🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
5 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
5 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
5 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
5 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
5 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
5 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
5 days ago

ಜಯಂತಿ 26ರಂದು
ಜಮಖಂಡಿ: ನಗರದ ಬಸವ ಭವನದಲ್ಲಿ ಮೇ 26ರಂದು ಸಂಜೆ 5.30ಕ್ಕೆ ವೀರ ಸಾವರ್ಕರ ಜಯಂತಿ ಆಯೋಜಿಸಲಾಗಿದ್ದು, ಮೂರಕ್ಕೂ ಹೆಚ್ಚು ಮಕ್ಕಳಿರುವ 11 ದಂಪತಿಯನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ಸ್ವಾತಂತ್ರ್ಯವೀರ ಸಾವರ್ಕರ್ ಪ್ರತಿಷ್ಠಾನದ ಸದಸ್ಯ ರಾಕೇಶ ಲಾಡ್ ತಿಳಿಸಿ...

ಬಂಡಿ ಓಟ: ಕಾಶಿನಕುಂಟಿ ಜೋಡೆತ್ತು ಪ್ರಥಮ
ಶಿರೂರ (ರಾಂಪುರ): ಪಟ್ಟಣದಲ್ಲಿ ಶನಿವಾರ ಜರುಗಿದ ಎರಡು ವಿಭಾಗದ ಬಂಡಿ ಓಟದ ಸ್ಪರ್ಧೆಯಲ್ಲಿ ಕಾಶಿನಕುಂಟಿ ಹಾಗೂ ಮತ್ತಿಕಟ್ಟಿ ಎತ್ತುಗಳು ಪ್ರಥಮ ಬಹುಮಾನ ಪಡೆದುಕೊಂಡವು. ಒಂದು ಎತ್ತು ಹಾಗೂ ಒಂದು ಹೋರಿ ಜೋಡಿಗಳ ವಿಭಾಗದ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ...

ಸ್ನೇಹ ಸಮ್ಮಿಲನ ಕಾರ್ಯಕ್ರಮ
ಶಿರೂರ (ರಾಂಪುರ): ‘ಶಿಷ್ಯರಲ್ಲಿರುವ ಅಜ್ಞಾನದ ಕತ್ತಲೆಗೆ ಸುಜ್ಞಾನದ ಬೆಳಕು ಸ್ಪರ್ಶಿಸಿ ಸಂಸ್ಕಾರಯುತ ಬದುಕು ಕಟ್ಟಿಕೊಡುವ ಶಕ್ತಿ ಗುರುವಿಗಿದೆ’ ಎಂದು ನಿವೃತ್ತ ಉಪನ್ಯಾಸಕ ನಾಗರಾಜ ನಾಡಗೌಡ ಹೇಳಿದರು. ಸ್ಥಳೀಯ ಸಿದ್ಧೇಶ್ವರ ಪ್ರೌಢಶಾಲೆಯ 1994-95ನೆಯ ಸಾಲಿನ ಎಸ್.ಎಸ್...

15 ಸಚಿವರ ಕೈಬಿಟ್ಟು ಹೊಸಬರಿಗೆ ಅವಕಾಶ
ಕೋಲಾರ: ಈ ತಿಂಗಳೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದ್ದು, ಸುಮಾರು 15 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಭರವಸೆ ಇದೆ. ಕೋಲಾರ ಜಿಲ್ಲೆಗೂ ಸಚಿವ ಸ್ಥಾನ ಕಲ್ಪಿಸಬೇಕೆಂದು ಮನವಿ ಮಾಡಿದ್ದೇವೆ. ಪಕ್ಷದ ವರಿಷ್ಠರು ಸಕಾರಾತ್ಮವಾಗಿ ಸ್...

ಮಹಿಳೆಯರಿಗೆ ಹಸು ವಿತರಣೆ
ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ಮುಳಬಾಗಿಲು ರೋಟರಿ ಸಂಸ್ಥೆಯ ಕಾಮದೇನು ಪ್ರಾಜೆಕ್ಟ್ ವತಿಯಿಂದ ಬಡ ಮಹಿಳೆಯರಿಗೆ ಹಸುಗಳನ್ನು ಉಚಿತವಾಗಿ ವಿತರಿಸಲಾಯಿತು. ರೋಟರಿ ಸಂಸ್ಥೆಯ ಪೂರ್ವ ವಿಭಾಗದ ನಿರ್ದೇಶಕ ಕಾಡೇ...

