🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
22 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
22 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
22 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
22 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
22 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
22 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
22 days ago
ಬಡ ರೈತನ ಪುತ್ರಿ ಮಹಾಲಕ್ಷ್ಮಿಯ ಸಾಧನೆ
ಅಳ್ನಾವರ: ಇಲ್ಲಿನ ಸೇಂಟ್ ತೆರೇಜಾ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಾಗೂ ಸಮೀಪದ ಬೆಣಚಿ ಗ್ರಾಮದ ಬಡ ರೈತ ಸಂತೋಷ್ ತುಕಾರಾಮ ಗಿರಿಯಪ್ಪನವರ ಮಗಳು ಮಹಾಲಕ್ಷ್ಮಿ ಸಂತೋಷ್ ಗಿರಿಯಪ್ಪನವರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 98.56 ಅಂಕ ಗಳಿಸಿದ್ದಾಳೆ.
ಗುಡೇನಕಟ್ಟಿ: ತೆಂಗಿನ ಮರಕ್ಕೆ ಸಿಡಿಲು
ಕುಂದಗೋಳ: ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿದ ಘಟನೆ ಜರುಗಿದೆ.

ಎಸ್‌ಎಸ್‌ಎಲ್‌ಸಿ: ಗದಗ ಜಿಲ್ಲೆಗೆ 16ನೇ ಸ್ಥಾನ
ಗದಗ: 2025–2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಗದಗ ಜಿಲ್ಲೆ ಶೇ 95.24 ಫಲಿತಾಂಶ ದಾಖಲಿಸಿ ರಾಜ್ಯ ಮಟ್ಟದಲ್ಲಿ 16ನೇ ಸ್ಥಾನ ಪಡೆದಿದೆ.

ರಾಧಿಕಾ ಪ್ರಥಮ
ಮುಳಗುಂದ : ಇಲ್ಲಿಗೆ ಸಮೀಪದ ಕಣವಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ಎಸ್ಎಲ್‌ಸಿ ಫಲಿತಾಂಶ ಶೇ 100 ರಷ್ಟಾಗಿದೆ.

ಬಿಇಒ ಶ್ರಮಕ್ಕೆ ಒಲಿದ ಫಲಿತಾಂಶ
ಮುಂಡರಗಿ: ಬಡತನದ ಕಾರಣದಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಅರ್ಧಕ್ಕೆ ಬಿಟ್ಟು, ಕೂಲಿಗೆ ತೆರಳಿದ್ದ ತಾಲ್ಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿಯನ್ನು ಬಿಇಒ ಗಂಗಾಧರ ಅಣ್ಣಿಗೇರಿ ಅವರು ವಿದ್ಯಾರ್ಥಿನಿ ಕೂಲಿ ಮಾಡುತ್ತಿದ್ದ ದ್...

SSLC Result 2026 | ಮುಂಡರಗಿ: ಬಿಇಒ ಶ್ರಮಕ್ಕೆ ಒಲಿದ ಫಲಿತಾಂಶ
ಮುಂಡರಗಿ: ಬಡತನದ ಕಾರಣದಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಅರ್ಧಕ್ಕೆ ಬಿಟ್ಟು, ಕೂಲಿಗೆ ತೆರಳಿದ್ದ ತಾಲ್ಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿಯನ್ನು ಬಿಇಒ ಗಂಗಾಧರ ಅಣ್ಣಿಗೇರಿ ಅವರು ವಿದ್ಯಾರ್ಥಿನಿ ಕೂಲಿ ಮಾಡುತ್ತಿದ್ದ ದ್...

ಮಹಾನ್ ಪುರುಷ ಮಹರ್ಷಿ ಭಗೀರಥ
ಗದಗ: ‘ಜಲವೇ ಜೀವನ ಎಂಬ ತತ್ವಕ್ಕೆ ಸಾಕ್ಷಿಯಾಗಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಲೋಕಕಲ್ಯಾಣಕ್ಕಾಗಿ ಅಸಾಧ್ಯವಾದುದನ್ನು ಸಾಧಿಸಿದ ಮಹಾನ್ ಪುರುಷ ಮಹರ್ಷಿ ಭಗೀರಥ’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.

