🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

2 days ago

ಪರಿಸರ ಸಂರಕ್ಷಣೆ ಮಾಡಿ: ಪರಿಸರ ಅಧಿಕಾರಿ ಗಣಪತಿ ಹೆಗಡೆ
PRPrajavani

ಪರಿಸರ ಸಂರಕ್ಷಣೆ ಮಾಡಿ: ಪರಿಸರ ಅಧಿಕಾರಿ ಗಣಪತಿ ಹೆಗಡೆ

ರಾಯಚೂರು: ಅತಿಯಾದ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಹಾಗೂ ಇತರೆ ರಾಸಾಯನಿಕಗಳ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜೊತೆಗೆ ಮುಂದಿನ ಪೀಳಿಗೆಯ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪರಿಸರ ಅಧಿಕಾರಿ ಗಣಪತಿ ಹೆಗಡೆ ಹೇಳಿದರು. ...

2 days ago
ಕಂಪನಿ ಕಾರ್ಪೋರೇಟರ್ಗಳ ಅತಿಯಾದ ಭೂದಾಹ ತೀರಿಸಲು ರೈತರ ಬಲಿ: ಪೂಜಾರ
PRPrajavani

ಕಂಪನಿ ಕಾರ್ಪೋರೇಟರ್ಗಳ ಅತಿಯಾದ ಭೂದಾಹ ತೀರಿಸಲು ರೈತರ ಬಲಿ: ಪೂಜಾರ

ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಧರಣಿ ಮಂಗಳವಾರ 215 ದಿನಗಳನ್ನು ಪೂರ್ಣಗೊಳಿಸಿತು. ಧರಣಿಗೆ ಕರ್ನಾಟ...

2 days ago
ಸಿಂಧನೂರು: ದಲಿತ ಸಾಹಿತ್ಯ ಪರಿಷತ್ ಪೂರ್ವಭಾವಿ ಸಭೆ
PRPrajavani

ಸಿಂಧನೂರು: ದಲಿತ ಸಾಹಿತ್ಯ ಪರಿಷತ್ ಪೂರ್ವಭಾವಿ ಸಭೆ

ಸಿಂಧನೂರು: ದಲಿತ ಸಾಹಿತ್ಯ ಪರಿಷತ್ ಯುವ ಘಟಕ ಮತ್ತು ಮಹಿಳಾ ಘಟಕದ ವತಿಯಿಂದ ದ.ಸಾ.ಪ ಜಿಲ್ಲಾ ಅಧ್ಯಕ್ಷ ಹುಸೇನಪ್ಪ ಅಮರಾಪುರ ಅಧ್ಯಕ್ಷತೆಯಲ್ಲಿ ಜೂನ್ 4 ರಂದು ಮಧ್ಯಾಹ್ನ 4ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ ದ.ಸಾ.ಪ. ಯುವ ಘಟಕ ಮತ್ತು ಮಹಿಳಾ ಘಟಕದ ನೂತನ ಪದಾಧಿಕಾ...

2 days ago
ಸಮಾಜ ಕಲ್ಯಾಣ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ
PRPrajavani

ಸಮಾಜ ಕಲ್ಯಾಣ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ರಾಯಚೂರು: ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿವೇಶನ ಹೊಂದಿರುವ ಬಗ್ಗೆ ಹಕ್ಕುಪತ್ರ ಅಥವಾ ಪೂರಕ ದಾಖಲಾತಿ ಪ್ರತಿ,...

2 days ago
ರಾಯಚೂರು: 20ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
PRPrajavani

ರಾಯಚೂರು: 20ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ರಾಯಚೂರು: ‘ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯ ಮೂರನೇ ಹಂತದ ಪ್ರಕ್ರಿಯೆಯು ಜೂನ್ 20ರಿಂದ ಆರಂಭವಾಗಿ ಅಕ್ಟೋಬರ್ 7ಕ್ಕೆ ಮುಕ್ತಾಯವಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು. ಇಲ್ಲಿಯ ಜ...

2 days ago
ದೇವದುರ್ಗ: ಹತ್ತಿ ಬೆಳೆ; ರೈತರಿಗೆ ತರಬೇತಿ
PRPrajavani

ದೇವದುರ್ಗ: ಹತ್ತಿ ಬೆಳೆ; ರೈತರಿಗೆ ತರಬೇತಿ

ದೇವದುರ್ಗ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹತ್ತಿ ಬೆಳೆಗಾರರಿಗೆ ಸೋಮವಾರ ಕೃಷಿ ಇಲಾಖೆ ರಾಯಚೂರು ಮತ್ತು ಮಲದಕಲ್ ಗೆಳೆಯರ ಬಳಗ ಮತ್ತು ಜ್ಞಾನವೃಕ್ಷ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಈಚೆಗೆ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ...