‘ನಮ್ಮ ಜಾತಿಯನ್ನು ಎದೆತಟ್ಟಿ ಹೇಳಿಕೊಳ್ಳಬೇಕು’
ಕೋಲಾರ: ಜಾತಿ ಗಣತಿ ನಡೆದಾಗ ನಗರಪ್ರದೇಶದ ಶೇ 48 ನಿವಾಸಿಗಳು ತಮ್ಮ ಜಾತಿಹೇಳಿಕೊಳ್ಳಲು ನಾಚಿಕೆ ಪಟ್ಟು ಹಿಂದೆ ಸರಿದರು. ಎಲ್ಲರೂ ತಮ್ಮ ಜಾತಿಯನ್ನು ಧೈರ್ಯವಾಗಿ ಹೇಳಿಕೊಂಡಿದ್ದರೆ ಸಮಾಜದಲ್ಲಿ ನಮಗೆ ಹೆಚ್ಚಿನ ಅಧಿಕಾರ, ಮಕ್ಕಳಿಗೆ ಉತ್ತಮ ಅವಕಾಶ ಸಿಗುತಿತ್ತು. ಕೆಲವರ ತ...

ತುಂಬಿದ ಹೂಳು; ಜನರಿಗೆ ನಿತ್ಯ ಗೋಳು
ಕೋಲಾರ: ನಗರದ ಪೇಟೆಚಾಮನಹಳ್ಳಿಯ ಎಸ್.ಜಿ.ಲೇಔಟ್ನಲ್ಲಿ ಒಳಚರಂಡಿ (ಯುಜಿಡಿ) ಲೈನ್ ಅವ್ಯವಸ್ಥೆಯಿಂದ ನಿವಾಸಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಹೂಳು ತುಂಬಿಕೊಂಡಿದ್ದು, ಕೊಳಚೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಉಕ್ಕಿ ಹರಿಯುತ್ತಿದೆ. ಮನೆ ಮುಂದಿನ ಚರಂಡಿಯಲ...

ಕೃಷಿ ಹೊಂಡಕ್ಕೆ ಸುರಕ್ಷತಾ ಕ್ರಮ: ಜಾಗೃತಿ ಅಭಿಯಾನ
ಬಂಗಾರಪೇಟೆ: ತಾಲ್ಲೂಕಿನಾದ್ಯಂತ ಕೃಷಿ ಹೊಂಡಗಳಲ್ಲಿ ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಹೊಂಡದಲ್ಲಿ ಜನರು ಬೀಳದಂತೆ ರೈತರು ಏನೆಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬ ಬಗ್ಗೆ ಕೃಷಿ ಇಲಾಖೆಯು ವಿಶೇಷ ಜ...

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಆಯ್ಕೆ
ಮಾಲೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಆಗಿ ಕೊಂಡ್ರಹಳ್ಳಿ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಸಿ.ಎಂ. ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲೂರು ಘಟಕದ ಕಾರ್ಯಕಾರಿ ಸಮಿತಿಗೆ...

ಸ್ಮಾರ್ಟ್ ಬಸ್ ತಂಗುದಾಣಕ್ಕೆ ಚಾಲನೆ
ಕೋಲಾರ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೋಲಾರ ನಗರ ಹೊರವಲಯದಲ್ಲಿ ಸಹ್ಯಾದ್ರಿ ಕಾಲೇಜು ಬಳಿ ನಿರ್ಮಿಸಿರುವ ಸೌರ ಚಾಲಿತ ಸ್ಮಾರ್ಟ್ ಬಸ್ ತಂಗುದಾಣವನ್ನು ಸಂಸದ ಎಂ.ಮಲ್ಲೇಶ್ ಬಾಬು ಶನಿವಾರ ಉದ್ಘಾಟಿಸಿದರು. ಸಹ್ಯಾದ್ರಿ...

ಶಿಥಿಲ ಕಟ್ಟಡಗಳ ತೆರವಿಗೆ ಸೂಚನೆ
ಕೋಲಾರ: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು...

ಡಾಂಬರು ಕಾಣದ ಗಂದೋಡಹಳ್ಳಿ ರಸ್ತೆ
ಬೇತಮಂಗಲ: ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂದೋಡಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸುಮಾರು ವರ್ಷಗಳಿಂದ ಡಾಂಬರು ಕಾಣದೆ ಬೃಹತ್ ಗುಂಡಿಗಳು ಬಿದ್ದಿವೆ. ಇದರಿಂದ ಮಳೆ ಬಂದಾಗ ಇದು ರಸ್ತೆಯೊ ಅಥವಾ ಕೆಸರು ಗದ್ದೆಯೊ ಎಂಬಂತೆ ಕಂಡುಬರುತ್ತದೆ. ವಿ. ಕ...

ಪದಾಧಿಕಾರಿಗಳ ಪದಗ್ರಹಣ
ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಆಗಿ ಶಿವಣ್ಣ ಸಿ.ವಿ ಅವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ್ ಎನ್, ಉಪಾಧ್ಯಕ್ಷರಾಗಿ ನಾಗರತ್ನಮ್ಮ ಸಿ, ಅನಿತಾ ಟಿ.ಎನ್, ಸಹ ಕಾರರ...