ಎಸ್ಎಫ್‌ಸಿ ಶಾಲೆ: ಶೇ 100 ಫಲಿತಾಂಶ
ಶಿರಹಟ್ಟಿ: ಸ್ಥಳೀಯ ಎಸ್ಎಫ್‌ಸಿ ಇಂಗ್ಲಿಷ್ ಮಾಧ್ಯಮ ಶಾಲೆ 2025-26ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.
ಅನ್ನದಾನೇಶ್ವರ ರಥೋತ್ಸವ ನಾಳೆ
ನರೇಗಲ್: ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿರುವ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದ ಗುರು ಅನ್ನದಾನೇಶ್ವರ ಶಾಖಾಮಠದ ರಥೋತ್ಸವ ಏ.25 ರಂದು ನಡೆಯಲಿದೆ.

ಕೂಲಿ ಕಾರ್ಮಿಕನ ಮಗ ಜಿಲ್ಲೆಗೆ ಪ್ರಥಮ
ಗಜೇಂದ್ರಗಡ: ಕಡುಬಡತನ ಕುಟುಂಬದ ಕೃಷಿ ಕೂಲಿ ಕಾರ್ಮಿಕ ದಂಪತಿಯ ಮಗ ಪ್ರವೀಣಕುಮಾರ ವೀರಪ್ಪ ಸೊಬಗಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.

ಪ್ರತ್ಯೇಕ ಪಡಿತರ ವಿತರಣೆಗೆ ಆಗ್ರಹ
ಮುಂಡರಗಿ: ಗ್ರಾಮದ ದಲಿತ ಕುಟುಂಬಗಳಿಗೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ದಲಿತ ಕುಟುಂಬಗಳ ಸದಸ್ಯರು ಡಿ.ಎಸ್.ಎಸ್ ನೇತೃತ್ವದಲ್ಲಿ ಗುರುವಾರ ತಹಶೀಲ್ದಾರ...

SSLC Result 2026: ಕೂಲಿ ಕಾರ್ಮಿಕನ ಮಗ ಜಿಲ್ಲೆಗೆ ಪ್ರಥಮ
ಗಜೇಂದ್ರಗಡ: ಕಡುಬಡತನ ಕುಟುಂಬದ ಕೃಷಿ ಕೂಲಿ ಕಾರ್ಮಿಕ ದಂಪತಿಯ ಮಗ ಪ್ರವೀಣಕುಮಾರ ವೀರಪ್ಪ ಸೊಬಗಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ವಿಶ್ವಪ್ರಿಯತೀರ್ಥ ಶ್ರೀಪಾದಂಗಳ ಗದಗ ಭೇಟಿ ಇಂದು
ಗದಗ: ಉಡುಪಿಯ ಅದಮಾರು ಹಿರಿಯ ಮಠಾಧೀಶ 1008 ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಶುಕ್ರವಾರ ನಗರದ ವೀರನಾರಾಯಣ ದೇವಸ್ಥಾನದಲ್ಲಿ ಪ್ರವಚನ ನೀಡಲಿದ್ದಾರೆ.

ಸಮಗ್ರ ಕೃಷಿಯಲ್ಲಿ ಯಶ ಕಂಡ ರೈತ
ಗಜೇಂದ್ರಗಡ: ಸಮೀಪದ ಬೆಣಸಮಟ್ಟಿ ಗ್ರಾಮದ ಪ್ರಗತಿಪರ ರೈತ ಮಹಾಂತೇಶ ಪೂಜಾರ ತೋಟಗಾರಿಕೆ ಬೆಳೆ, ರೇಷ್ಮೆ ಜೊತೆಗೆ ಸಾಂಪ್ರದಾಯಿಕ ಬೆಳೆಗಳಲ್ಲಿ ಯಶ ಕಂಡು ಆರ್ಥಿಕ ಲಾಭ ಗಳಿಸುವುದದರ ಮೂಲಕ ಸಮಗ್ರ ಕೃಷಿ ಪದ್ದತಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಜ.ಫಕೀರೇಶ್ವರರ ಜಾತ್ರಾ ಮಹೋತ್ಸವ ಮೇ 1ರಂದು
ಶಿರಹಟ್ಟಿ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ ಜ.ಫಕೀರೇಶ್ವರರ ಜಾತ್ರಾ ಮಹೋತ್ಸವ ಮೇ1 ಮತ್ತು 2ರಂದು ನಡೆಯಲಿದೆ. ಸಂಪ್ರದಾಯದಂತೆ ಸಂಸ್ಥಾನ ಮಠದ 13ನೇ ಪಟ್ಟಾಧ್ಯಕ್ಷರಾದ ಜ.ಫಕೀರ ಸಿದ್ಧರಾಮ ಸ್ವಾಮೀಜಿ ಅಶ್ವಾರೂಢರಾಗಿ ಮೆರೆವಣಿಗೆಯೊಂದಿಗೆ ಶಿರಹಟ್ಟಿ ಸೀಮೆಯಿಂದ ಹೊರ ...

