂಬ ಕುರಿತು ಕೃತಜ್ಞತೆಯ ಭಾವವಿತ್ತು. ಪುಸ್ತಕಗಳ ಓದಿನಿಂದ ಆಗುವ ಪ್ರಯೋಜನಗಳ ಕುರಿತ ವಿಶ್ಲೇಷಣೆ ಇತ್ತು. ಹೊಸ ಪುಸ್ತಕ ಬಿಡುಗಡೆಯ ಸಂಭ್ರಮವೂ ಇತ್ತು. ಲೇಖ...

62 days ago
PRNo image
PRPrajavani

ವಂಚನೆ ಆರೋಪ: ಕಾನ್‌ಸ್ಟೆಬಲ್‌ ವಿರುದ್ಧ ಪ್ರಕರಣ ದಾಖಲು

ಮೈಸೂರು: ‘ಅಡವಿಟ್ಟ ಚಿನ್ನಾಭರಣ ಬಿಡಿಸಲು ಹಣ ಪಡೆದ ಪೊಲೀಸ್ ಕಾನ್‌ಸ್ಟೆಬಲ್‌ ಹಣ ವಾಪಸ್ ನೀಡದೇ ವಂಚಿಸಿದ್ದಾರೆ’ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

62 days ago
PrevPage 219 of 278Next