2 days ago
ಜೇವರ್ಗಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ
PRPrajavani

ಜೇವರ್ಗಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಜೇವರ್ಗಿ: ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಸೋಮವಾರ ಸಾಲಬಾಧೆಯಿಂದ ರೈತ ಬಸಪ್ಪ ನಿಂಗಪ್ಪ ಗೊಬ್ಬಿ (60) ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ ಹಾಗೂ 6 ಜನ ಮಕ್ಕಳಿದ್ದಾರೆ. ನೆಲೋಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ...

2 days ago
ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಹುದ್ದೆ ನೀಡಲು ಒತ್ತಾಯ
PRPrajavani

ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಹುದ್ದೆ ನೀಡಲು ಒತ್ತಾಯ

ವಾಡಿ: ‘ಪ್ರಬುದ್ಧತೆಯ ಮೂಲಕ ಸಚಿವ ಸ್ಥಾನ ನಿಭಾಯಿಸಿದ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿ ಪಿಎಂಕೆ ಫ್ಯಾನ್ಸ್ ಕ್ಲಬ್ ಕಾರ್ಯಕರ್ತರು ಶುಕ್ರವಾರ ಸಂಜೆ ಮೆರವಣಿಗೆ ನಡೆಸಿದರು. ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಿಂದ ...

2 days ago
ಕಾಳಗಿ: ರಸಗೊಬ್ಬರ ಕೊರತೆ ನೀಗಿಸಿ; ರೈತರ ಒತ್ತಾಯ
PRPrajavani

ಕಾಳಗಿ: ರಸಗೊಬ್ಬರ ಕೊರತೆ ನೀಗಿಸಿ; ರೈತರ ಒತ್ತಾಯ

ಕಾಳಗಿ: ‘ಮುಂಗಾರು ಹಂಗಾಮಿನಲ್ಲಿ ಬಿತ್ತನೆ ತಯಾರಿ ನಡೆದಿದ್ದು ರಸಗೊಬ್ಬರ ಕೊರತೆ ಕಾಡುತ್ತಿದೆ. ಗೊಬ್ಬರದ ಅಭಾವದ ಮಧ್ಯೆ ಬೆಲೆ ಏರಿಕೆ ಅನ್ನದಾತರ ಮೇಲೆ ಬರೆ ಎಳೆದಿದೆ’ ಎಂದು ರೈತರು ಆಪಾದಿಸಿದ್ದಾರೆ. ಶನಿವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ...

2 days ago
ಮಂತ್ರಿ ಸ್ಥಾನ ಸಿಗಲಿ ಎಂದು ಡಾ.ಅಜಯಸಿಂಗ್ ಪರ ಕೇದಾರನಾಥದಲ್ಲಿ ಪೂಜೆ
PRPrajavani

ಮಂತ್ರಿ ಸ್ಥಾನ ಸಿಗಲಿ ಎಂದು ಡಾ.ಅಜಯಸಿಂಗ್ ಪರ ಕೇದಾರನಾಥದಲ್ಲಿ ಪೂಜೆ

ಜೇವರ್ಗಿ: ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಗಲಿ ಎಂದು ಹಾರೈಸಿ ಪ್ರಸಿದ್ದ ಕ್ಷೇತ್ರಗಳಲ್ಲೊಂದಾದ ಕೇದಾರನಾಥ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಸತತ ಮೂರು ಬಾರಿ ಜೇವರ್ಗಿ ಕ್ಷೇತ್ರದಿಂದ ಚುನಾಯಿತರಾಗಿ ಹಲವಾರು ಅಭಿವ...