ವಚನಗಳೇ ದಾರಿದೀಪ
ತುಮಕೂರು: ಶರಣರು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನ ರಚಿಸಿದರು. ಅವರ ವಚನಗಳೇ ನಮಗೆ ದಾರಿ ದೀಪ ಎಂದು ಉಪನ್ಯಾಸಕಿ ವಿಶಾಲಾಕ್ಷಿ ಹೇಳಿದರು. ನಗರದಲ್ಲಿ ಈಚೆಗೆ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಶರಣ ಚಿಂತನ ಗೋಷ್ಠಿಯಲ್ಲಿ ಮಾತನ...

ಸಂಸ್ಕಾರ ರೂಢಿಸಿಕೊಳ್ಳಿ
ಶಿರಾ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಸಂಸ್ಕಾರ ಮತ್ತು ಸಮನ್ವಯತೆ ರೂಢಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶರಣ ಸಾಹಿತ್ಯ ಮತ್ತು ಸಂತ ಶಿಶುನಾಳ ಶರೀಫರ ತತ್ವ ಪ್ರಚಾರಕ ಎಂ.ಸಿ. ನರಸಿಂಹಮೂರ್ತಿ ಹೇಳಿದರು. ಸರ್ಕಾರಿ ಪ್ರಥಮ ದರ...

‘ಕಾಕನ ಕೋಟೆ’ ನಾಟಕ ಪ್ರದರ್ಶನ
ತುಮಕೂರು: ಸಾಹಿತ್ಯ ಹಾಗೂ ನಾಟಕ ಕಲೆ ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತವೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು. ನಗರದಲ್ಲಿ ಶುಕ್ರವಾರ ಕೀರ್ತನ ಕ್ರಿಯೇಟಿಟ್ ಫೌಂಡೇಶನ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸ...
ವಸತಿ ನಿಲಯಕ್ಕೆ ಅರ್ಜಿ ಆಹ್ವಾನ
ಕೊರಟಗೆರೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯ 2026-27ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕಿನಲ್ಲಿರುವ 4 ಬಾಲಕರ ಹಾಗೂ 1 ಬಾಲಕಿಯರ ಮೆಟ್ರಿಕ್ ಪೂರ್ವ ವ...

ಜಾನಕಲ್ ಭಾಗಕ್ಕೆ ಶಾಶ್ವತ ನೀರಾವರಿ: ಭರವಸೆ
ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಜಾನಕಲ್ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ಶಾಶ್ವತ ನೀರಾವರಿ ಯೋಜನೆ ರೂಪಿಸುವುದಾಗಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಭರವಸೆ ನೀಡಿದರು. ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ರಾಮ...
ಮೀನು ದುಬಾರಿ; ಸೊಪ್ಪು ಇಳಿಕೆ
ತುಮಕೂರು: ತರಕಾರಿ ಬೆಲೆ ಮತ್ತೆ ಏರಿಕೆಯತ್ತ ಮುಖ ಮಾಡಿದ್ದರೆ, ಕೊತ್ತಂಬರಿ ಸೊಪ್ಪು ಇಳಿಕೆಯತ್ತ ಸಾಗಿದೆ. ಮೀನಿನ ದರ ತೀವ್ರವಾಗಿ ಹೆಚ್ಚಳವಾಗಿದೆ. ಹಣ್ಣು, ಧಾನ್ಯಗಳು ಯಥಾಸ್ಥಿತಿ ಕಾಪಾಡಿಕೊಂಡಿವೆ. ಬೀನ್ಸ್ ಇಳಿಕೆ: ಸಾಕಷ್ಟು ದುಬಾರಿಯಾಗಿದ್ದ ಬೀನ್ಸ್ ನಿಧಾನವಾಗಿ ಇಳಿ...

ನಿರಂತರ ನಿವೇಶನ ಆಮಿಷ: ಶಾಸಕ ವಿರುದ್ಧ ಆರೋಪ
ಶಿರಾ: ನಿವೇಶನ ನೀಡುವುದಾಗಿ ಬಡಜನರಲ್ಲಿ ಅಸೆ ಮೂಡಿಸುತ್ತಿರುವ ಶಾಸಕ ಟಿ.ಬಿ.ಜಯಚಂದ್ರ ಅವರು ಜನರೊಂದಿಗೆ ಚೆಲ್ಲಾಟ ನಡೆಸುತ್ತಿದ್ದಾರೆಎಂದು ಜೆಡಿಎಸ್ ಮುಖಂಡರು ದೂರಿದರು. ನಗರದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್, ತುಮುಲ...