‘ಸಕಲ ಜೀವರಾಶಿಗಳ ದಾಹ ತಣಿಸಿದ ಮಹಾತ್ಮ ಭಗೀರಥ’
ಶಿರಹಟ್ಟಿ: ‘ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮ ಎಂದೇ ಕರೆಯಲ್ಪಡುತ್ತಾರೆ’ ಎಂದು ಶಿರಸ್ತೇದಾರ ಜಿ.ಪಿ.ಪೂಜಾರ ಹೇಳಿದರು.
ಇಮಾಮ್‌ಹುಸೇನ್ ಗೂಡುನವರ– ರಶೀದಾ ಬೇಗಂ
ನರಗುಂದ: ಬೆಳಗಾವಿ ನಗರದ ಮುಗುಟಸಾಬ ಗು. ಗೂಡುನವರ ಅವರ ಪುತ್ರ, ‘ಪ್ರಜಾವಾಣಿ’ ಬೆಳಗಾವಿ ವರದಿಗಾರ ಇಮಾಮ್‌ಹುಸೇನ್ ಗೂಡುನವರ ಅವರ ವಿವಾಹವು ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮದ ಇಮಾಮಸಾಬ ದಾದೇಸಾಬ ಅತ್ತಾರ ಅವರ ಪುತ್ರಿ ರಶೀದಾ ಬೇಗಂ ಅವರ ಜೊತೆ ಕೊಣ್...

ರಂಗಭೂಮಿಗೆ ಹೊಸ ಹುರುಪು ತಂದ ಧುತ್ತರಗಿ
ನರೇಗಲ್: ‘ಧುತ್ತರಗಿಯವರು ತಮ್ಮ ನಾಟಕಗಳ ಮೂಲಕ ರಾಷ್ಟೀಯ ಪ್ರೇಮ, ಭಾತೃತ್ವ, ಬಂಧುತ್ವ ಬಿತ್ತುವ ಕೆಲಸ ಮಾಡಿದರು’ ಎಂದು ಶಿಕ್ಷಕ ಆರ್.ಕೆ.ಬಾಗವಾನ ಹೇಳಿದರು.
ಕಾರ್ಮಿಕರ ವೇದಿಕೆ ಕಚೇರಿ ಉದ್ಘಾಟನೆ ನಾಳೆ
ನರಗುಂದ: ಪಟ್ಟಣದ ಸಿದ್ದರಾಮೇಶ್ವರ ನಗರದಲ್ಲಿ ಏ.25 ರಂದು ಬೆಳಿಗ್ಗೆ 11.30ಕ್ಕೆ ಕರುನಾಡು ಕಾರ್ಮಿಕರ ವೇದಿಕೆ ನರಗುಂದ ಘಟಕ, ಕೂಲಿ ಕಾರ್ಮಿಕರ ರೈತ ಹಾಗೂ ಶೋಷಿತರ ಕನ್ನಡಪರ ಸಂಘಟನೆಯ ನೂತನ ಕಚೇರಿ ಉದ್ಘಾಟನಾ ಸಮಾರಂಭ ನೆರವೇರಲಿದೆ.

ರಾಜ್‌ಕುಮಾರ್ ಜನ್ಮದಿನಾಚರಣೆ ಇಂದು
ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಬೆಳಿಗ್ಗೆ 11ಕ್ಕೆ ವರನಟ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.