2 days ago
ಅಫಜಲಪುರ: ವಿದ್ಯುತ್ ಖಾಸಗೀಕರಣಕ್ಕೆ ಗುತ್ತಿಗೆದಾರರ ಸಂಘ ವಿರೋಧ
PRPrajavani

ಅಫಜಲಪುರ: ವಿದ್ಯುತ್ ಖಾಸಗೀಕರಣಕ್ಕೆ ಗುತ್ತಿಗೆದಾರರ ಸಂಘ ವಿರೋಧ

ಅಫಜಲಪುರ: ‘ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಪ್ರಸ್ತಾವನೆಯು ಸಾವಿರಾರು ಗುತ್ತಿಗೆದಾರರ ಬದುಕಿಗೆ ಕುತ್ತು ತರಲಿದೆ. ಗ್ರಾಹಕರಿಗೂ ಸಂಕಷ್ಟ ಆಗಲಿದೆ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುಮತಿ ಪಡೆದ ವಿದ್ಯುತ್ ಗು...

2 days ago
ವಾಡಿ: ಎಸ್ಎಸ್ಎಲ್ಸಿ, ಪಿಯುಸಿ ಸಾಧಕರಿಗೆ ಸನ್ಮಾನ
PRPrajavani

ವಾಡಿ: ಎಸ್ಎಸ್ಎಲ್ಸಿ, ಪಿಯುಸಿ ಸಾಧಕರಿಗೆ ಸನ್ಮಾನ

ವಾಡಿ: ಹಲಕರ್ಟಿ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯ ಅವರದ್ದು ಪರರ ಸುಖಕ್ಕಾಗಿ ಮಿಡಿಯುವ ಮನಸ್ಸು ಇದ್ದುದ್ದರಿಂದಲೇ ಸಮಾಜಮುಖಿ ಕಾರ್ಯದ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪಾಳಾ ಹಿರೇಮಠ ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯ ಹೇ...

2 days ago
ಚಿತ್ತಾಪುರ: ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ
PRPrajavani

ಚಿತ್ತಾಪುರ: ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ

ಚಿತ್ತಾಪುರ: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಪೂರೈಸಲು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಮಾಡಿಕೊಂಡಿದ್ದು ಸೋಮವಾರ ಬೀಜ ವಿತರಣೆಗೆ ಚಾಲನೆ ನೀಡಲಾಯಿತು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಭೀಮಣ್ಣಾ ಸಾಲಿ, ತಾಲ್ಲೂಕ...

2 days ago
ಶಹಾಬಾದ್: ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳ ನೇಮಕ
PRPrajavani

ಶಹಾಬಾದ್: ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳ ನೇಮಕ

ಶಹಾಬಾದ್: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ)ಶಹಾಬಾದ್ ತಾಲ್ಲೂಕ ಕಾರ್ಯಕರ್ತರ ಸಭೆ ನಡೆಸಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ತಾಲ್ಲೂಕ ಘಟಕದ ಗೌರವಾಧ್ಯಕ್ಷರಾಗಿ ವಸಂತ ಕುಮಾರ, ತಾಲ್ಲೂಕ ಅಧ್ಯಕ್ಷರಾಗಿ ಕುಮ್ಮಣ್ಣ ಕುನ್ನ...

2 days ago
ರಾಸಾಯನಿಕ ಬಳಕೆಯಿಂದ ಆರೋಗ್ಯ ಸಮಸ್ಯೆ: ಶಾಸಕ ಶರಣಗೌಡ ಕಂದಕೂರ
PRPrajavani

ರಾಸಾಯನಿಕ ಬಳಕೆಯಿಂದ ಆರೋಗ್ಯ ಸಮಸ್ಯೆ: ಶಾಸಕ ಶರಣಗೌಡ ಕಂದಕೂರ

ಗುರುಮಠಕಲ್: ‘ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ ಕ್ಯಾನ್ಸರ್, ಪಾರ್ಶ್ವವಾಯು, ಮೂತ್ರಪಿಂಡ ಸಮಸ್ಯೆ, ಮಧುಮೇಹ ಮತ್ತು ರಕ್ತದೊಡ್ಡದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಕುರಿತು ವರದಿಯಾಗುತ್ತಿದೆ. ಸಾಮಾನ್ಯ ಜನರು ಅನಾರೋಗ್ಯಕ್ಕ...

2 days ago
ಶಹಾಪುರ: ತಾಲ್ಲೂಕಿನಲ್ಲಿ ಹದಭರಿತ ಮಳೆ; ರೈತರು ಸಂತಸ
PRPrajavani

ಶಹಾಪುರ: ತಾಲ್ಲೂಕಿನಲ್ಲಿ ಹದಭರಿತ ಮಳೆ; ರೈತರು ಸಂತಸ

ಶಹಾಪುರ: ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಒಂದು ಗಂಟೆ ಸುರಿದ ಹದಭರಿತ ಮಳೆಯಿಂದ ರೈತರಿಗೆ ಹಾಗೂ ಬೇಸಿಗೆ ಸೆಕೆಯಿಂದ ಬಸವಳಿದ ಜನತೆಗೆ ಖುಷಿ ನೀಡಿತು. ಬೆಳಿಗ್ಗೆ ಗುಡುಗು, ಮಿಂಚು ಹಾಗೂ ಗಾಳಿ ಮಿಶ್ರಿತ ಮಳೆಯ ಅರ್ಭಟ ಜೋರಾಗಿತ್ತು. ಮಳೆಯ ರಭಸಕ್ಕೆ ತಗ್ಗು ಪ್ರದೇಶದ ...

2 days ago
ವಿವಿಧ ಬೇಡಿಕೆ ಈಡೇರಿಕೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಆಗ್ರಹ
PRPrajavani

ವಿವಿಧ ಬೇಡಿಕೆ ಈಡೇರಿಕೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಆಗ್ರಹ

ಯಾದಗಿರಿ: ಬಾಕಿಯಿರುವ ಗೌರವಧನ, ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಬಾಕಿಗಳನ್ನು ಶೀಘ್ರ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಎಐಯುಟಿಯುಸಿ ಜಿಲ್ಲಾ ಘಟಕದಿಂದ ಮಂಗಳವಾರ ಡಿಎಚ್ಒ ಡಾ.ಮಹೇಶ ಬಿರಾದರ ಅವರಿಗೆ ಮನವಿ ಸಲ್ಲಿಸಲಾಯಿತು...

2 days ago
ಯಾದಗಿರಿ: ಜಿಲ್ಲೆಗೆ ಕೇಂದ್ರ ಸಚಿವೆ ನಿರ್ಮಲಾ ಭೇಟಿ ನಾಳೆ
PRPrajavani

ಯಾದಗಿರಿ: ಜಿಲ್ಲೆಗೆ ಕೇಂದ್ರ ಸಚಿವೆ ನಿರ್ಮಲಾ ಭೇಟಿ ನಾಳೆ

ಯಾದಗಿರಿ: ಕೇಂದ್ರ ಹಣಕಾಸು ಹಾಗೂ ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೂ. 4 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಬದ್ದೇಪಲ್ಲಿ ಗ್ರಾಮಕ್ಕೆ ಭೇಟಿ ನೀಡಲಿದ್ದು, ಯಾದಗಿರಿ ರೈತರ ತರಬೇತಿ ಕೇಂದ್ರ ಹಾಗೂ ಸಿಎಫ್ಸಿ ಉದ್ಘಾಟಿಸಲಿದ್ದಾರೆ. ನಂತರ ಬೆಳ...

2 days ago
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜೂ 12ಕ್ಕೆ
PRPrajavani

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜೂ 12ಕ್ಕೆ

ಯಾದಗಿರಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಜೂ 12 ರಂದು ಆಚರಿಸಲಾಗುತ್ತಿದ್ದು, ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಸಿದ್ದತೆ ನಡೆಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ...

2 days ago
ಫಲಾಪೇಕ್ಷೆ ಇಲ್ಲದೆ ಧರ್ಮಕಾರ್ಯ ಮಾಡಿ: ಪುರಾಣಿಕ ರಮೇಶ ಶಾಸ್ತ್ರಿ ಯಾಳಗಿ
PRPrajavani

ಫಲಾಪೇಕ್ಷೆ ಇಲ್ಲದೆ ಧರ್ಮಕಾರ್ಯ ಮಾಡಿ: ಪುರಾಣಿಕ ರಮೇಶ ಶಾಸ್ತ್ರಿ ಯಾಳಗಿ

ಕೆಂಭಾವಿ: ‘ಧರ್ಮಕಾರ್ಯ ಯಾವ ಫಲಾಪೇಕ್ಷೆ ಇಲ್ಲದೆ ಭಕ್ತಿ ಭಾವದಿಂದ ಮಾಡಿದಾಗ ಮಾತ್ರ ಭಗವಂತ ತೃಪ್ತಿಯಾಗಲು ಸಾಧ್ಯ’ ಎಂದು ಪುರಾಣಿಕ ರಮೇಶ ಶಾಸ್ತ್ರಿ ಯಾಳಗಿ ಹೇಳಿದರು. ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ...

2 days ago
PrevPage 23 of 278Next